ಸುದ್ದಿಮೂಲ ವಾರ್ತೆ ಹರಪನಹಳ್ಳಿ, ನ.26:
ಹರಪನಹಳ್ಳಿಿ ಪುರಸಭೆಯು ನಗರಸಭೆ ಮೇಲ್ದರ್ಜೆಗೆರಲು ಹಾಲಿ ಶಾಸಕರ ಪರಿಶ್ರಮವೆನ್ನುವುದು ಹಾಸ್ಯಾಾಸ್ಪದವಾಗಿದೆ ಎಂದು ಹೋರಾಟಗಾರ ಸಂತೋಷ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಾರೆ.
ಪತ್ರಿಿಕಾ ಪ್ರಕಟಣೆಯನ್ನು ನೀಡಿರುವ ಅವರು, ಪಟ್ಟಣದ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೆ ಏರಲು ಹರಪನಹಳ್ಳಿಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಲತಾ ಮಲ್ಲಿಕಾರ್ಜುನ್ ರವರು ಮುಖ್ಯ ಕಾರಣ ಎಂದು ನಗರಸಭೆ ಆವರಣದಲ್ಲಿ ಕಾರ್ಯಕ್ರಮ ಸಂಭ್ರಮಾಚರಣೆಯನ್ನು ಆಚರಿಸಿರುತ್ತಾಾರೆ ನಗರಸಭೆಯಾಗಿ ಮೇಲ್ದರ್ಜೆಗೇರಿದಾಗ ಶಾಸಕರು ಲತಾ ಮಲ್ಲಿಕಾರ್ಜುನ್ ಇದ್ದಾರೆ ಇದು ಸತ್ಯ ಆದರೆ ಅದು ಶಿಾರಸ್ಸು ಆಗಿದ್ದು ಮಾಜಿ ಶಾಸಕ ಜಿ ಕರುಣಾಕರರೆಡ್ಡಿಿ ಅವರ ಅವಧಿಯಲ್ಲಿ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ಇದಕ್ಕಾಾಗಿ ಶ್ರಮಿಸಿದ ಹೋರಾಟಗಾರರನ್ನು ಮೆಲುಕು ಹಾಕಿದ್ದಾಾರೆ.
‘ನಗರಸಭೆ ಮೇಲ್ದರ್ಜೆಗೇರಲು ಕಾರಣ ಶಾಸಕರೊಬ್ಬರೇ ಆಲ್ಲ’

