Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಲ್ಲಾ ಉತ್ಸವ : ಪಂಚಗ್ಯಾರೆಂಟಿ ಯೋಜನೆಗಳ ಸಮಾವೇಶದಲ್ಲಿ ಸಚಿವ ಶರಣಪ್ರಕಾಶ ಪಾಟೀಲ್ ಕೇಂದ್ರ ಸರಕಾರದ ನೀತಿ ವಿರುದ್ಧ ಜನಾಂದೋಲನ ಆರಂಭವಾಗಬೇಕು

ಸುರೇಶ ಹೀರಾ ರಾಯಚೂರು, ೆ.07:
ಗ್ರಾಾಮೀಣ ಭಾಗದ ದುಡಿಯುವ ಕೈಗಳಿಗೆ ಕೆಲಸ ನೀಡುವ ಮಹಾತ್ಮ ಗಾಂಧೀಜಿ ಗ್ರಾಾಮೀಣ ಉದ್ಯೋೋಗ ಖಾತ್ರಿಿ ಯೋಜನೆ ತಿದ್ದುಪಡಿ, ಹೆಸರು ಬದಲಾವಣೆಯ ಮಾಡಲು ಹೊರಟಿರುವ ಕೇಂದ್ರ ಸರಕಾರದ ವಿರುದ್ಧ ಜನರ ವಿರೋಧಿ ಅಲೆ ಆರಂಭವಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಾಭಿವೃದ್ಧಿಿ ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣು ಪ್ರಕಾಶ್ ರುದ್ರಪ್ಪ ಪಾಟೀಲ ಹೇಳಿದರು.
ಅವರು ಶುಕ್ರವಾರ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ 3ನೇಯ ದಿನದ ಶುಕ್ರವಾರ ಕೃಷಿ ವಿಶ್ವವಿದ್ಯಾಾಲಯದ ಆವರಣದ ಮುಖ್ಯವೇದಿಕೆಯಲ್ಲಿ ದಿನದ ಪಂಚ ಗ್ಯಾಾರೆಂಟಿ ಯೋಜನೆಗಳ ಕುರಿತು ಸಮಾವೇಶ ಜ್ಯೋೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು.
ಹೆಣ್ಣುಮಕ್ಕಳು ಮೇಲೆ ನಮ್ಮ ಸರಕಾರಕ್ಕೆೆ ವಿಶ್ವಾಾಸವಿದೆ, ಮಹಿಳೆಯರ ಸಬಲೀಕರಣ ಮಾಡಿದೆ, ಕುಟುಂಬದ ಆದಾಯ ಹೆಚ್ಚಿಿಸಲು, ಹೊಣೆ ಹೊತ್ತಿಿರುವ ಮಹಿಳೆಯರಿಗೆ ಸರಕಾರದ ಯೋಜನೆ ನೀಡಿ, ಸೀಶಕ್ತಿಿ ಸಂಘ ಮಾಡಿದೆ, ಮಹಾತ್ಮ ಗಾಂಧಿ ಉದ್ಯೋೋಗ ಖಾತ್ರಿಿ ಯೋಜನೆ, ಗ್ರಾಾಮ ಸ್ವರಾಜ್ಯ ಗಾಂಧೀಜಿ ಅವರ ಕನಸು, ಕೇಂದ್ರ ಸರಕಾರ ತಿದ್ದುಪಡಿ ವಿರೋಧ ಜನರು ವಿರೋಧ ಮಾಡಬೇಕು, ಹಳೆಯ ಯೋಜನೆ ಮುಂದುವರಿಸಬೇಕು, ಯಾವುದೇ ಬದಲಾವಣೆ ಮಾಡಬಾರದು ಎಂದ ಅವರು ಇದಕ್ಕೆೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಕಾರ್ಯಕ್ರಮ ಮುಖ್ಯ ಅತಿಥಿಗಳಾದ ಪಂಚ ಗ್ಯಾಾರೆಂಟಿ ಯೋಜನೆಗಳ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾಾರೆಂಟಿ ಯೋಜನೆ ಬಿಟ್ಟಿಿ ಗ್ಯಾಾರೆಂಟಿ ಯೋಜನೆ ಅಲ್ಲ, ಶಕ್ತಿಿಯೋಜನೆ 650 ಕೋಟಿ ಸಾರಿಗೆ ಯೋಜನೆಯಲ್ಲಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ರಾಯಚೂರು ಜಿಲ್ಲೆಯಿಂದ 11.38 ಲಕ್ಷ ಕೋಟಿ ಮಹಿಳೆಯರು ಲಾಭವಾಗಿದೆ. ಮಹಿಳೆಯರಿಗೆ ಈ ಯೋಜನೆಗಳಿಂದ ಲಾಭವಾಗಿದೆ, ಜಿಎಸ್ ಟಿ ಹೆಚ್ಚಾಾಗಿದೆ, 4ಸಾವಿರ 9 ಲಕ್ಷ ಕೋಟಿ ರಾಜ್ಯದ ಬೊಕ್ಕಸಕ್ಕೆೆ ಆದಾಯ ಬಂದಿದೆ. ಪಂಚಗ್ಯಾಾರೆಅಟಿ ಯೋಜನೆಗಳು ಕರ್ನಾಟಕದ ಮಾದರಿ ಈಗ ಎಲ್ಲಾ ರಾಜ್ಯಗಳಿಗೆ ಮಾದರಿಯಾಗಿದೆ, ಪಂಚಗ್ಯಾಾರೆಅಟಿ ಯೋಜನೆ ಉತ್ತಮ ರೀತಿಯಲ್ಲಿ ಯಶಸ್ವಿಿಯಾಗಿ ನಡೆಸಿಕೊಟ್ಟ ಜಿಲ್ಲೆಗಳಿಗೆ ಬಹುಮಾನ ಘೋಷಣೆ ಮಾಡಲಾಗುತ್ತಿಿದೆ, 1920 ಜನರಿಗೆ ಸಾವನಪ್ಪಿಿದವರಿಗೆ ಹಣ ಹೋಗಿದೆ ಇದನ್ನು ತಕ್ಷಣವೇ ನಿಲ್ಲಿಸುವ ಕಾರ್ಯಮಾಡಿ, ಜನರು ಕಚೇರಿಗಳು ಬಾರದೆ, ಅಧಿಕಾರಿಗಳು ಮನೆ ಮನೆಗೆ, ಗ್ರಾಾಮಗಳಿಗೆ ಭೇಟಿ ನೀಡಿ ಎಂದು ತಿಳಿಸಿದರು.
ವೇದಿಕೆ ಮೇಲೆ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಉಪಾಧ್ಯಕ್ಷ ಡಾ.ಪುಷ್ಪ ಅಮರನಾಥ (ಮೈಸೂರು ವಿಭಾಗ) ಸಂಸದ ಜಿ.ಕುಮಾರನಾಯಕ, ಶಾಸಕರಾದ ಹಂಪನಗೌಡ ಬಾರ್ದಲಿ, ಬಸನಗೌಡ ದದ್ದಲ, ಆರ್.ಬಸನಗೌಡ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ, ಬಸನಗೌಡ ಬಾರ್ದಲಿ, ಪಂಚ ಗ್ಯಾಾರೆಂಟ ಯೋಜನೆ ಜಿಲ್ಲಾಧ್ಯಕ್ಷರಾದ ಪಾಮಯ್ಯ ಮುರಾರಿ, ಉಪಾಧ್ಯಕ್ಷ ನಾಗೇಂದ್ರಪ್ಪ ಮಟಮಾರಿ, ಹನುಮಂತಪ್ಪ ಜಾಲಿಬೆಂಚಿ, ಜಿಲ್ಲಾಧಿಕಾರಿ ನಿತೀಶ್. ಕೆ. ಮಹಾನಗರ ಪಾಲಿಕೆ ಆಯುಕ್ತ ಬುಬೀನ್ ಮಹೋಪಾತ್ರ, ಎಪಿಎಂಸಿ ಉಪಾಧ್ಯಕ್ಷ ಬಷೀರ್, ಪಂಚ ಗ್ಯಾಾರೆಂಟ ಯೋಜನೆ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಸೇರಿದಂತೆ ಮಹಿಳೆಯರು, ಮಕ್ಕಳು, ಯುವಕರು ಭಾಗವಹಿಸಿದ್ದರು.
ಪಂಚ ಗ್ಯಾಾರೆಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸಕ್ಕೆೆ ತೊಂದರೆ ಇಲ್ಲ, ಅಭಿವೃದ್ಧಿಿಯಾಗಿದೆ, ಕರ್ನಾಟಕದ ಪಂಚಗ್ಯಾಾರೆಂಟಿ ಯೋಜನೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಯಾಗಿವೆ ಎಂದು ಪಂಚಗ್ಯಾಾರೆಂಟಿ ಯೋಜನೆ ಕುರಿತ ಉಪನ್ಯಾಾಸ ನೀಡಿದ ಡಾ.ಬಿ.ಸಿ.ಬಸವರಾಜ ಜಾಗೃತಿ ಕರ್ನಾಟಕ ಸಂಚಾಲಕ ನೀಡಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಪ್ರಾಾಸ್ತಾಾವಿಕ ನುಡಿದರು. ಜಿ.ಪಂ.ಯೋಜನೆ ನಿರ್ದೇಶಕ ಶರಣಬಸವರಾಜ, ಪಂಚ ಗ್ಯಾಾರೆಂಟಿ ಯೋಜನೆ ಕುರಿತು ಕಾರ್ಯಕ್ಕೆೆ ಪ್ರಾಾರ್ಥನೆ ಗೀತೆ ಸುಖಲತಾ, ಜಿಲ್ಲಾ ಪಂಚಾಯತ ಯೋಜನಾಧಿಕಾರಿ ಡಾ.ಟಿ.ರೋಣಿ ಸ್ವಾಾಗತಿಸಿದರು. ದಂಡಪ್ಪ ಬಿರಾದಾರ ನಿರೂಪಣೆ ಮಾಡಿದರು.
ಬಾಲಮ್ಮ, ನಾಗರತ್ನ,ಬೂದೆಮ್ಮ ಕಲ್ಮಾಾಲ್, ನೇತ್ರಾಾವತಿ, ನಾಗರತ್ನ ಪಂಚಗ್ಯಾಾರೆಂಟಿ ಯೋಜನೆ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ