Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಫೀಸರ‌್ಸ ಸಿಟಿಜನ್ಸ ರಿಕ್ರಿಯೇಷನ್ ಕ್ಲಬ್ ಚುನಾವಣೆ ಕಾರ್ಯದರ್ಶಿಯಾಗಿ ಸೋಮಶೇಖರ ವಕೀಲ ಸೇರಿ 10 ಜನ ಆಯ್ಕೆ

ಸುದ್ದಿಮೂಲ ವಾರ್ತೆ ರಾಯಚೂರು, ೆ.02:
ದಿ ರಾಯಚೂರು ಆಫೀಸರ್ ಮತ್ತು ಸಿಟಿಜನ್‌ಸ್‌ ರಿಕ್ರಿಿಯೇಷನ್ ಸೆಂಟರ್ ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಸ್ಥಾಾನಗಳಿಗೆ ಆಯ್ಕೆೆ ನಡೆಯಿತು.
ಭಾನುವಾರ ಬೆಳಿಗ್ಗೆೆ 7ರಿಂದ ಸಂಜೆ 4ರ ವರೆಗೆ ಮತದಾನ ನಡೆಯಿತು. ಸಂಜೆ 5ಕ್ಕೆೆ ಮತ ಎಣಿಕೆ ಕಾರ್ಯ ನಡೆಸಲಾಯಿತು. ಒಟ್ಟು 225 ಸದಸ್ಯರಲ್ಲಿ 205 ಸದಸ್ಯರು ಮತ ಚಲಾವಣೆ ಮಾಡಿದರು.
ಕ್ಲಬ್‌ನ ಕಾರ್ಯದರ್ಶಿ ಸ್ಥಾಾನಕ್ಕೆೆ ಸ್ಪರ್ಧಿಸಿದ್ದ ಸೋಮಶೇಖರ ಹೊಸಮನಿ ಆಯ್ಕೆೆಯಾಗಿದ್ದಾಾರೆ. ಎನ್.ಗಿರಿಜಾಶಂಕರ, ವೆಂಕಟೇಶ ಪಟೇಲ್, ಮಲ್ಲಪ್ಪಗೌಡ ಹೊಕ್ರಾಾಣಿ ಸ್ಪರ್ಧಿಸಿದ್ದರು. ಸೋಮಶೇಖರ ಹೊಸಮನಿ 45 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಜಂಟಿ ಕಾರ್ಯದರ್ಶಿ ಸ್ಥಾಾನಕ್ಕೆೆ ಶಾಮಸುಂದರ ಅಸ್ಕಿಿಹಾಳ ಹಾಗೂ ಬಿ.ನಾಗರಾಜ ಸ್ಪರ್ಧಿಸಿದ್ದು ಶಾಮಸುಂದರ ಅಸ್ಕಿಿಹಾಳ ಗೆಲವು ಸಾಧಿಸಿದ್ದಾರೆ. ಖಜಾಂಚಿ ಸ್ಥಾಾನಕ್ಕೆೆ ಸ್ಪರ್ಧಿಸಿದ್ದ ಇ.ತಾಯನಗೌಡ ಹಾಗೂ ಯು.ರಾಘವೇಂದ್ರ ಅವರಲ್ಲಿ ಇ.ತಾಯನಗೌಡ ಜಯ ಸಾಧಿಸಿದ್ದಾರೆ.
ಕಾರ್ಯಕಾರಿ ಸಮಿತಿ ಸ್ಥಾಾನಕ್ಕೆೆ ಸ್ಪರ್ಧಿಸಿದ್ದ 7 ಜನರಲ್ಲಿ ಅಧಿಕ ಮತಗಳನ್ನು ಪಡೆಯುವ ಮೂಲಕ ಕಡಗೋಲ ಆಂಜಿನೇಯ, ಬಸವರಾಜ ಅಚ್ಚೊೊಳ್ಳಿಿಘಿ, ಜಿ.ಶ್ರೀನಿವಾಸ, ಪ್ರವೀಣಕುಮಾರ, ಅಂಚಾಲಿಯ ಜಯ ಸಾಧಿಸಿದ್ದಾಾರೆ.
ಚುನಾವಣೆ ಶಾಂತಿಯುತವಾಗಿ ಜರುಗಿದ್ದು, ಎಲ್ಲಾ ಸದಸ್ಯರು ಚುನಾವಣೆ ಪ್ರಕ್ರಿಿಯೆಯಲ್ಲಿ ಸಕ್ರಿಿಯವಾಗಿ ಪಾಲ್ಗೊೊಂಡಿದ್ದರು ಎಂದು ಚುನಾವಣಾಧಿಕಾರಿ ಈರಣ್ಣ ಬಿರಾದಾರ ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ