Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾವಿರ ಅಡಿ ಆಳ ಬೊರ್ವೆಲ್ ಕೊರೆದರೂ ನೀರು ಸಿಗುತ್ತಿಲ್ಲ ಮೂಗನಹುಂಡಿ ಏತ ನೀರಾವರಿ ಯೋಜನೆ ಜಾರಿಗೆ ಜಿ. ಟಿ ದೇವೇಗೌಡ ಆಗ್ರಹ

ಸುದ್ದಿಮೂಲ ವಾರ್ತೆ ವಿಧಾನಸಭೆ, ಜ.27:
ಬೋರ್ ವೆಲ್ ಗಳನ್ನು ಸಾವಿರ ಅಡಿ ಆಳ ಕೊರೆದರು ಅಂತರ್ಜಲವಿಲ್ಲದೆ ನೀರು ಸಿಗುತ್ತಿಿಲ್ಲ, ಪರಿಣಾಮ ಜಾನುವಾರು ಗಳಿಗೆ ಕುಡಿಯಲು ನೀರಿಲ್ಲ ಆದ್ದರಿಂದ ತುರ್ತಾಗಿ ಮೈಸೂರು ತಾಲೂಕಿನ ಮೂಗನಹುಂಡಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾಾನ ಗೊಳಿಸುವಂತೆ ಸಚಿವ ಬೋಸರಾಜ್ ಅವರನ್ನು ಶಾಸಕ ಜಿ. ಟಿ ದೇವೇಗೌಡ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆ ಅಧಿವೇಶನ ದಲ್ಲಿ ಪ್ರಶ್ನೋೋತ್ತರ ಕಲಾಪದಲ್ಲಿ ಚುಕ್ಕೆೆ ಗುರುತಿನ ಪ್ರಶ್ನೆೆ ಕೇಳಿದ ಶಾಸಕರು, ನಮ್ಮದು ಖುಷ್ಕಿಿ ಪ್ರದೇಶವಾಗಿದ್ದು ಯಾವಾಗಲು ಮಳೆ ಬರವುದಿಲ್ಲ..ನನ್ನ ಮತಕ್ಷೇತ್ರದ ವ್ಯಾಾಪ್ತಿಿಯಲ್ಲಿ ಕೆ ಆರ್ ಎಸ್ ಆಣೆಕಟ್ಟಿಿನಿಂದ ಬಹಳಷ್ಟು ಹಳ್ಳಿಿಗಳು ಮುಳುಗಡೆಯಾಗಿರುತ್ತವೆ.. ಕೆ ಆರ್ ಎಸ್ ನದಿ ತುಂಬಿದೆ. ಆದರೆ ಕೆರೆಗಳಲ್ಲಿ ನೀರಲ್ಲದೆ ಅಂತರ್ಜಲ ಕುಸಿದಿದೆ ಎಂದರು.
ಮೂಗನಹುಂಡಿ ಕಮರಹಳ್ಳಿಿ, ಅನಗಳ್ಳಿಿ, ದೊಡ್ಡಮಾರಗೌಡನಹಳ್ಳಿಿ, ಮಾದಳ್ಳಿಿ, ನುಗ್ಗಳ್ಳಿಿ, ಶೆಟ್ಟಿಿನಾಯಕನಹಳ್ಳಿಿ, ಮೈದನಹಳ್ಳಿಿ, ಕೆ ಜಿ ಮೆಲ್ಲಹಳ್ಳಿಿ, ಕುಮಾರಬೀಡು ಹಳ್ಳಿಿಗಳ 13 ಕೆರೆ ಹಾಗೂ ಹುಣಸೂರು ತಾಲ್ಲೂಕು, ಬಿಳಿಕೆರೆ ಹೋಬಳಿಯ ಮನುಗನಹಳ್ಳಿಿ, ಮೂಗನಹಳ್ಳಿಿ ಕಟ್ಟೆೆ, ಅಂಕನಹಳ್ಳಿಿ, ಹಂದನಹಳ್ಳಿಿ, ದೊಡ್ಡ ಬೀಚನಹಳ್ಳಿಿ, ದಲ್ಲಾಳ್ ಕೊಪ್ಪಲು ಗ್ರಾಾಮಗಳ 07 ಕೆರೆ ಸೇರಿದಂತೆ ಒಟ್ಟು 20 ಕೆರೆಗಳಿಗೆ ಕೆ ಆರ್ ಎಸ್ ನಿಂದ ನೀರು ತುಂಬಿಸಲು, ರೂ. 75 ಕೋಟಿ ಮೊತ್ತದ ಪಟ್ಟಿಿಯನ್ನು ತಯಾರಿಸಿ, ಸರ್ಕಾರಕ್ಕೆೆ ಕಳುಹಿಸಲಾಗಿದೆ.
ಖ್ಯಮಂತ್ರಿಿಗಳಿಗೆ ಈ ಗ್ರಾಾಮಗಳ ಬಗ್ಗೆೆ ಸಂಪೂರ್ಣ ಮಾಹಿತಿ ಗೊತ್ತಿಿದೆ. ನಾನು ಎರಡು ಬಾರಿ ಮುಖ್ಯಮಂತ್ರಿಿಗಳನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿರುತ್ತೇನೆ, ಸಚಿವರಾದ ನಿಮ್ಮ ಮನೆಗೆ, ಕಛೇರಿಗೆ ಎರಡು ಬಾರಿ ಬಂದು ಮನವಿ ಮಾಡಿದ್ದೆ, ಇದರಿಂದ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಮಾಡುತ್ತೇವೆ ಎಂದು ಹೇಳಿದ್ದಿರಿ, ಆದರೆ ಕಾರಣಾಂತರಗಳಿಂದ ಆಗಲಿಲ್ಲ ಎಂದು ವಿಷಾದಿಸಿದರು.
ಇದರಿಂದ 30 ಗ್ರಾಾಮಗಳಿಗೆ ಅನುಕೂಲವಾಗುತ್ತೆೆ ಆದ್ದರಿಂದ ಈ ಸಲವಾದರೂ ಸಚಿವ ಸಂಪುಟ ಸಭೆಗೆ ಮಂಡಿಸಿ ಅನುಮೋದನೆ ದೊರಕಿಸಿಕೊಟ್ಟು ತುರ್ತಾಗಿ ಕಾಮಗಾರಿಯನ್ನು ಪ್ರಾಾರಂಭಿಸುವಂತೆ ಮನವಿ ಮಾಡಿದರು.
ಸಚಿವರ ಭರವಸೆ : ಸಚಿವರು ಉತ್ತರಿಸುತ್ತ ಈ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಾಪಿಸಿ, ಆದಷ್ಟು ಬೇಗ ಏತ ನೀರಾವರಿ ಯೋಜನೆ ಅನುಷ್ಠಾಾನ ಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ