ಸುದ್ದಿಮೂಲ ವಾರ್ತೆ ಬಳಗಾನೂರು, ಅ.03:
ಸಮೀಪದಗೌಡನಬಾವಿ ಗ್ರಾಾಪಂ ವ್ಯಾಾಪ್ತಿಿಯ ಬೆಳ್ಳಿಿಗನೂರು ಗ್ರಾಾಮದಲ್ಲಿ ಎಸ್ಸಿ ಕಾಲೋನಿಗೆ ಹೋಗುವ ಮುಖ್ಯ ರಸ್ತೆೆಯಲ್ಲಿ ನೀರುನಿಂತು ಸಂಚಾರಕ್ಕೆೆ ತೀವ್ರ ತೊಂದರೆಯಾಗಿರುವುದರ ಕುರಿತು, ಗ್ರಾಾಪಂಅಧಿಕಾರಿಗಳ, ಮತ್ತು ಆಡಳಿತಮಂಡಳಿ ನಿರ್ಲಕ್ಷ ತೋರುತ್ತಿಿದ್ದಾಾರೆ ಎಂದು ಸೆ .19 ರಂದು ಸುದ್ದಿಮೂಲ ಪತ್ರಿಿಕೆಯಲ್ಲಿ ಪ್ರಕಟಗೊಂಡಿತ್ತು.
ಸ್ಪಂದನೆ:ಅಗತ್ಯ ಕ್ರಮಕ್ಕಾಾಗಿ ಸಿಎಂ ಕಛೇರಿಯಿಂದ ರಾಯಚೂರು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬಂದಿರುವ ಹಿನ್ನಲೆಯಲ್ಲಿ ಗೌಡನಭಾವಿ ಗ್ರಾಾಪಂ ಅಭಿವೃದ್ಧಿಿ ಅಧಿಕಾರಿಗಳು ದುರಸ್ಥಿಿ ಕಾಮಗಾರಿಯನ್ನು ಆರಂಭಿಸಿ ಜಿಪಿಎಸ್ ಛಾಯಾಚಿತ್ರಗಳಿಂದ ಅನುಪಾಲನಾ ವರದಿಯನ್ನು ಸಿಎಂ ಕಛೇರಿಗೆ ಸಲ್ಲಿಸಿದ್ದಾಾರೆ.
ಸುದ್ದಿಮೂಲ ವರದಿ ಲಶೃತಿ ಬೆಳ್ಳಿಿಗನೂರು ರಸ್ತೆೆ ದುರಸ್ತಿಿ : ಸಿಎಂ ಕಚೇರಿಯಿಂದ ಸ್ಪಂದನೆ
