Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸಿರವಾರ ಸರಕಾರಿ ಪ್ರೌಢ ಶಾಲೆಗೆ ಅದ್ದೂರಿ 60ರ ಸಂಭ್ರಮ ವಿದ್ಯೆ ಮೋಸದಿಂದ ಗಳಿಸುವ ಸಾಧನವಲ್ಲ-ಕೋಟ್ರೆಶ

ಸುದ್ದಿಮೂಲ ವಾರ್ತೆ ಸಿರವಾರ, ಜ.04:
ಹಣ ಮೋಸದಿಂದ ಬೇಕಾದರೂ ಗಳಿಸಬಹುದು, ಆದರೆ ವಿದ್ಯೆೆ ಶ್ರಮದಿಂದ ಮಾತ್ರ ವಿದ್ಯೆೆ ಗಳಿಸಲು ಸಾಧ್ಯ ಎಂದು ನಿವೃತ್ತ ಶಿಕ್ಷಕರಾದ ಹೆಚ್.ಕೋಟ್ರೇೇಶ ಅಭಿಪ್ರಾಾಯಪಟ್ಟರು.
ಅವರು ರವಿವಾರ ಪಟ್ಟಣದ ಸರಕಾರಿ ಬಾಲಕರ ಪ್ರೌೌಢ ಶಾಲೆ ವಾಮಮಾರ್ಗದಿಂದ ಮೋಸದಿಂದ ಗಳಿಸುವ ಸಾಧ್ಯವಿಲ್ಲಘಿ, ಅದಕ್ಕೆೆ 60 ವರ್ಷದ ಸಂಭ್ರಮ ಹಾಗೂ ಗುರುಗಳಿಗೆ ಗೌರವಿಸುವ ಗುರುವಂದನಾ ಕಾರ್ಯಕ್ರಮದಲ್ಲಿ ಭೂದಾನಿ ದಿ.ನೀಲಮ್ಮ ಗೌಡ್ರ ಹಾಗೂ ವಿದ್ಯಾಾದೇವತೆ ಸರಸ್ವತಿಯ ಭಾವ ಚಿತ್ರಕ್ಕೆೆ ಪೂಜೆಸಲ್ಲಿಸಿ ನಂತರ ಗೌರವ ಸನ್ಮಾಾನ ಸ್ವೀಕರಿಸಿ ಮಾತನಾಡಿದರು.
ಸಿರವಾರ ಪಟ್ಟಣದ ಈ ಶಾಲೆಯಲ್ಲಿ ನಾನು 21ವರ್ಷ ಸೇವೆ ನಿರಂತರ ಪ್ರಯತ್ನ ಶ್ರಮಬೇಕು, ಸ್ಥಳೀಯರ ಹಾಗೂ ವಿದ್ಯಾಾರ್ಥಿಗಳ ಸಹಕಾರದಿಂದ ಸಲ್ಲಿಸಿದ್ದು, ಸಿರವಾರ ಶಾಲೆ ನನ್ನ ಬದುಕನ್ನು ಕಟ್ಟಿಿಕೊಟ್ಟಿಿದೆ, ಶಾಲೆ ರಾಜ್ಯದಲ್ಲಿ ಉತ್ತಮ ಹೆಸರು ಮಾಡಿದೆ, ಭೂ ದಾನಿಗಳ ಹೆಸರು ಅಜರಾಮರವಾಗಿದೆ, ಅವರಿಗೆ ನಾವು ಚಿರರುಣಿಗಳು ಎಂದರು.
ಶಾಲೆಯ ಭೂ ದಾನಿಗಳ ಕುಟುಂಬದ ಸದಸ್ಯರಿಗೆ ಸನ್ಮಾಾನಿಸಲಾಯಿತು. ಎಂ.ಬಿ.ಪಾಟೀಲ ಮಾತನಾಡಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ, ಉನ್ನತ ಮಟ್ಟಕ್ಕೆೆ ಬೆಳೆಯಲಿ, ಹಿರಿಯರ ಮಾರ್ಗದಲ್ಲಿ ಸಾಗಬೇಕು ಎಂದರು.
ಸಮಾರಂಭ ಕುರಿತು ಶಿಕ್ಷಕರಾದ ಹಳಕಟ್ಟಿಿ, ಬಾಲಚಂದ್ರ ಗೌಡ, ಚಂದ್ರಕಲಾ ಮಾತನಾಡಿದರು. ಮಲ್ಲಿಕಾರ್ಜುನ ಹಳ್ಳೂರು ಪ್ರಾಾಸ್ತಾಾವಿಕ ನುಡಿದರು. ಶಾಲೆಯ ಎಸ್ ಡಿಎಂ.ಸಿ ಅಧ್ಯಕ್ಷ ಎಂ.ಡಿ. ರಫಿ,ಮು.ಗು, ಹಿರಿಯ ಶಿಕ್ಷಕರು, ಹಳೆಯ ವಿದ್ಯಾಾರ್ಥಿಗಳು, ಶಿಕ್ಷಕರು ಗ್ರಾಾಮಸ್ಥರು, ವಿದ್ಯಾಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶಿಕ್ಷಕರಿಗೆ ಭವ್ಯವಾದ ಸ್ವಾಾಗತ, ಭೂ ದಾನಿ ನೀಲಮ್ಮ ಗೌಡ್ರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. 60ಜನ ಶಿಕ್ಷಕರಿಗೆ ಸನ್ಮಾಾನ ಮಾಡಲಾಯಿತು. ಇದೊಂದು ಅದ್ದೂರಿ ಕಾರ್ಯಕ್ರಮವಾಗಿ ಎಂದು ಸಾರ್ವಜನಿಕ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಕೊಂಡಾಡಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ