Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಏಳು ಮಕ್ಕಳ ತಾಯಮ್ಮ ದೇವಸ್ಥಾನಕ್ಕೆ ಸಚಿವ ಭೇಟಿ ಭಕ್ತರ ಅನುಕೂಲಕ್ಕೆ ಅಭಿವೃದ್ದಿ ಕಾರ್ಯ - ಬೋಸರಾಜು

ಸುದ್ದಿಮೂಲ ವಾರ್ತೆ ಸಿರವಾರ, ೆ.17:
ದೇವಸ್ಥಾಾನಗಳಲ್ಲಿ ಭಕ್ತರಿಗೆ ಬೇಕಾಗುವ ಅನುಕೂಲ ಒದಗಿಸುವ ಅಭಿವೃದ್ಧಿಿ ಕಾರ್ಯಕ್ಕೆೆ ಅನುದಾನ ನೀಡುವ ಮೂಲಕ ಸಮುದಾಯ ಭವನ, ನೀರು, ರಸ್ತೆೆ ಕಾರ್ಯಗಳನ್ನು ಮಾಡಲಾಗಿದೆ ಎಂದು ವಿಜ್ಞಾನ ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಹೇಳಿದರು.
ಅವರು ಮಂಗಳವಾರ ಪಟ್ಟಣದ ವಾರ್ಡ ನಂ.4ರಲ್ಲಿ ಇರುವ ಶಿವರಾತ್ರಿಿ ಅಮವಾಸ್ಯೆೆ ಅಂಗವಾಗಿ ವಿಶೇಷವಾದ ಪೂಜೆ, ಅಲಂಕಾರ, ಮಹಾ ಪ್ರಸಾದ ಕಾರ್ಯ ಏಳು ಮಕ್ಕಳ ತಾಯಮ್ಮನ ದರ್ಶನ ಪಡೆದು ನಂತರ ಮಾತನಾಡಿದರು.
ದೇವಸ್ಥಾಾನದ ಸಮುದಾಯ ಭವನ ಕಾರ್ಯಕ್ಕಾಾಗಿ ಶಾಸಕರಾದ ಜಿ.ಹಂಪಯ್ಯನಾಯಕ ಮತ್ತು ನಾನು ಸೇರಿ ನೀಡಿದ್ದೇವೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಭಕ್ತರ ಉಪಯೋಗಕ್ಕೆೆ ದೊರೆಯುವಂತಾಗಲಿ ಎಂದು ಅಧಿಕಾರಿ ಗಳಿಗೆ ಸೂಚನೆ ನೀಡಲಾಗಿದೆ. ಇನೂ ಹೆಚ್ಚಿಿನ ಅನುದಾನ ಅವಶ್ಯಕತೆ ಇದ್ದರೆ ನೀಡುತ್ತೇವೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳುವಂತೆ ನಾಳೆ ತುರ್ತು ಸಭೆ ಕರೆಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ನಾಯಕ ಗುಡದಿನ್ನಿಿ,ಚುಕ್ಕಿಿ ಸೂಗಪ್ಪ ಸಾಹುಕಾರ, ಪ.ಪಂ.ಅಧ್ಯಕ್ಷ ಹಾಜಿಚೌದ್ರಿಿ, ಟಿ.ಆರ್. ಪಾಟೀಲ,ಭೀಮನಗೌಡ ನಾಗಡದಿನ್ನಿಿ, ಮಾಜಿ ಅದ್ಯಕ್ಷ ವೈ.ಭೂಪನಗೌಡ, ಶಿವಕುಮಾರ ಚುಕ್ಕಿಿ, ರಮೇಶ ದರ್ಶನಕರ್,ಶಿವಶರಣ ಸಾಹುಕಾರ, ಮಹಿಳಾ ಕಾಂಗ್ರೆೆಸ್ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣಿಿ, ತಾಲೂಕು ಮಹಿಳಾ ಘಟಕ ಕಾಂಗ್ರೆೆಸ್ ಅಧ್ಯಕ್ಷೆ ರೇಣುಕಾ, ತಾ.ಪಂ ಮಾಜಿ ಅದ್ಯಕ್ಷ ದಾನನಗೌಡ, ಚಂದ್ರುಕಳಸ, ಕಲ್ಲೂರು ಬಸವರಾಜ ನಾಯಕ, ಈಶಪ್ಪ ಹೂಗಾರ, ಚನ್ನಪ್ಪ ಚನ್ನೂರು, ಮಲ್ಲಪ್ಪ ಸಾಹುಕಾರ ಸುಬ್ಬಾಾರಡ್ಡಿಿ, ವಾಸುಬಾಬು, ಹಸೇನ ಅಲಿಸಾಬ್, ಮೌಲಾಸಾಬ ವರ್ಚಸ್, ಮಾರ್ಕಪ್ಪ, ನಾಗರಾಜ ಚಿನ್ನಾಾನ್, ಹೆಚ್.ಕೆ.ಅಮರೇಶ, ಅಬ್ರಾಾಹಂ ಹೊನ್ನಟಗಿ, ಕೆ.ರಾಘು, ಚೆನ್ನಪ್ಪ ಬೂದಿನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ