ಸುದ್ದಿಮೂಲ ವಾರ್ತೆ ರಾಯಚೂರು, ಡಿ.22:
ಬಿಹಾರ ಮುಖ್ಯಮಂತ್ರಿಿ ನಿತೀಶ್ ಕುಮಾರ ಕಾರ್ಯಕ್ರಮವೊಂದರಲ್ಲಿ ಮುಸ್ಲಿಿಂ ವೈದ್ಯೆೆಯ ಮೇಲಿನ ಹಿಜಾಬ್ ಎಳೆದಿರುವುದನ್ನು ಖಂಡಿಸಿ ವಕ್ಫ್ ಪ್ರೊೊಟೆಕ್ಷನ್ ಸಂಘ ಪ್ರತಿಭಟನೆ ನಡೆಸಿತು.
ಇಂದು ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದಲ್ಲಿ ಸಂಘದ ನೇತೃತ್ವದಲ್ಲಿ ಮುಸ್ಲಿಿಂ ಮಹಿಳೆಯರು, ಮುಖಂಡರು ನಿತೀಶ್ ಕುಮಾರ ಅವರ ನಡೆ ವಿರುದ್ಧ ಘೋಷಣೆ ಹಾಕಿ ಆಕ್ರೋೋಶ ವ್ಯಕ್ತಪಡಿಸಿದರು.
ಬಿಹಾರದಲ್ಲಿ ವೈದ್ಯರ ನೇಮಕಾತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಮುಸ್ಲಿಿಂ ಮಹಿಳಾ ಅಭ್ಯರ್ಥಿಯ ಒಪ್ಪಿಿಗೆ ಇಲ್ಲದೆ ಅವರ ಮುಖಕ್ಕೆೆ ಧರಿಸಿದ್ದ ಹಿಜಾಬ್ನ್ನು ಎಳೆಯಲು ಪ್ರಯತ್ನಿಿಸುವ ಮೂಲಕ ತಮ್ಮ ಜವಾಬ್ದಾಾರಿಯನ್ನು ಮರೆತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಖಂಡಿಸಿದರು. ಯಾವುದೇ ಸಮುದಾಯದ ಮಹಿಳೆಯ ಒಪ್ಪಿಿಗೆ ಇಲ್ಲದೆ ಇಂತನ ಅನುಚಿತ ವರ್ತನೆ ಮಾಡುವುದು ಶೋಭೆ ತಾರದು ಎಂದು ಎಚ್ಚರಿಸಿದರು.
ತಕ್ಷಣ ಬಿಹಾರದ ಮುಖ್ಯಮಂತ್ರಿಿ ನಿತೀಶ್ ಕುಮಾರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಸ್ಲಿಿಂ ಸಮುದಾಯದ ಮುಖಂಡರು, ಮಹಿಳೆಯರು ಪಾಲ್ಗೊೊಂಡಿದ್ದರು.
ಬಿಹಾರ ಸಿಎಂ ನಿತೀಶ್ ನಡೆ ಖಂಡಿಸಿ ಮುಸ್ಲಿಿಂ ಮಹಿಳೆಯರ ಪ್ರತಿಭಟನೆ

