Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಿಂಧನೂರಿನ ಸಂಕೇತ ಶಿಕ್ಷಣ ಸಂಸ್ಥೆಗೆ 20 ವರ್ಷ ಪೂರ್ಣ 7 ರಂದು ಸಂಕೇತ ಅಪೂರ್ವ ಸಂಗಮ ಕಾರ್ಯಕ್ರಮ- ಎಸ್.ಅನಿಲರಾಜ್

ಸುದ್ದಿಮೂಲ ವಾರ್ತೆ ಸಿಂಧನೂರು, ೆ.02:
ಸಿಂಧನೂರಿನ ಪ್ರತಿಷ್ಠಿಿತ ಸಂಕೇತ ಶಿಕ್ಷಣ ಸಂಸ್ಥೆೆಯು ಪ್ರಸಕ್ತ ಶೈಕ್ಷಣಿಕ ಸಾಲಿಗೆ 20 ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಶಿಕ್ಷಣ ಸಂಸ್ಥೆೆಯಲ್ಲಿ ಅಭ್ಯಾಾಸಿಸಿದ ಎಲ್ಲಾಾ ವಿದ್ಯಾಾರ್ಥಿಗಳ ಹಾಗೂ ಕಾರ್ಯನಿರ್ವಹಿಸಿದ ಎಲ್ಲಾಾ ಉಪನ್ಯಾಾಸಕರ ಒಳಗೊಂಡು ೆ-7 ರಂದು ಅಪೂರ್ವ ಸಂಗಮ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗುತ್ತಿಿದೆ ಎಂದು ಸಂಸ್ಥೆೆಯ ಕಾರ್ಯದರ್ಶಿ ಎಸ್.ಅನಿಲರಾಜ ವಕೀಲರು ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸೋಮವಾರ ಅವರು ಸುದ್ದಿಗೋಷ್ಟಿಿಯಲ್ಲಿ ಮಾತನಾಡಿದರು. 2004-2006 ರಲ್ಲಿ ಮೊದಲ ಬ್ಯಾಾಚ್ ಔಟ್‌ಪುಟ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ನಮ್ಮ ಶಿಕ್ಷಣ ಸಂಸ್ಥೆೆಯಲ್ಲಿ ಸುಮಾರು 4-5 ಸಾವಿರ ವಿದ್ಯಾಾರ್ಥಿಗಳು ಅಭ್ಯಾಾಸ ಮಾಡಿದ್ದಾಾರೆ. ಇಲ್ಲಿ ಅಭ್ಯಾಾಸ ಅನೇಕರು ಉನ್ನತ ಹುದ್ದೆೆಯಲ್ಲಿದ್ದಾಾರೆ. ಸಿಎ, ಎಂಎನ್‌ಸಿ ಕಂಪನಿಗಳಲ್ಲಿ, ಸಿಪಿಐ, ಪಿಎಸ್‌ಐ, ಕಂದಾಯ, ಪೊಲೀಸ್, ಬ್ಯಾಾಂಕ್, ಶಿಕ್ಷಣ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿಿದ್ದಾಾರೆ. 20 ವರ್ಷಗಳಲ್ಲಿ ಅಭ್ಯಾಾಸ ಮಾಡಿದ ವಿದ್ಯಾಾರ್ಥಿಗಳನ್ನು ಹಾಗೂ ಅಲ್ಲಿಂದ ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ ಉಪನ್ಯಾಾಸಕರನ್ನು ಒಂದೇ ವೇದಿಕೆಗೆ ಕರೆತರುವ ಉದ್ದೇಶದಿಂದ ಹಳೆ ವಿದ್ಯಾಾರ್ಥಿಗಳ ಸ್ನೇಹ ಸಮ್ಮಿಿಲನದ ಭಾಗವಾಗಿ ಅಪೂರ್ವ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಎ್ಕೆಸಿಸಿಐ ನಿರ್ದೇಶಕ, ಬಿಜೆಪಿ ಮುಖಂಡ ತ್ರಿಿವಿಕ್ರಮ ಜೋಷಿ ಕಾರ್ಯಕ್ರಮ ಉದ್ಘಾಾಟಿಸಲಿದ್ದು, ಸಿಂಧನೂರಿನ ಆರ್.ಜಿ.ಎಂ. ಶಿಕ್ಷಣ ಸಂಸ್ಥೆೆಯ ಅಧ್ಯಕ್ಷ ಡಾ.ಚನ್ನನಗೌಡ ಆರ್.ಪಾಟೀಲ್ ಭಾಗವಹಿಸಲಿದ್ದಾಾರೆ. ಲಿಬ್ರಾಾ ತರಬೇತುದಾರ ರಮೇಶ ಉಮ್ರಾಾಣಿ ಮುಖ್ಯಭಾಷಣಕಾರರಾಗಿ ಭಾಗಿಯಾಗಲಿದ್ದಾಾರೆ. ಮಧ್ಯಾಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, 3-6 ಗಂಟೆಯವರೆಗೆ ೊಟೋ ಶೆಷನ್ ಹಾಗೂ ನ್ನಿಿ ಗೇಮ್‌ಸ್‌ ನಡೆಯಲಿವೆ. 6-7 ರವರೆಗೆ ವೇದಿಕೆ ಕಾರ್ಯಕ್ರಮ, 7 ರಿಂದ 7.30 ರ ವರೆಗೆ ಹಳೆ ಉಪನ್ಯಾಾಸಕರಿಗೆ ಸನ್ಮಾಾನ ಕಾರ್ಯಕ್ರಮ, 7.30 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಪವನ್ ಭಟ್ ಅವರಿಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 1500 ವಿದ್ಯಾಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಪತ್ರಿಿಕಾ ಗೋಷ್ಟಿಿಯ ಮೂಲಕವೂ ನಮ್ಮ ಸಂಸ್ಥೆೆಯಲ್ಲಿ ಅಭ್ಯಾಾಸ ಮಾಡಿದ ಹಳೆ ವಿದ್ಯಾಾರ್ಥಿಗಳನ್ನು ಆಹ್ವಾಾನ ಮಾಡುತ್ತಿಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಾಚಾರ್ಯ ಬಸವರಾಜ ಬೊಮ್ಮನಾಳ, ಪದವಿ ಕಾಲೇಜಿನ ಪ್ರಾಾಚಾರ್ಯ ರವಿಕುಮಾರ ಮಲ್ಲದಗುಡ್ಡ, ಉಪನ್ಯಾಾಸಕರಾದ ಎನ್.ದೀಪಕ, ವೆಂಕಟೇಶ ಬಂಡಾರಿ, ಸಂಗಮೇಶ ಪಾಟೀಲ್, ಡಾ.ವಿಶ್ವನಾಥ ಪತ್ತಾಾರ, ಪಂಪನಗೌಡ, ಬೆಟ್ಟಪ್ಪ ಪಾಟೀಲ್ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ