ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.30:ರಾಜ್ಯದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ‘ಈ ಬಾರಿಯ ನಿರ್ಧಾರ, ಪೂರ್ಣ ಬಹುಮತದ ಬಿಜೆಪಿ ಸರ್ಕಾರ’ ಸ್ಲೋಗನ್ ನೀಡಿದ್ದಾರೆ.
ಬೀದರ್, ವಿಜಯಪಯರ ಮತ್ತು ಕುಡಚಿಯಲ್ಲಿ ಮೂರು ಪ್ರತ್ಯೇಕ ಸಭೆಗಳಲ್ಲಿ ಮಾತನಾಡಿದ ಮೋದಿ ಮೂರೂ ಕಡೆಯೂ ಸಹ ಈ ಸ್ಲೋಗನ್ ಹೇಳುವ ಮೂಲಕ ಗಮನ ಸೆಳೆದರು.