Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಕ್ಷ್ಮೀಕ್ಯಾಾಂಪ್ ನಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ದೇಶದ ಆರ್ಥಿಕತೆಗೆ ರೈತರ ಕೊಡುಗೆ ಅಪಾರ - ಮಹೇಶ್ ಕುಮಾರ

ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.25:
ಲಕ್ಷ್ಮಿಿಕ್ಯಾಾಂಪ್ ನ ಶ್ರೀಸೂಗುರೇಶ್ವರ ರೈತ ಉತ್ಪಾಾದಕರ ಕಂಪನಿ, ಐಸ್‌ಾ ಇಂಡಿಯಾ ೌಂಡೇಶನ್ ಹಾಗೂ ಗ್ರಾಾಮ್‌ಸ್‌ ಸಂಸ್ಥೆೆ ಲಿಂಗಸಗೂರು ಇವರ ಸಹಯೋಗದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಮಾಡಲಾಯಿತು.
ಐಸ್ಾಇಂಡಿಯಾ ೌಂಡೇಶನ್ ನಿರ್ದೇಶಕ ಮಹೇಶ್ ಕುಮಾರ ಮಾತನಾಡಿ, ರೈತದೇಶದ ಬೆನ್ನೆೆಲುಬು ಬೆವರು ಸುರಿಸಿ ದುಡಿದರೆ ಮಾತ್ರ ನೆಮ್ಮದಿಯಿಂದ ಹೊಟ್ಟೆೆ ತುಂಬಿಸಿಕೊಳ್ಳಲು ಸಾಧ್ಯ, ಇಂತಹ ಪ್ರತಿಯೊಬ್ಬರ ರೈತನನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಪ್ರತಿವರ್ಷ ಡಿ.23 ರಂದು ರಾಷ್ಟ್ರೀಯ ರೈತರ ದಿನ ಆಚರಿಸಲಾಗುತ್ತದೆ. ರೈತರು ತಾವು ಹಸಿದಿದ್ದರೂ ಕಷ್ಟಪಟ್ಟು ಬೆವರು ಸುರಿಸಿ ದುಡಿದು, ಇತರರು ನೆಮ್ಮದಿಯಿಂದ ಹೊಟ್ಟೆೆ ತುಂಬಿಸಿಕೊಳ್ಳುವಂತೆ ನೋಡುತ್ತಾಾರೆ. ರೈತರ ಬೆವರು ಸುರಿಸಿ ದುಡಿದರೆ ಮಾತ್ರ ದೇಶ ಸುಭಿಕ್ಷೆೆಯಾಗಿರುತ್ತದೆ ಜೊತೆಗೆ ದೇಶದ ಆರ್ಥಿಕತೆಯಲ್ಲಿಯೂ ರೈತರ ಕೊಡುಗೆ ಅಪಾರ. ಭಾರತವನ್ನು ಪ್ರಾಾಚೀನ ಕಾಲದಿಂದಲೂ ಕೃಷಿ ಪ್ರಧಾನ ದೇಶವೆಂದು ಪರಿಗಣಿಸಲಾಗಿದೆ. ಭಾರತದ ಸುಮಾರು 60% ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾಾರೆ ಇಂತಹ ರೈತನನ್ನು ಗೌರವಿಸಬೇಕು ಎಂದು ತಿಳಿಸಿದರು.
ನಂತರ ಗುರುರಾಜ ಕುಲಕರ್ಣಿ ಮಾತನಾಡಿ, ರಾಷ್ಟ್ರೀಯ ರೈತರ ದಿನದ ಇತಿಹಾಸ ಪಾರಿಚಯಿಸಿದರು.
ಗೌರವ ಸಮರ್ಪಣೆ: ಮೊರಾಕ್ಕೊೊ ದೇಶದಿಂದ ಡಾಕ್ಯೂಮೆಂಟರಿ ಶೂಟ್‌ಗಾಗಿ ಬಂದತಂಹ ಪ್ರತಿನಿಧಿ ಕರೀಂ,ಸಲೀಮಾ, ಜೆಹ್ರಾಾ, ಒತ್ಮನ್, ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಮಂಜುನಾಥ ಹೀರಾ, ಅಯ್ಯನಗೌಡ, ಹನುಮಂತ, ಭೀಮಯ್ಯ, ರಂಗನಾಥ ಪೂಜಾರ, ಬಸವರಾಜಬಡಿಗೇರ,ಬಸವರಾಜ ಬಾಯಿಮನಿ, ಆದಪ್ಪಅಂಬ್ಲಿಿ ಸೇರಿದಂತೆ ಪಟ್ಟಣ ಹಾಗೂ ಕ್ಯಾಾಂಪಿನ ರೈತರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ