ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.10:
ಇಲ್ಲಿಗೆ ಹತ್ತಿಿರದ ಸುಣ್ಣದಕಲ್ ಗ್ರಾಾಮದ ಪ್ರಾಾಥಮಿಕ ಕೃಷಿ ಪತ್ತಿಿನ ಸಹಕಾರ ಸಂಘದಿಂದ ನಾಗಮ್ಮ ಹನುಮಂತರಾಯ ಇವರನ್ನು ದೇವದುರ್ಗ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಗೆ ಆಯ್ಕೆೆಯಾಗಿದ್ದಾರೆ ಎಂದು ವ್ಯವಸ್ಥಾಾಪಕ ನಿರ್ದೇಶಕ ರವಿ ಪತ್ರಿಿಕೆ ಗೆ ತಿಳಿಸಿದರು.
ಸಭೆಯಲ್ಲಿ ಅಧ್ಯಕ್ಷ ವೀರೇಶಗೌಡ ವಂದಲಿ ಮತ್ತು ಉಪಾಧ್ಯಕ್ಷ ಕರಿಯಪ್ಪ ಸೇರಿದಂತೆ ಎಲ್ಲಾ ನಿರ್ದೇಶಕರು ಉಪಸ್ಥಿಿತರಿದ್ದರು ಎಂದು ಅವರು ತಿಳಿಸಿದರು.
ಸುಣ್ಣದಕಲ್ ಪತ್ತಿನ ಸಹಕಾರ ಸಂಘದಿಂದ ಟಿಎಪಿಎಂಸಿಗೆ ನಾಗಮ್ಮ ಆಯ್ಕೆ

