ಸುದ್ದಿಮೂಲ ವಾರ್ತೆ ಮುದಗಲ್, ಜ.22:
ಪಟ್ಟಣದ ಪುರಸಭೆ, ನಾಡ ಕಾರ್ಯಾಲಯ ಸೇರಿದಂತೆ ವಿವಿಧೆಡೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಗುರುವಾರ ಆಚರಣೆ ಮಾಡಲಾಯಿತು.
ಪುರಸಭೆಯಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆೆ ಸಿಬ್ಬಂದಿ ಚೆನ್ನಮ್ಮ ದಳವಾಯಿಮಠ ಪೂಜೆ ಸಲ್ಲಿಸಿದರು. ವ್ಯವಸ್ಥಾಾಪಕ ಸುರೇಶ ಹೊನ್ನಳ್ಳಿಿ ಪುಷ್ಪಾಾರ್ಚನೆ ಮಾಡಿದರು.
ಪುರಸಭೆ ಆರ್ ಐ ಅಂತೋಣಿರಾಜ್, ನಿಸಾರ್ಅಹಮದ್, ಬಸವರಾಜ ಕೊಟ್ಟೂರು, ಜಿಲಾನಿ ಪಾಷ, ರಂಗನಾಥ ತಳವಾರ, ಬಾಬಾ, ವೆಂಕಣ್ಣ ದೇಶಪಾಂಡೆ, ಶಿವು, ಚಂದ್ರು ಹಾಗೂ ಇತರರಿದ್ದರು.
ಮುದಗಲ್ : ಅಂಬಿಗರ ಚೌಡಯ್ಯ ಜಯಂತಿ ಆಚರಣೆ

