Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಆರ್‌ಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದಿಂದ 15 ದಿನ ಗಡವು ಸೇವೆ ಖಾಯಂ, ವೇತನ ಪರಿಷ್ಕರಣೆಗೆ ಆಗ್ರಹ

ಸುದ್ದಿಮೂಲ ವಾರ್ತೆ ರಾಯಚೂರು, ೆ.25:
ಆರ್‌ಟಿಪಿಎಸ್‌ನಲ್ಲಿ ಅನೇಕ ವರ್ಷಗಳಿಂದ ಖಾಯಂ ಸ್ವರೂಪದ ಕೆಲಸ ಮಾಡುತ್ತಿಿರುವ ಗುತ್ತಿಿಗೆ ಕಾರ್ಮಿಕರ ಸೇವೆ ಖಾಯಂ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗಾಗಿ 15 ದಿನಗಳ ಗಡುವಿನ ಮನವಿಯನ್ನು ಅಧಿಕಾರಿಗಳಿಗೆ ಆರ್‌ಟಿಪಿಎಸ್ ಗುತ್ತಿಿಗೆ ಕಾರ್ಮಿಕರ ಸಂಘಗಳ ಜಂಟಿ ಹೋರಾಟ ಸಮಿತಿ ನೀಡಿದೆ.
ಇಂದು ಆರ್‌ಟಿಪಿಎಸ್ ಆವರಣದಲ್ಲಿ ವಿವಿಧ ವಲಯದ ಗುತ್ತಿಿಗೆ ಕಾರ್ಮಿಕರ ಸಭೆ ನಡೆಸಿದ ನಂತರ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ ಅವರಿಗೆ ಮುಷ್ಕರ ನಡೆಸುವ ಮುಂದಿನ 15 ದಿನಗಳ ಗಡುವು ನೀಡಿ ಬೇಡಿಕೆ ಮನವಿ ಸಲ್ಲಿಸಿದರು.
2025ರಲ್ಲಿ ವೇತನ ಶೇ.15ರಷ್ಟು ಹೆಚ್ಚುವರಿ ಮಾಡಿ ಪರಿಷ್ಕರಣೆ ಮಾಡಬೇಕು, 10 ವರ್ಷಗಳ ಗುತ್ತಿಿಗೆ ಕಾರ್ಮಿಕರು ಕೆಲಸ ಮಾಡುತ್ತಿಿದ್ದು ಅವರ ಸೇವಾ ಭದ್ರತೆಗನುಗುಣವಾಗಿ ಖಾಯಂಗೊಳಿಸಬೇಕು, ವಿವಿಧ ನ್ಯಾಾಯಾಲಯಗಳ ಪ್ರಕರಣದಡಿ ಸರ್ಕಾರಕ್ಕೆೆ ಶಿಾರಸ್ಸು ಮಾಡಬೇಕು, ಗುತ್ತಿಿಗೆ ಪದ್ದತಿ ಸರ್ಕಾರದ ಆದೇಶದಂತೆ ರದ್ದಾಾಗಿದ್ದು ಅನುಮತಿ ನೀಡದಿದ್ದರೂ ಮುಂದುವರಿದಿದ್ದು ಸೂಕ್ತ ಮಾರ್ಗ ಅನುಸರಿಸಬೇಕು, ಒಂದೇ ಮೂಲ ಮಾಲಿಕರಡಿಯಲ್ಲಿ ಕೆಲಸ ಮಾಡಿದ್ದು ಅವರಿಗೆ ನಿವೃತ್ತಿಿ ಅಥವಾ ನಿಧನದ ನಂತರ ನಿಯಮ ಬದ್ದವಾಗಿ ಉಪಧಾನ ನೀಡಿಲ್ಲ ಇದನ್ನು ಸರಿಪಡಿಸಬೇಕು, ವಿದ್ಯುತ್ ಉತ್ಪಾಾದನೆಯಲ್ಲಿ ಗುತ್ತಿಿಗೆ ಕಾರ್ಮಿಕರ ಸೇವೆಗಾಗಿ ಭವಿಷ್ಯ ನಿಧಿ ಖಾತೆಗೆ ವಂತಿಗೆ ಜಮಾ ಮಾಡಲು ಕ್ರಮ ವಹಿಸಬೇಕು, ಇಎಸ್‌ಐ, ಬೋನಸ್ ಮತ್ತಿಿತರ ಸೌಕರ್ಯ ಒದಗಿಸಬೇಕು ಅವರ ಮಕ್ಕಳಿಗೆ ಶುಲ್ಕ ರಹಿತ ಶಿಕ್ಷಣಕ್ಕೆೆ ಅವಕಾಶ ಕೊಡಬೇಕು, ಮನವಿ ಮಾಡಿದಾಗ ಅವುಗಳ ಬಗ್ಗೆೆ ಚರ್ಚಿಸಲು ಮನಸು ಮಾಡಬೇಕು, ಪ್ರತಿಭಟಿಸಿದ್ದಕ್ಕಾಾಗಿ ಆರು ಜನ ಕಾರ್ಮಿಕರಿಗೆ ಕಿರುಕುಳ ನೀಡುವುದು ನಿಲ್ಲಿಸಬೇಕು, ಗುಣಮಟ್ಟದ ಶಿರಸಾಣ ಸೇರಿ ರಕ್ಷಣೆಯ ಸಾಮಾಗ್ರಿಿ ಒದಗಿಸಬೇಕು, ಮೆಡಿಕಲ್ ತಪಾಸಣೆ ವರದಿ ಸೇರಿ ಹಲವು ಬೇಡಿಕೆಗಳ ಈಡೇರಿಸಲು ಒತ್ತಾಾಯಿಸಿದ್ದಾಾರೆ.
ಈ ಎಲ್ಲ ಬೇಡಿಕೆಗಳನ್ನು ಮುಂದಿನ 15 ದಿನಗಳಲ್ಲಿ ಚರ್ಚಿಸಿ ತಮ್ಮ ಸಂಘದ ಜೊತೆ ಚರ್ಚಿಸದೆ ಹೋದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಅಯ್ಯಣ್ಣ ಮಹಾಮನಿ, ಪ್ರಘಿ.ಕಾರ್ಯದರ್ಶಿ ಎಸ್.ಬಿ.ಪಾಟೀಲ ಸೇರಿದಂತೆ ಗುತ್ತಿಿಗೆ ಕಾರ್ಮಿಕರಿದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ