ಸುದ್ದಿಮೂಲ ವಾರ್ತೆ ರಾಯಚೂರು, ಜ.17:
ಗ್ರಾಾಮೀಣ ಕ್ಷೇತ್ರದಲ್ಲಿನ ರಸ್ತೆೆಘಿ, ಶಾಲೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಒದಗಿಸುವುದೆ ಗುರಿ ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.
ಅವರಿಂದು ತಮ್ಮ ಕ್ಷೇತ್ರದ ವ್ಯಾಾಪ್ತಿಿಯ ದಿನ್ನಿಿಘಿ, ಮಟಮಾರಿ, ಹನುಮಾಪೂರು, ಗಟ್ಟು ಬಿಚ್ಚಾಾಲಿ, ತುರುಕನಡೋಣಿ ಗ್ರಾಾಮಗಳಲ್ಲಿ ಕೆಕೆಆರ್ಡಿಬಿ, ನಬಾರ್ಡ್ ಯೋಜನೆಯಡಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಾಟಿಸಿ, ಭೂಮಿ ಪೂಜೆ ಮಾಡಿ ಮಾತನಾಡಿದರು.
ಪ್ರತಿ ಗ್ರಾಾಮಗಳಲ್ಲಿನ ಸಮಸ್ಯೆೆಗಳ ಪರಿಹಾರಕ್ಕೆೆ ಒತ್ತು ನೀಡಲಾಗುವುದು ಸರ್ಕಾರದಿಂದ ಸಿಗುವ ಅನುದಾನ ಗ್ರಾಾಮಗಳಲ್ಲಿನ ಮೂಲಸೌಕರ್ಯಗಳ ಒದಗಿಸಲು ಬಳಸುವುದಾಗಿ ಹೇಳಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ :
ತಾಲೂಕಿನ ದಿನ್ನಿಿ ಗ್ರಾಾಮದಲ್ಲಿ ಕೆಕೆಆರ್ಡಿಬಿಯ ಮೈಕ್ರೋೋ ಯೋಜನೆಯಡಿ ತೇರುಬೀದಿ ರಸ್ತೆೆ ನಿರ್ಮಾಣ, ಮಟಮಾರಿ, ಎನ್ ಹನುಮಾಪೂರು, ಗಟ್ಟುಬಿಚ್ಚಾಾಲಿ ಗ್ರಾಾಮಗಳಲ್ಲಿ ಸಿಸಿ ರಸ್ತೆೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಆಯಾ ಗ್ರಾಾಮಗಳ ಪಂಚಾಯಿತಿ ಅಧ್ಯಕ್ಷರು, ಗ್ರಾಾಮಸ್ಥರು, ಮುಖಂಡರು, ಕಾರ್ಯಕರ್ತರು, ಅಧಿಕಾರಿಳಿದ್ದರು.
ಶಾಸಕರಿಂದ ಗ್ರಾಮ ಸಂಚಾರ, ಭೂಮಿ ಪೂಜೆ ಮೂಲಭೂತ ಸೌಲಭ್ಯ ಒದಗಿಸುವುದೆ ನನ್ನ ಗುರಿ – ದದ್ದಲ್

