Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕವಿಗೋಷ್ಠಿಗೆ ದಾಖಲೆ ಇವರೇನು ಸರಕಾರಿ ನೌಕರಿ ಕೋಡುತ್ತಾರೆಯೇ - ಪಲುಗುಲ ಪ್ರಶ್ನೆ

 ಸುದ್ದಿಮೂಲ ವಾರ್ತೆ ರಾಯಚೂರು, ಜ.12:
ಜಿಲ್ಲಾ ಉತ್ಸವದಲ್ಲಿ ಕವಿಗೋಷ್ಠಿಿ ನಡೆಸಲು ಜಿಲ್ಲಾಡಳಿತ ಜಿಲ್ಲೆಯ ಕವಿಗಳಿಗೆ ಕವನಗಳನ್ನು ಕಳುಹಿಸಲು ನಿಯಮಗಳನ್ನು ಓದಿದಾಗ ದಾಖಲೆ ಕೇಳಿದ್ದು ಜಿಲ್ಲಾಾಡಳಿತ ನೌಕರಿ ಕೊಡುತ್ತದೆಯೇ ಎಂದು ಹಿರಿಯ ಸಾಹಿತಿ ಪಲುಗುಲ ನಾಗರಾಜ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಕವಿಗೋಷ್ಟಿಿಗೆ ಹೆಸರು, ಸ್ಥಳ, ವಿದ್ಯಾಾರ್ಹತೆ, ದೂರವಾಣಿ ಸಂಖ್ಯೆೆ, ವಯಸ್ಸಿಿನ ದಾಖಲೆ. 10ನೇ ತರಗತಿ ಅಂಕ ಪಟ್ಟಿಿ ಮತ್ತು ವಿಳಾಸದ ಎಲ್ಲ ದಾಖಲೆಗಳನ್ನು ಕಡ್ಡಾಾಯವಾಗಿ ಕಳಿಸುವಂತೆ ಸೂಚನೆ ಬಂದಿದ್ದು ಎಂತಹ ಅಜ್ಞಾನದ ವ್ಯವಸ್ಥೆೆ ನೋಡಿ, ಇವರೇನು ಕವಿಗೋಷ್ಠಿಿಗೆ ಕರೆಯುತ್ತಿಿದ್ದಾರೋ..? ಸರ್ಕಾರಿ ನೌಕರಿ ಕೊಡಲು ಕರೆಯುತ್ತಿಿದ್ದಾರೋ ? ತಿಳಿಯುತ್ತಿಿಲ್ಲ. ಒಬ್ಬ ಕವಿ ಅಥವಾ ಸಾಹಿತಿಗೆ ಅಕ್ಷರ ಜ್ಞಾನ ಇದ್ದರೆ ಸಾಕಲ್ಲವೇ ! ಎಸ್ ಎಸ್ ಎಲ್ ಸಿ ಓದಿದರೆ ಮಾತ್ರ ಕವಿಗೋಷ್ಠಿಿಯಲ್ಲಿ ಭಾಗವಹಿಸಬೇಕೆ ? ಅದಕ್ಕಿಿಂತ ಕಡಿಮೆ ಓದಿದವರು ಭಾಗವಹಿಸುವಂತಿಲ್ಲವೇ ? ಅಥವಾ ಕಡಿಮೆ ಓದಿದವರು ಕವನಗಳನ್ನು ಬರೆಯಬಾರದೇ ? ಅಂತಹ ಕವನಗಳು ಅರ್ಹತೆ ಪಡೆಯುವುದಿಲ್ಲವೇ ?.
ನೋಡಿ ಹೇಗಿದೆ ಸರ್ಕಾರಿ ಕಾರ್ಯಕ್ರಮದ ವ್ಯವಸ್ಥೆೆ, ಹಿಂದೆ ಓದಲು ಬರೆಯಲು ಬರೆಯದೆ ಕೇವಲ ತಮ್ಮ ಕಂಠದ ಮೂಲಕ ಹಾಡುಗಳನ್ನು ಕಟ್ಟಿಿ ಹಾಡುತ್ತಿಿದ್ದರು ಅದುವೇ ಜನಪದ, ಅದೆಷ್ಟೋೋ ಅವಧೂತರು ತಮ್ಮ ಜ್ಞಾನದ ಮೂಲಕ ಕವನಗಳನ್ನು ಕಟ್ಟಿಿ ಈ ಲೋಕಕ್ಕೆೆ ಅರ್ಪಣೆ ಮಾಡಿದ್ದಾರೆ. ಒಂದನೇ ಎರಡನೇ ತರಗತಿ ಓದಿದವರು ಸಹ ಉತ್ತಮ ಕವನಗಳನ್ನು ಬರೆದವರೂ ಇದ್ದಾರೆ ಹೀಗಿರುವಾಗ ಜಿಲ್ಲಾಡಳಿತ ಕವಿಗೋಷ್ಠಿಿಗೆ ಕಟ್ಟುಪಾಡುಗಳನ್ನು ಹಾಕಿರುವುದು ಎಷ್ಟರ ಮಟ್ಟಿಿಗೆ ಸರಿ.
ಕವನಗಳನ್ನು ಕಳಿಸಲು ಕೇವಲ 4 ದಿನ ಮಾತ್ರ ಕಾಲಾವಧಿ ನೀಡಿರುತ್ತಾಾರೆ, ಜಿಲ್ಲಾ ಉತ್ಸವ ಕವಿಗೋಷ್ಠಿಿ ಬಗ್ಗೆೆ ಆ ಕವಿ/ಸಾಹಿತಿ ಗೆ ಮಾಹಿತಿ ತಲುಪುವುದಾರೂ ಹೇಗೆ ?. ಜಿಲ್ಲೆಯವರು ಎನ್ನುವುದಕ್ಕಾಾಗಿ ಆಧಾರ ಕಾರ್ಡ್ ಒಂದಿದ್ದರೆ ಸಾಕಲ್ಲವೇ... ಅದರಲ್ಲಿ ಎಲ್ಲವೂ ಮಾಹಿತಿ ಸಿಗುವುದಿಲ್ಲವೇ ? ಇಂತಹ ಬೇಜವಾಬ್ದಾಾರಿ ನೀತಿ ನಿಯಮಗಳು ಸಾಹಿತ್ಯಕ್ಕೆೆ ಮತ್ತು ಸಾಹಿತಿಗಳಿಗೆ ರಾಯಚೂರು ಜಿಲ್ಲಾ ಉತ್ಸವ ಅವಮಾನ ಮಾಡಿದಂತೆ ಕೂಡಲೇ ನಿಯಮ ಸರಳಿಕರಿಸಲು ಜಿಲ್ಲಾಧಿಕಾರಿ ಮುಂದಾಗಬೇಕು ಎಂದು ಸಾಹಿತಿ ಪಲುಗುಲ ನಾಗರಾಜ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ