Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಲಯನ್‌ಸ್‌ ಕ್ಲಬ್ ಅಧ್ಯಕ್ಷ ಕಾಡ್ಲೂರು ರಿಂದ ಪತ್ರಿಕಾ ವಿತರಿಕರಿಗೆ ಸ್ವೆಟರ್ ವಿತರಣೆ

ಸುದ್ದಿಮೂಲ ವಾರ್ತೆ ಲಿಂಗಸಗೂರು, ಜ.01:
ಲಯನ್‌ಸ್‌ ಕ್ಲಬ್ ತಾಲೂಕಾಧ್ಯಕ್ಷರಾದ ಸಿದ್ದರಾಮಪ್ಪ ಕಾಡ್ಲೂರುರವರು ಪತ್ರಿಿಕಾ ವಿತರಕರಿಗೆ ಹಾಗೂ ಹಾಲು ಮಾರುವವರಿಗೆ ಸ್ವೇಟರ ವಿತರಣೆ ಮಾಡಿ ಸದುಪಯೋಗ ಮಾಡಿಕೊಳ್ಳುವಂತೆ ಹೇಳಿದರು
ಅವರು ಪಟ್ಟಣದ ಕಲ್ಯಾಾಣ ಕರ್ನಾಟಕ ಪತ್ರಿಿಕಾ ಕಾರ್ಯಾಲಯದ ಮುಂದೆ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ ಪತ್ರಿಿಕಾ ವಿತರಕರು ಹಾಗೂ ಹಾಲು ಹಾಕುವವರಿಗೆ ಸುಮಾರು 30 ಸ್ವೆೆಟರ್ ಗಳನ್ನು ವಿತರಣೆ ಮಾಡಿ ಮಾತನಾಡುತ್ತಾಾ ಲಯನ್‌ಸ್‌ ಕ್ಲಬ್ ಹಲವಾರು ಜನೋಪಯೋಗಿ ಚಟುವಟಿಕೆಗಳನ್ನು ಮಾಡುತ್ತಿಿದ್ದು ಜನ ಮತ್ತು ಜಾನುವಾರುಗಳ ಸಮಸ್ಯೆೆಗಳಿಗೆ ಸ್ಪಂದಿಸುತ್ತಿಿದೆ ತಾಲೂಕಿನ ನಾಗರಾಳ ಹಾಗೂ ತೊರಲಬೆಂಚಿಯಲ್ಲಿ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ ಮಾಡಲಾಯಿತು ಕಣ್ಣು ತಪಾಸಣಾ ಶಿಬಿರ, ಆರೋಗ್ಯ ಪರೀಕ್ಷಾ, ದುಶ್ಚಟಗಳ ನಿವಾರಣೆ ಕಾರ್ಐ ಸೇರಿದಂತೆ ಹಲವಾರು ಉಪಯುಕ್ತ ಕೆಲಸಗಳನ್ನು ಲಯನ್‌ಸ್‌ ಕ್ಲಬ್ ಮಾಡುತ್ತಾಾ ಬಂದಿದೆ
ಇತ್ತೀಚೆಗೆ ಚಳಿಗಾಲ ಪ್ರಾಾರಂಭವಾಗಿದ್ದು ಹೆಚ್ಚಿಿನ ಚಳಿಇದ್ದು ಜೀವದ ಹಂಗು ತೊರೆದು ತಮ್ಮ ಜೀವನಕ್ಕಾಾಗಿ ಪತ್ರಿಿಕಾ ವಿತರಕರ ಸೇವೆ ಹಾಗೂ ಹಾಲು ಮಾರಾಟ ಮಾಡುವವರು ಚಳಿಯಲ್ಲಿ ಓಡಾಡಬೇಕಾಗುತ್ತದೆ ಅಂತಹ ಸಮಸ್ಯೆೆಯನ್ನು ಗಮನಿಸಿ ಸುಮಾರು 30 ಸ್ವೇಟರ್ ಗಳನ್ನು ಅರ್ಹರಿಗೆ ಹಂಚಿಕೆಯನ್ನು ಮಾಡಲಾಯಿತು ಇದರ ಸದುಪಯೋಗವನ್ನು ಪಡೆಯಬೇಕೆಂದು ಹೇಳಿದರು
ಪತ್ರಿಿಕಾ ವಿತರಕರ ಪರವಾಗಿ ರಮೇಶ ರಾಠೋಡ ಮಾತನಾಡಿ ಚಳಿ ಮಳೆಯನ್ನು ಲೆಕ್ಕಿಿಸದೆ ಪತ್ರಿಿಕೆ ವಿತರಿಸಬೇಕಾಗುತ್ತದೆ ವಿತರಕರ ಸಂಕಷ್ಟವನ್ನು ಗಮನಿಸಿ ಸಿದ್ದರಾಮಪ್ಪ ಕಾಡ್ಲೂರುರವರು ನಮಗೆಲ್ಲ ಸ್ವೆೆಟರ್ ಕೊಡಿಸಿದ್ದು ಶ್ಲಾಾಘನೀಯವಾಗಿದೆ ಎಂದರು
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಅಮರೇಶಪ್ಪ ಹೂನೂರು, ಲಯನ್‌ಸ್‌ ಕ್ಲಬ್ ನ ನಾಗರಾಜ ಗಸ್ತಿಿ ವಕೀಲರು, ಡಾ ಚಂದ್ರಶೇಖರ ನಾಗಲೀಕರ್, ಶರಣಬಸವರಾಜ ನಾಡಗೌಡ, ಲಕ್ಷ್ಮೀಪತಿ ಹಟ್ಟಿಿ, ಬಸವರಾಜ ವಕೀಲರು, ಲಕ್ಷ್ಮಣ ಬಾರಿಕೇರ್, ಎಂ,ಜಿ ಹಿರೇಮಠ, ಹಾಜೀಬಾಬು, ಕನಕಪ್ಪ, ಹನಮಂತಪ್ಪ,ಸೇರಿದಂತೆ ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ