Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾಲಹಳ್ಳಿ ಸರಕಾರಿ ಪದವಿ ಕಾಲೇಜ್ ; 18 ಬೋಧಕ-ಬೋಧಕೇತರ ಸಿಬ್ಬಂದಿ ಕೊರತೆ ಶಿಕ್ಷಣಕ್ಕೆ ‘ಹೊತ್ತು’ ಕೊಡದ ಸರ್ಕಾರ

ಸುದ್ದಿಮೂಲ ವಾರ್ತೆ ಜಾಲಹಳ್ಳಿ, ೆ.25:
ಗ್ರಾಾಮದಲ್ಲಿ ಇರುವ ತಿಮ್ಮಪ್ಪ ದಿವಾನ ಸರಕಾರಿ ಪದವಿ ಕಾಲೇಜ್ ನಲ್ಲಿ ಅಗತ್ಯ ಸಿಬ್ಬಂದಿ ಗಳಿಲ್ಲದೆ ಕಾಲೇಜ್ ನಲ್ಲಿ ವ್ಯಾಾಂಸಾಂಗ ಮಾಡುವ ವಿದ್ಯಾಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ.
2007- 08 ರ ಸಾಲಿನಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆಲ್ಕೋೋಡ್ ಹನುಮಂತಪ್ಪ ನವರ ಪ್ರಯತ್ನ ದಿಂದ ಮುಂಜೂರಿಯಾದ ಈ ಕಾಲೇಜ್ ನಲ್ಲಿ ಒಟ್ಟು 18 ಅಗತ್ಯ ಸಿಬ್ಬಂದಿಗಳ ಹುದ್ದೆಗಳು ಖಾಲಿ ಇವೆ, ಇದರಲ್ಲಿ ಪ್ರಾಾಚಾರ್ಯರು ಸೇರಿ 8 ಉಪನ್ಯಾಾಸಕರ ಹುದ್ದೆಗಳು ಮತ್ತು ಬೋಧಕೇತರ 10 ಹುದ್ದೆಗಳು ಖಾಲಿ ಇವೆ.
ಇದರಿಂದ ಇಲ್ಲಿನ ವಿದ್ಯಾಾರ್ಥಿಗಳಿಗೆ ದಿನ ನಿತ್ಯ ತೊಂದರೆಯಾಗಿದೆ.
ಖಾಯಂ ಉಪನ್ಯಾಾಸಕರಿಗೆ ಕಲಿಕೆಯ ಒತ್ತಡ ಹೆಚ್ಚಾಾಗಿದೆ.
ಬಿ ಎ,ಬಿ ಕಾಂ ಮತ್ತು ಬಿಎಸ್ಸಿಿ ಮೂರು ಪದವಿ ಸೇರಿಸಿ 315 ವಿದ್ಯಾಾರ್ಥಿಗಳು ಈ ಕಾಲೇಜ್ ನಲ್ಲಿ ದಾಖಲಾತಿ ಇದೆ ವಿಶೇಷವಾಗಿ ವಿಜ್ಞಾನ ವಿಭಾಗದಲ್ಲಿ ಗಣಿತ ಶಾಸ, ಭೌತಶಾಸ, ರಸಾಯನಶಾಸ ಉಪನ್ಯಾಾಸಕರು ಇಲ್ಲದೆ ಬಿಎಸ್ಸಿಿ ವಿದ್ಯಾಾರ್ಥಿಗಳಿಗೆ ಅನಾನುಕೂಲವಾಗಿದೆ, ವಾಣಿಜ್ಯ ವಿಭಾಗದಲ್ಲಿ ಒಬ್ಬರೆ ಉಪನ್ಯಾಾಸಕರಿದ್ದಾರೆ ಮತ್ತು ಎಲ್ಲಾ ಪದವಿ ವಿದ್ಯಾಾರ್ಥಿಗಳಿಗೆ ಇಂಗ್ಲಿಿಷ್ ಭಾಷೆ ಬೋಧಿಸಲು ಉಪನ್ಯಾಾಸಕರು ಕೂಡಾ ಇಲ್ಲದೆ ಸಮಸ್ಯೆೆಯಾಗಿದೆ.
ಗ್ರಾಾಮದ ಶಿಕ್ಷಣ ಪ್ರೇೇಮಿಗಳು ಮತ್ತು ವಿದ್ಯಾಾರ್ಥಿ ಸಂಘಟನೆ ( ಎಸ್ ಎ್ ಐ) ಸಾಕಷ್ಟು ಬಾರಿ ಪದವಿ ಶಿಕ್ಷಣ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಲಪ್ರದವಾಗಿಲ್ಲ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ