ಸುದ್ದಿಮೂಲ ವಾರ್ತೆ ಕೊಪ್ಪಳ, ನ.11:
ದೆಹಲಿ ಕೆಂಪುಕೋಟೆ ಹತ್ತಿಿರ ಭೀಕರ ಸ್ಫೋೋಟ ಹಿನ್ನೆೆಲೆಯಲ್ಲಿ ಕೊಪ್ಪಳ ಜಿಲ್ಲೆೆಯ ಪ್ರವಾಸಿ ತಾಣಗಳಲ್ಲಿ ಕಟ್ಟೆೆಚ್ಚರ ವಹಿಸಲಾಗಿದೆ. ಜಿಲ್ಲೆೆಯ ಪ್ರವಾಸಿ ತಾಣಗಳಾದ ತುಂಗಭದ್ರಾಾ. ಆನೆಗೊಂದಿ ಸೇರಿ ವಿವಿಧೆಡೆ ಪರಿಶೀಲನೆ ಮಾಡಲಾಗುತ್ತಿಿದೆ.
ಇಂದು ಮುಂಜಾನೆ ಕೊಪ್ಪಳದಲ್ಲಿ ಪೊಲೀಸರು ಬಸ್ ನಿಲ್ದಾಾಣದಲ್ಲೂ ಪರಿಶೀಲನೆ ಮಾಡಲು ಡಾಗ್ ಸ್ಕ್ವಾಾಡ್ ದೊಂದಿಗೆ ಬಂದಿದ್ದರು. ಈ ವೇಳೆ ಬಿಂದು ಎಂಬ ಪೊಲೀಸ್ ಜಾರ್ಖಂಡ ಮೂಲದ ಕಾರ್ಮಿಕರು ಇರುವ ಸ್ಥಳದಲ್ಲಿ ಬ್ಯಾಾಗಿನ ಬಳಿ ನಿಂತಿತು. ಈ ವೇಳೆ ಈ ಬ್ಯಾಾಗಿನಲ್ಲಿ ಗಾಂಜಾ ರೀತಿಯ ವಸ್ತುಗಳು ಪತ್ತೆೆಯಾದವು.
ಆಮೇಲೆ ಪರಿಶೀಲನೆ ಮಾಡಿದಾಗ ಇದು ಗಾಂಜಾ ಅಲ್ಲ ತಂಬಾಕು ಎಂದು ಯುವಕರು ಹೇಳಿದ್ದರು. ಇದನ್ನು ಪರಿಶೀಲಿಸಿದಾಗ ಇದು ಗಾಂಜಾ ಅಲ್ಲ ತಂಬಾಕು ಎಂದು ಗೊತ್ತಾಾಗಿದೆ. ಯುವಕರ ಬ್ಯಾಾಗ್ ನಲ್ಲಿ ಗಾಂಜಾ ಮಾದರಿ ತಂಬಾಕು ಪತ್ತೆೆಯಾಗಿದೆ.
ಜಾರ್ಖಂಡ್ ದಿಂದ ಸುಮಾರು ಎಂಟು ಯುವಕರು ಯಲಬುರ್ಗಾದಲ್ಲಿ ಕಟ್ಟಡ ಕೆಲಸಕ್ಕಾಾಗಿ ಆಗಮಿಸಿದ್ದರು. ಆರು ಯುವಕರ ಬ್ಯಾಾಗ್ ನಲ್ಲಿ ತಂಬಾಕು ಮಾದರಿ ಗಾಂಜಾ ಪತ್ತೆೆಯಾಗಿದೆ. ಮಾದಕ ವಸ್ತುಗಳನ್ನು ಜಪ್ತಿಿ ಮಾಡಿ ಯುವಕರನ್ನು ವಶಕ್ಕೆೆ ಪಡೆದ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾಾರೆ.
ಬಿಂದು ಶ್ವಾಾನ ತನ್ನ ವಾಸನೆ ಮೂಲಕ ಗ್ರಹಿಕೆಯು ಬ್ಯಾಾಗ್ ನಲ್ಲಿರುವ ತಂಬಾಕು ಮಾದರಿ ಮಾದಕ ವಸ್ತು ಗ್ರಹಿಕೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ನಿನ್ನೆೆ ತಡರಾತ್ರಿಿಯಿಂದಲೇ ಕೊಪ್ಪಳದಲ್ಲಿ ಕಟ್ಟೆೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾಾರೆ.
ದೆಹಲಿ ಸ್ಪೋೋಟ ಜಿಲ್ಲೆೆಯಲ್ಲಿ ಕಟ್ಟೇಚ್ಚರ, ಬಸ್ ನಿಲ್ದಾಾಣದಲ್ಲಿ ಮಾದಕ ವಸ್ತು ಪತ್ತೆೆ

