ಸುದ್ದಿಮೂಲ ವಾರ್ತೆ ಗಬ್ಬೂರು, ಜ.04:
ಇಲ್ಲಿಗೆ ಸಮೀಪದ ಸುಲ್ತಾಾನಪುರ ಶ್ರೀ ಪಂಚಾಕ್ಷರಿ ತೀರ್ಥ ಬೃಹನ್ಮಠದಲ್ಲಿ ಬನದ ಹುಣ್ಣಿಿಮೆಯ ಅಂಗವಾಗಿ ಬೆಳದಿಂಗಳ ಚಿಂತನಾಗೋಷ್ಠಿಿ ಹಾಗೂ 2026 ನೇ ದಿನಚರಿ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಿಕೊಳ್ಳಲಾಗಿತ್ತುಘಿ.
ಸುಲ್ತಾಾನಪುರ ಮಠದ ಪೀಠಾಧ್ಯಕ್ಷ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಾಮಿಗಳು ನೇತೃತ್ವ ವಹಿಸಿದ್ದರು.
ಚಿಂತನಾಗೋಷ್ಠಿಿಯಲ್ಲಿ ಚಿಂತಕರಾದ ಪರಮೇಶ್ವರಪ್ಪ ಸಾಲಿಮಠ ಹಾಗೂ ಹನುಮಂತಪ್ಪ ಗುರುಗಳು ಮಂತ್ರಾಾಲಯ ಇವರು ಮಾತನಾಡಿದರು. ಉದ್ಘಾಾಟಕರಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪಾಟೀಲ್ ರಾಯಚೂರು ಮಾತನಾಡಿದರು. ವೇದ ಘೋಷಣೆಯನ್ನು ಕು. ಪಂಚಾಕ್ಷರಿ, ನಿರೂಪಣೆ ಪಂಚಯ್ಯಸ್ವಾಾಮಿ ಕಂಬಿಮಠ ಗಬ್ಬೂರು ಹಾಗೂ ದೇವಯ್ಯ ಸ್ವಾಾಮಿ ಸುಲ್ತಾಾನಪುರ ನಿರ್ವಹಿಸಿದರು. ಭಕ್ತರು ಭಾಗವಹಿಸಿದ್ದರು.
ಬೆಳದಿಂಗಳ ಚಿಂತನಾಗೋಷ್ಠಿ, ದಿನಚರಿ ಪುಸ್ತಕ ಬಿಡುಗಡೆ

