Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಗಮನ ಹರಿಸಲು ಲತಾ ಮಲ್ಲಿಕಾರ್ಜುನ್ ಸೂಚನೆ

ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.07:
ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಲಿತಾಂಶ ಕಳೆದ ವರ್ಷಕ್ಕಿಿಂತ ಈ ವರ್ಷ ಲಿತಾಂಶ ವೃದ್ಧಿಿಗೆ ಅಗತ್ಯ ಕ್ರಮ ಕೈಗೊಳ್ಳಿಿ. ಶಿಕ್ಷಕರು ಸಮಯ ಕಾಲ ಹರಣ ಮಾಡದೆ ತಮ್ಮ ವೃತ್ತಿಿ ಧರ್ಮ ಪಾಲನೆ ಮಾಡಿ ಹೊರಗಿನ ರಾಜಕೀಯ ವಿಚಾರಗಳಿಗೆ ಗಮನ ಕೊಡದೆ ಮಕ್ಕಳ ಉಜ್ವಲ ಭವಿಷ್ಯಕ್ಕೆೆ ದಾರಿ ತೋರಿಸಿ ಎಂದರು.
ಪಟ್ಟಣದ ತಾಲೂಕು ಪಂಚಾಯತ್ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲೂಕಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಪಾಲ್ಗೊೊಂಡು ವಿವಿಧ ಇಲಾಖೆಯ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ಮಾಹಿತಿ ಪಡೆದರು.
ಎಸ್‌ಎಸ್‌ಎಲ್ಸಿಿ ಪರೀಕ್ಷೆ ಲಿತಾಂಶ ವೃದ್ಧಿಿಗೆ ಶಿಕ್ಷಣ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಗ್ರಾಾಮಗಳಲ್ಲಿ ವಿದ್ಯಾಾರ್ಥಿಗಳ ಪರೀಕ್ಷೆಯನ್ನ ಗಮನದಲ್ಲಿರಿಸಿ ಕೆಲ ದಿನಗಳ ಕಾಲ ಪೋಷಕರ ಟಿವಿ,ಮೊಬೈಲ್ ಮತ್ತು ಇತರೇ ಮನೋರಂಜನೆ ನೀಡುವ ವಸ್ತುಗಳಿಂದ ದೂರವಿರುವಂತ್ತೆೆ ಜಾಗೃತಿ ಮೂಡಿಸುವ ಕೆಲಸವನ್ನ ಕಡ್ಡಾಾಯವಾಗಿ ಮಾಡಬೇಕು ಎಂದು ಎಲ್ಲಾ ಪಿಡಿಓ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೇಸಿಗೆಯಲ್ಲಿ ಗ್ರಾಾಮೀಣ ಭಾಗಕ್ಕೆೆ ನೀರೊದಗಿಸುವುದು ದೊಡ್ಡ ಸವಾಲಾಗಿದ್ದು, ತಾಲೂಕಿನ ಯಾವುದೇ ಗ್ರಾಾಮದಲ್ಲಿ ನೀರಿನ ಸಮಸ್ಯೆೆಯಾಗದಂತೆ ಅಧಿಕಾರಿಗಳು ಜವಾಬ್ದಾಾರಿಯುತವಾಗಿ ಕಾರ್ಯ ನಿರ್ವಹಿಸಬೇಕು, ನೀರಿನ ಅಭಾವವಾದಲ್ಲಿ ಖಾಸಗಿ ಬೋರ್ವೆಲ್ ಮೂಲಕ ಸಮರ್ಪಕ ಮೂಲ ವ್ಯವಸ್ಥೆೆ ಕಲ್ಪಿಿಸಿಕೊಡಬೇಕು ಎಂದರು.
ತಾಲೂಕಿನಲ್ಲಿ ಕೇಂದ್ರ ಸರಕಾರ ಜಲಜೀವನ ಮಿಷನ್ ಎಂಬ ಮಹತ್ವದ ಯೋಜನೆ ಯಡಿಯಲ್ಲಿ ಆನೇಕ ಗ್ರಾಾಮಗಳಲ್ಲಿ ಕುಡಿಯಲು ನೀರು ಬರುತ್ತಿಿಲ್ಲ. ನಳಗಳು ಹಾಳಾಗುತ್ತಿಿವೆ ಎಂದು ಗ್ಯಾಾರಂಟಿ ಯೋಜನೆಯ ಅಧ್ಯಕ್ಷ ಉದಯಶಂಕರ್ ಸಭೆಯ ಗಮನಕ್ಕೆೆ ತಂದರು. ಕೇವಲ ರಾಜ್ಯವಲ್ಲದೆ ಇಡೀ ದೇಶಾದ್ಯಂತ ಅತ್ಯಂತ ಕಳಪೆ ಮಟ್ಟದಲ್ಲಿ ನಡೆದಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಆಕ್ರೋೋಶ ವ್ಯಕ್ತಪಡಿಸಿದರು.
ತಹಶೀಲ್ದಾಾರ ಬಿ.ವಿ.ಗಿರೀಶ್ ಬಾಬು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ, ನಗರಸಭೆ ಪೌರಾಯುಕ್ತ ರೇಣುಕಾ ದೇಸಾಯಿ ಗ್ಯಾಾರಂಟಿ ಯೋಜನೆಯ ಅನುಷ್ಠಾಾನ ಸಮಿತಿಯ ಅದ್ಯಕ್ಷ ಉದಯಶಂಕರ್, ಎಇಇ ರಾಘವೇಂದ್ರ, ಆರ್ ಡಿ ಪಿ ಆರ್ ನ ಕುಬೇಂದ್ರನಾಯ್ಕ್, ಕೃಷಿ ಇಲಾಖೆಯ ಜಯಸಿಂಹ, ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಾಪಕಿ ಎಂ ಮಂಜುಳಾ ಸಮಾಜ ಕಲ್ಯಾಾಣಾಧಿಕಾರಿ ಎಸ್.ಆರ್.ಗಂಗಪ್ಪ, ಬಿಸಿಎಂ ಸಹಾಯಕ ನಿರ್ದೇಶಕ ಭೀಮಪ್ಪ, ಪರಿಶಿಷ್ಟ ಪಂಗಡ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ ಇಲಾಖೆಯ ಇಬ್ರಾಾಹಿಂ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕೆಡಿಪಿ ಸಮಿತಿ ಸಭೆಯ ಸದಸ್ಯರು ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ