ಆ,20:ಸಿರುಗುಪ್ಪ-ಬಳ್ಳಾರಿ ಮಹಾನಗರದ ಕಂಟೋನ್ಮೆಂಟ್ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜು ವೈದ್ಯಕೀಯ ಶ್ರೇಣಿ ರಾಂಕ್ ಯು ಜಿ
ನೀಟ್ -2023 ಮೊದಲ ಸುತ್ತಿನ ಹಂಚಿಕೆ ಫಲಿತಾಂಶದಲ್ಲಿ ಮಂಜೂರು ಮಾಡಿದ ಕ್ರಮ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಕ್ಕೆ ಎ ಮೊಹಮ್ಮದ್ ಹಾಜಿ ಅವರನ್ನು ಬಳ್ಳಾರಿ ಮಹಾನಗರದ ಮಹೆಬೂಬಿಯಾ ಮಸೀದಿ ಮೊಹಲ್ಲಾ ಸಿರಿ ನಿವಾಸದಲ್ಲಿ ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷರು ಸಮಾಜಮುಖಿ ಜಮೀನ್ದಾರರು ಸೈಯದ್ ಮೋಹಿಯುದ್ದೀನ್ ಖಾದ್ರಿ ಸಾಹೇಬ್ ಅವರು ಮೊಹಮ್ಮದ್ ಹಾಜಿ ಅವರನ್ನು ಅಭಿನಂದಿಸಿ ಶಾಲು ಗುಲ್ ಪೋಶಿದೊಂದಿಗೆ ಗೌರವಿಸಿ ಸನ್ಮಾನಿಸಿ ವೈದ್ಯಕೀಯ ಅಭ್ಯಾಸ ಯಶಸ್ವಿಯಾಗಲಿ ಎಂದು ಆಶೀರ್ವಾದ ಮಾಡಿ ಶುಭ ಹಾರೈಸಿದರು ಹಾಜಿ ಅಬ್ದುಲ್ ನಬಿ ಚಿಸ್ತಿ ನಿಜಾಮಿ , ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ ಇತರರು ಇದ್ದರು.