Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಂವಾದ ಗೋಷ್ಠಿಯಲ್ಲಿ ಕಲಬುರ್ಗಿ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಸಲಹೆ ಮಹತ್ವಾಕಾಂಕ್ಷೆ ಜಿಲ್ಲೆಗಳಿಗೆ ತೆಲಂಗಾಣ ಮಾದರಿ ಅನುದಾನ ನೀಡಲಿ

ಸುದ್ದಿಮೂಲ ವಾರ್ತೆ ರಾಯಚೂರು, ೆ.07:
ಜಿಲ್ಲೆಯಲ್ಲಿ ಸಕಲ ಸೌಕರ್ಯಗಳಿದ್ದರೂ, ಸರ್ಕಾರ ನೀರಿನಂತೆ ಹಣ ವೆಚ್ಚ ಮಾಡಿದರೂ ಅಭಿವೃದ್ಧಿಿ ಹೊಂದದೆ ಇರಲು ಜನಪ್ರತಿನಿಧಿಗಳ ಇಚ್ಚಾಾಶಕ್ತಿಿ ಹಾಗೂ ಜನರ ಪ್ರತಿಸ್ಪಂದನೆ ಕೊರತೆ ಕಾರಣ ಇರಬಹುದು ಎಂದು ಕಲಬುರ್ಗಿ ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಬೇಸರ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲಾ ಉತ್ಸವ ಹಾಗೂ ಕೃಷಿ ಮೇಳದ ಅಂಗವಾಗಿ ಸಂವಾದಗೋಷ್ಠಿಿ ಉದ್ಘಾಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಕಲ ಸೌಲಭ್ಯಗಳನ್ನು ಹೊಂದಿದ್ದರೂ ಕೂಡ ಜಿಲ್ಲೆ ಇನ್ನು ಯಾಕೆ ಅಭಿವೃದ್ಧಿಿ ಹೊಂದಿಲ್ಲ, ಕಲ್ಯಾಾಣ ಕರ್ನಾಟಕದ ಅಭಿವೃದ್ಧಿಿ ಹೊಂದಬೇಕಾದರೆ ಪ್ರೊೊ.ನಂಜುಂಡಪ್ಪ ವರದಿ ಆಧಾರದಲ್ಲಿ 8 ಸಾವಿರ ಕೋಟಿ ಬಳಸಿ ಅಭಿವೃದ್ಧಿಿ ಪಡಿಸಬೇಕು ಎಂದು ತಿಳಿಸಿತ್ತು. ಆದರೆ ಈ ವರದಿ ಸುಮಾರು 22 ವರ್ಷಗಳಷ್ಟು ಹಳೆಯದ್ದಾಗಿದೆ ಎಂಬ ಕಾರಣಕ್ಕೆೆ ಈ ಬಗ್ಗೆೆ ಅಧ್ಯಯನಕ್ಕೆೆ 2024ರಲ್ಲಿ ಪ್ರೊೊ. ಎಂ. ಗೋವಿಂದರಾವ್ ಸಮಿತಿ ರಚನೆ ಮಾಡಿದ ವರದಿಯ ಕೆಲ ಅಂಶಗಳು ಅಚ್ಚರಿ ಹುಟ್ಟಿಿಸುತ್ತವೆ. 2001-02ಕ್ಕೆೆ ಹೋಲಿಸಿದರೆ ಶೇ 65ರಷ್ಟಿಿದ್ದ ಹಿಂದುಳಿದ ತಾಲ್ಲೂಕುಗಳ ಪ್ರಮಾಣ 2022-23ಕ್ಕೆೆ ಶೇ 72.8ಕ್ಕೆೆ ಹೆಚ್ಚಾಾಗಿದೆ ಅದರಲ್ಲೂ ಕಲಬುರಗಿ ವಿಭಾಗದಲ್ಲಿವೆ ಶೇ. 42 ರಷ್ಟು ತಾಲೂಕುಗಳಿದ್ದು ಇದು ದುರಂತವೇ ಸರಿ, ಸರ್ಕಾರ ಇದುವರೆಗೆ 18 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದರೂ ಕೂಡ ಕಲ್ಯಾಾಣ ಕರ್ನಾಟಕ ಹಾಗೂ ರಾಯಚೂರು ಅಭಿವೃದ್ಧಿಿ ಹೊಂದಿಲ್ಲ ಎಂಬುದು ದುರಂತವಲ್ಲದೆ ಮತ್ತೇನು. ಇದಕ್ಕೆೆ ಈಗಲೂ ಕಾರಣ ತಿಳಿಯದಾಗಿದೆ. 172 ಜಿಲ್ಲೆಗಳನ್ನು ಹಿಂದುಳಿದ ಮಹತ್ವಾಾಕಾಂಕ್ಷೆ ಜಿಲ್ಲೆಗಳೆಂದು ಗುರುತಿಸಲಾಗಿತ್ತು. ಆದರೆ ಅದಕ್ಕೆೆ ಪೂರಕವಾಗುವಂತೆ ಯಾವುದೇ ಅನುದಾನ ನೀಡುತ್ತಿಿಲ್ಲ ಎಂಬ ಮಾತಿದೆ. ಕೇಂದ್ರ ಸರ್ಕಾರದಿಂದ ಕೂಡ ಮಹತ್ವಾಾಕಾಂಕ್ಷೆಗೆ ತೆಲಂಗಾಣದ ಮಾದರಿಯಲ್ಲಿ ಅನುದಾನ ನೀಡಬೇಕಾಗಿದೆ ಎಂದರು.
ಕೃಷಿ ಮತ್ತು ನೀರಾವರಿ ಬಗ್ಗೆೆ ರೈತ ಮುಖಂಡ ಮಾತನಾಡಿ,ಬೆಳಗುರ್ಕಿ ಅಯಾ ಭಾಗಕ್ಕೆೆ ಅನು ಗುಣವಾಗಿ ಪಡಿತರ ವಿತರಣೆಗೆ ಸರಕಾರ ಆಸಕ್ತಿಿ ವಹಿಸಬೇಕಿದೆ. ಈಗ ಸಿಕ್ಕ ಯುಕೆಪಿ ಯಲ್ಲಿ ನಮ್ಮ ಪಾಲು ಇನ್ನೂ ಶೇ. 20 ರಷ್ಟು ಸಿಗಬೇಕು. ತುಂಗಭದ್ರಾಾ ಯೋಜನೆಯಲ್ಲಿ ಕಾಲ ಮಿತಿಯಲ್ಲಿ ಕೊನೆ ಭಾಗಕ್ಕೆೆ ನೀರು ತಲುಪಿಸಿ ಯೋಜನೆ ಪೂರ್ಣಗೊಳಿಸಬೇಕು.
ಸದೃಢ ಕೃಷಿಗೆ 2017 ರಲ್ಲಿ ಪ್ಲಸ್ ಟ್ರಸ್ಟ್ ವರದಿ ಅಧರಿಸಿ ತಜ್ಞರ ಸಮಿತಿ ಮಾಡಬೇಕು. ಪ್ರತಿ ಹೊಲಕ್ಕೂ ನೀರು ಯೋಜನೆ ಜಿಪಂ ಮೊದಲ ಬಜೆಟ್ ಸಮಿತಿ ಮಾಡಿ, ಪ್ರತಿ ತಾಲ್ಲೂಕಿನ ನೀರಾವರಿ ಯೋಜನೆ ರೂಪಿಸಿ ಮಹತ್ವಾಾಕಾಂಕ್ಷಿ ಜಿಲ್ಲೆಗಳ ಬ್ಲಾಾಕ್ ಮಾಡ ಬೇಕು.
ನಮ್ಮ ಪಡಿತರದಲ್ಲಿ ವಾರ್ಷಿಕವಾಗಿ 20 ಲಕ್ಷ ಕ್ವಿಿಂಟಾಲ್ ಅಕ್ಕಿಿ ಹಂಚಲಾಗುತ್ತಿಿದೆ ನಮ್ಮ ರಾಜ್ಯದ ಅಕ್ಕಿಿ ಅಲ್ಲ ಪಂಜಾಬ್ ನಿಂದ ಆಮದು ಮಾಡಲಾಗುತ್ತಿಿದೆ. ನಮ್ಮದು 60 ಲಕ್ಷ ಟನ್ ಪಂಜಾಬ್ ನಿಂದ 70 ಲಕ್ಷ ಬರುತ್ತಿಿದೆ.
ಯಾಕೆ ರೈತರಿಗೆ ಬೆಂಬಲ ಬೆಲೆ ಸಿಗುತ್ತಿಿಲ್ಲ. ಯಾಕೆ ಆರ್ಥಶಾಸಜ್ಞರು ಯೋಚಿಸುತ್ತಿಿಲ್ಲ. ಎಐ ಹಾಗೂ ಯಂತ್ರ ಬಳಸಿಕೊಂಡು ಕೃಷಿಗೆ ಒತ್ತು ಬಗ್ಗೆೆ ಕೃಷಿ ವಿವಿ ಮುಂದಾಂದಾಜು ಬೆಲೆ ನಿಗದಿ ಪಡಿಸಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ತಜ್ಞರ ಸಮಿತಿ ರಚಿಸಿ ತಾಲೂಕುವಾರು ಅಧ್ಯಯನ ಮಾಡಿ ಅಗತ್ಯತೆ ಸುಧಾರಿಸಲು ಪ್ರಯತ್ನಿಿಸಬೇಕಾಗಿದೆ.
ಸದ್ಯ ಮಳೆಯಾಧರಿತ ಬಿಟ್ಟು ಮಾರುಕಟ್ಟೆೆ ಆಧಾರಿತ ಬೆಳೆಯುವ ಪದ್ದತಿ ಹೆಚ್ಚಿಿದೆ ಮಾನವ ಅಭಿವೃದ್ಧಿಿ ಸೂಚ್ಯಂಕ ಸಣ್ಣ ಸಣ್ಣಮಿಲ್ ನಿರುದ್ಯೋೋಗಿಗಳಿಗೆ ಮಾಡಿ ಸೃಜನಾತ್ಮಕ ಯೋಚನೆ ಮಾಡಬೇಕಿದೆ ಎಂದರು.
ರಾಜ್ಯ ಯೋಜನಾ ನೀತಿ ಆಯೋಗದ ಸದಸ್ಯ ಡಾ.ರಝಾಕ್ ಉಸ್ತಾಾದ್ ಕಲ್ಯಾಾಣ ಕರ್ನಾಟಕ ಪ್ರಾಾದೇಶಿಕ ಅಸಮಾನತೆ ಬಗ್ಗೆೆ ಮಾತನಾಡಿ ಎಲ್ಲ ಆಡಳಿತದಲ್ಲಿ ಅಸಮಾನತೆ ಇದೆ. ಉತ್ತರ ದಕ್ಷಿಣಕ್ಕೂ ವ್ಯತ್ಯಾಾಸದಂತೆ ಕೆಕೆಆರ್‌ಡಿಬಿಯಿಂದ ಕಲಬುರಗಿ ಕೇಂದ್ರ ಸ್ಥಾಾನದಿಂದಲೂ ಇತರ ಜಿಲ್ಲೆಗಳಿಗೆ ಅನ್ಯಾಾಯವಾಗುತ್ತಿಿದೆ. ಸರಿಮಾಡುವ ಸಾಧ್ಯತೆ ಇದ್ದರೂ ನಾವು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಡಿಎಂ ನಂಜುಂಡಪ್ಪ ವರದಿ ಪ್ರಕಾರ 114 ತಾಲೂಕು ಹಿಂದುಳಿದಿವೆ ಎಂದು ಹೇಳಲಾಯಿತು. ಕಕ ಭಾಗದಲ್ಲಿ 28 ಹಿಂದುಳಿದ ತಾಲೂಕುಗಳಿದ್ದವು. 42 ಸಾವಿರ ಕೋಟಿ ಮೀಸಲಿಟ್ಟು 38 ಸಾವಿರ ಕೋಟಿ ಖರ್ಚಾಗಿದೆ.
ಹಾಗಾಗಿ ಸರ್ಕಾರ ರಚಿಸಿದ್ದ ಗೋವಿಂದರಾವ್ ಸಮಿತಿ ಕಳೆದ ವಾರ ವರದಿ ಸಲ್ಲಿಸಿದ್ದು 202 ತಾಲೂಕಿನಲ್ಲಿ 177 ತಾಲ್ಲೂಕು ಹಿಂದುಳಿದಿವೆ, ಕಕದಲ್ಲಿ 48 ಹಿಂದುಳಿದಿವೆ ಎನ್ನಲಾಗಿದೆ. ಹಾಗಾದರೆ 40 ಸಾವಿರ ಕೋಟಿ ನೀರಿನಂತೆ ಖರ್ಚಾಗಿದೆ ಅಭಿವೃದ್ಧಿಿ ಎಲ್ಲಾಗಿದೆ.
31 ಜಿಲ್ಲೆಗಳಲ್ಲಿ 23 ಹಿಂದುಳಿದಿವೆ ಉತ್ತರ ಕರ್ನಾಟಕದ 16, ದಕ್ಷಿಣದಲ್ಲಿ 9 ಹಿಂದುಳಿದಿವೆ. ರಾಜ್ಯದಲ್ಲಿ 8 ಜಿಲ್ಲೆ ಮಾತ್ರ ಅಭಿವೃದ್ಧಿಿ ಆಗಿವೆ. ಉತ್ತರ ಕರ್ನಾಟಕ ದಲ್ಲಿ ಒಂದೇ ಒಂದು ಅಭಿವೃದ್ಧಿಿ ಆಗಿಲ್ಲ.
ವ್ಯಕ್ತಿಿಯ ತಲಾ ಆದಾಯ ರಾಯಚೂರಿನ 1 ಲಕ್ಷ 66 ಸಾವಿರ ಇದೆ. ಎರಡು ನದಿ, ಕೈಗಾರಿಕೆ ಗಳು ಇವೆ. ಕೃಷಿ ಕೂಲಿಕಾರರ ಸಂಖ್ಯೆೆ ಹೆಚ್ಚು ಉದ್ಯೋೋಗ ಖಾತ್ರಿಿಯೇ ಆಧಾರ ಎಂದು ವಿವಿಧ ವಲಯದ ಹಂಚಿಕೆಯಲ್ಲಿನ ಅಂಕಿಅಂಶಗಳ ವಿವರಿಸಿದರು.
ಡಾ.ಎಚ್. ಡಿ.ಪ್ರಶಾಂತ ಅವರು ರಾಯಚೂರು ಮಾನವ ಅಭಿವೃದ್ಧಿಿ ಕುರಿತು ಮಾತನಾಡಿ, ನಾವು ಎರಡು ಭಾರತ ಒಂದು ಶ್ರೀಮಂತ ಇನ್ನೊೊಂದು 38 ರಷ್ಟು 20 ರೂಪಾಯಿ ಆದಾಯವೂ ಇಲ್ಲದ ಬಡವರ ಭಾರತ. ಅಸಮಾನತೆ ಭಾರತದಲ್ಲಿ ಮಾನವ ಅಭಿವೃದ್ಧಿಿ ಹುಡುಕುವುದು ಸವಾಲೆ ಸರಿ ಎಂದರು.
ಕೃಷಿಯನ್ನು ಎರಡು ಕಾಲುವೆ ಬದುಕು ಸುಧಾರಿಸಿದೆಯೆ? ಕೈಗಾರಿಕರಣ ಆಗಿದೆ. ಕ್ರಿಿಮಿನಾಶಕ ಗಳ ಅತಿಯಾದ ಬಳಕೆ ಹೆಣ್ಣು ಮಕ್ಕಳ ಮೇಲೆ ದುಸ್ಥಿಿತಿ ತಂದಿದೆ ಈ ಬಗ್ಗೆೆ ಮರುಪರಿಶೀಲನೆ ಮಾಡಬೇಕಿದೆ ಎಂದರು.
ನಗರದ 43 ಕೊಳಚೆ ಪ್ರದೇಶಗಳಲ್ಲಿ 70 ಸಾವಿರ ಜನ ಬದುಕುತ್ತಿಿದ್ದಾರೆ. ದೊಡ್ಡ ರಸ್ತೆೆ, ಕೈಗಾರಿಕೆ ಸ್ಥಾಾಪನೆ ಅಭಿವೃದ್ಧಿಿ ಅಲ್ಲ. ಘನತೆಯ ಬದುಕೆ ಇಲ್ಲ. ಉಚಿತ ಆರೋಗ್ಯ ಎಲ್ಲಿದೆ. ಶಿಕ್ಷಕರಿಲ್ಲದೆ ಲಿತಾಂಶ ಸುಧಾರಣೆ ಸಾಧ್ಯವೆ. ಚುನಾವಣಿ ಮಾಫಿಯಾ ನಮ್ಮನ್ನಾಾ ಳುತ್ತಿಿದೆ ಬ್ಯುರೋಕ್ರಸಿಯ ವಿಷ ಸರ್ಕಲ್ ನಲ್ಲಿ ಜನರು ಸಿಲುಕಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ,ಹೋರಾಟಗಾರ ಡಾ. ಬಸವರಾಜ ಕಳಸ ಆಶಯ ನುಡಿಗಳನ್ನಾಾ ಡಿದರು.ಸಿ.ಪನ್ನರಾಜ್ ಅವರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಕೃಷಿ ವಿವಿ ಕುಲಪತಿ ಡಾ.ಹನುಮಂತಪ್ಪ ಇದ್ದರು. ರಾವುತರಾವ್ ನಿರ್ವಹಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ