Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ನ್ಯಾಯಬೆಲೆ ಅಂಗಡಿಗಳ ಸಂಚಾಲಕರಿಂದ ಉಪನಿರ್ದೇಶಕರಿಗೆ ಮನವಿ ಹಿರಿಯ ನಾಗರಿಕರಿಗೆ ನಿಯಮ ಸರಳೀಕರಿಸಲು ಮನವಿ

ಸುದ್ದಿಮೂಲ ವಾರ್ತೆ ಸಿಂಧನೂರು, ೆ.10:
ಸರಕಾರ ಮಹತ್ವಾಾಕಾಂಕ್ಷಿ ಯೋಜನೆಯಾದ ಅನ್ನ ಸುವಿಧ ಯೋಜನೆಯಡಿ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಹಾರ ಧಾನ್ಯಗಳ ವಿತರಣೆಯಲ್ಲಿ ನಿಯಮಗಳನ್ನು ಸರಳೀಕರಣ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘ ಸಿಂಧನೂರು ತಾಲೂಕಾ ಘಟಕ ಒತ್ತಾಾಯಿಸಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಅಧ್ಯಕ್ಷ ರಾಜಶೇಖರ ತುರ್ವಿಹಾಳ ಮಾತನಾಡಿ, ಹಿರಿಯ ಪ್ರತಿ ನಾಗರಿಕರಿಗೆ 10 ಕೆಜಿ ಅಕ್ಕಿಿ ಮನೆ ಬಾಗಿಲಿಗೆ ತೆರಳಿ ನೀಡುವ ಮಾರ್ಗಸೂಚಿ ತಂದಿರುವದು ಶ್ಲಾಾಘನೀಯ. ಆದರೆ ಹಿರಿಯ ನಾಗಕರಿಕ ಬಯೋಮೆಟ್ರಿಿಕ್ ಪಡೆದು ಆಹಾರ ಧಾನ್ಯಗಳನ್ನು ವಿತರಿಸುವದು ವಾಸ್ತವಿಕವಾಗಿ ಸಮಸ್ಯೆೆಯಾಗುತ್ತಿಿದೆ. 75 ವರ್ಷ ಮೇಲ್ಪಟ್ಟವರ ಬೆರಳಚ್ಚು ಸ್ಪಷ್ಟವಾಗಿರದ ಹಿನ್ನಲೆಯಲ್ಲಿ ಈ ಪ್ರಕ್ರಿಿಯೆ ಅಸಾಧ್ಯವಾಗುತ್ತಿಿದೆ. ಇದರಿಂದ ಲಾನುಭವಿಗಳಿಗೆ, ನ್ಯಾಾಯಬೆಲೆ ಅಂಗಡಿಗಳ ಸಂಚಾಲಕರಿಗೆ ತೊಂದರೆಯಾಗುತ್ತಿಿದೆ. ಹಿರಿಯ ನಾಗರಿಕರಿಗೆ ಪಡಿತರ ವಿತರಣೆ ಸಂದರ್ಭದಲ್ಲಿ ಬೆರಳಚ್ಚು ಬದಲಾಗಿ ಓಟಿಪಿ ಮೂಲಕ ವಿತರಣೆ ಹಾಗೂ ಲಾನುಭವಿಗಳ ಮನೆಗಳು ಮುಂದೆ ಜಿಪಿಎಸ್ ಭಾವಚಿತ್ರ ತೆಗೆದು ಇಲಾಖೆ ಅಧಿಕಾರಿಗಳಿಗೆ ವಾಟ್‌ಸ್‌‌ಆ್ಯಪ್ ಮೂಲಕ ಅಪ್‌ಲೋಡ್ ಮಡುವದನ್ನು ದಾಖಲಾತಿಯಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ ಅವರು, ನ್ಯಾಾಯಬೆಲೆ ಅಂಗಡಿಗಳ ಸಂಚಾಲಕರಿಗೆ ಸರಕಾರದಿಂದ ಬರಬೇಕಾದ 4 ತಿಂಗಳ ಕಮಿಷನ್ ಬಿಡುಗಡೆ ಮಾಡಬೇಕು ಎಂದು ಒತ್ತಾಾಯಿಸಿದರು.
ಈ ಸಂದರ್ಭದಲ್ಲಿ ಪಡಿತರ ವಿತರಕರಾದ ಎಂ.ಡಿ.ಸಲೀಮ್, ಸೂಗೂರಯ್ಯ ಸ್ವಾಾಮಿ, ಪಂಪನಗೌಡ ಬನ್ನಿಿಗನೂರು ಹಾಗೂ ಇತರರು ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ