Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಹಾಶಿವರಾತ್ರಿ ಜಾಗರಣೆ ನಿಮಿತ್ಯ 24ಗಂಟೆಗಳ ಅಖಂಡ ಶಿವನಾಮದ ಸಪ್ತಭಜನೆ ಕಾರ್ಯಕ್ರಮ

ಸುದ್ದಿಮೂಲ ವಾರ್ತೆ ಗಬ್ಬೂರು, ೆ.12:
ಸಮೀಪದ ಮಲದಕಲ್ ಗ್ರಾಾಮದ
ಶ್ರೀ ನಿಜಾನಂದ ಯೋಗಾಶ್ರಮದಲ್ಲಿ ರವಿವಾರದಂದು ಮಹಾಶಿವರಾತ್ರಿಿ ಜಾಗರಣೆ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 24 ತಾಸುಗಳ ಪರ್ಯಂತ ಅಖಂಡ ಶಿವನಾಮ ಸ್ಮರಣೆಯ ಸಪ್ತಭಜನೆ ಕಾರ್ಯಕ್ರಮ ಆಶ್ರಮದ ಪೀಠಾಧಿಪತಿಗಳಾದ ಶ್ರೀ ಗುರುಬಸವ ರಾಜಗುರುಗಳ ನೇತೃತ್ವದಲ್ಲಿ ನಡೆಯಲಿದೆ.
24ತಾಸುಗಳ ಕಾಲ ನಿರಂತರ ನಡೆಯುವ ಭಜನೆಯಲ್ಲಿ ಪ್ರತಿ ಎರಡು ತಾಸಿಗೊಮ್ಮೆೆ ಪಾಳಿ ಪ್ರಕಾರವಾಗಿ ಭಜನಾಮೇಳಗಳು ಭಾಗಿಯಾಗುತ್ತವೆ. ಈ ಅಖಂಡ ಭಜನಾ ಕಾರ್ಯಕ್ರಮದಲ್ಲಿ ಮಲದಕಲ್, ವೆಂಕಟಾಪುರ, ಅಮರಾಪುರ, ಸುಂಕೇಶ್ವರಹಾಳ್, ಬುದ್ದಿನ್ನಿಿ, ಸಲಿಕ್ಯಾಾಪುರ, ಚಿಂತಲಕುಂಟಾ, ಮಾನಸಗಲ್, ರಘುನಾಥನಹಳ್ಳಿಿ, ಸುಲ್ತಾಾನಪುರ, ಶಾವಂತಗೇರಾ, ದೇವದುರ್ಗ, ಸೇರಿದಂತೆ ಇಪ್ಪತ್ತಕ್ಕೂ ಹಳ್ಳಿಿಯ ಭಜನಾತಂಡದವರು ಪಾಲ್ಗೊೊಳ್ಳಲ್ಲಿದ್ದಾಾರೆ.
ಶ್ರೀ ಮಠದ ಶಿಷ್ಯರಾದ ಆಂಜನೇಯ ನಾಯಕ, ಬಾಲುನಾಯಕ ಮಲದಕಲ್, ಬಸವರಾಜ ಪೂಜಾರಿ, ಶಿವರಾಜ ಪೂಜಾರಿ, ರಾಮಯ್ಯ ನಾಯಕ ಬುದ್ದಿನ್ನಿಿ, ವೆಂಕಟೇಶ್ ಪೂಜಾರಿ ದೇವದುರ್ಗ, ಬಾಲಯ್ಯ ಅಮರಾಪುರ, ಬೂದೆಪ್ಪ, ವಿರುಪಾಕ್ಷಿ ರಘುನಾಥನಹಳ್ಳಿಿ, ಇನ್ನಿಿತರರು ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ