Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನ

ಸುದ್ದಿಮೂಲ ವಾರ್ತೆ ವಿಜಯಪುರ, ೆ.25:
ನಮ್ಮ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿಿರುವ ಆನಂದಗೌಡ ಬಿರಾದಾರ ಒಳ್ಳೆೆಯ ಹೆಸರು ಸಂಪಾದಿಸಿ ರಾಜ್ಯಮಟ್ಟದ ಹುದ್ದೆೆಗೆ ಆಯ್ಕೆೆಯಾಗಿರುವುದು ಹೆಮ್ಮೆೆಯ ಸಂಗತಿ.ಅವರು ಕೈಗೊಂಡಿರುವ ಸಂಘಟನೆ ಹಾಗೂ ಆನಂದಗೌಡರ ಗೆಳೆಯರ ಬೆಂಬಲ, ನೌಕರರ ಮೇಲೆ ಇಟ್ಟಿಿರುವ ಪ್ರೀೀತಿ.ವಿಶ್ವಾಾಸ ನಂಬಿಕೆಯೇ ಇಂದು ಅವರನ್ನು ಎತ್ತರದ ಸ್ಥಾಾನಕ್ಕೆೆ ಕರೆದೊಯ್ದಿಿದೆ ಎಂದು ಜಿಲ್ಲಾಾ ವೈದ್ಯಾಾಧಿಕಾರಿ ಡಾ.ಸಂಪತಕುಮಾರ ಗುಣಾರಿ ಹೇಳಿದರು.
ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಸಭಾಭವನ ಈಚೆಗೆ ವಿಜಯಪುರದಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ ಅಧಿಕಾರಿಗಳು, ನೌಕರ ಬಾಂಧವರು ಹಾಗೂ ಆನಂದಗೌಡ ಗೆಳೆಯರ ಬಳಗ ಹಮ್ಮಿಿಕೊಂಡಿದ್ದ ಸನ್ಮಾಾನ,ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸೇವೆ ನೌಕರರ ಬಾಂಧವರಿಗೆ ಸುಲಭವಾಗಿ ದೊರೆಯುವುದಿಲ್ಲ.ಮುಂಬರುವ ದಿನಗಳಲ್ಲಿ ಇನ್ನಷ್ಟು ನೌಕರರ ಬಾಂಧವರಿಗೆ ಸೇವೆ ಸಲ್ಲಿಸುವ ಅಧಿಕಾರಗಳು ಅವರಿಗೆ ದೊರೆಯಲಿ ಎಂದರು.
ಸನ್ಮಾಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಾಂಕುಗಳ ಮಹಾಮಂಡಳ ನಿಯಮಿತದ ನೂತನ ನಿರ್ದೇಶಕ ಆನಂದಗೌಡ ಬಿರಾದಾರ, ವಿಜಯಪುರ ಜಿಲ್ಲೆೆಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಗೆಳೆಯರ ಬಳಗದ ಆಶೀರ್ವಾದಿಂದ ಈ ಸ್ಥಾಾನ ದೊರೆತಿದೆ. ಇದು ನನ್ನ ಪೂರ್ವಜನ್ಮದ ಪುಣ್ಯದ ಲದಿಂದ ನಾನು ರಾಜ್ಯಮಟ್ಟದ ಹುದ್ದೆೆಯಲ್ಲಿರುವುದಕ್ಕೆೆ ಕಾರಣ.
ವಿಶೇಷವಾಗಿ ಈ ಉನ್ನತ ಹುದ್ದೆೆ ದೊರೆಯಲು ಸಚಿವರಾದ ಎಚ್.ಕೆ.ಪಾಟೀಲ, ಶಾಸಕರಾದ ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ಯಶವಂತ್ರಾಾಯಗೌಡ ಪಾಟೀಲ ಜೆಒಸಿಸಿ ಬ್ಯಾಾಂಕಿನ ಹಿರಿಯ ನಿರ್ದೇಶಕರಾದ ಅರವಿಂದ ಹೂಗಾರ ಸೇರಿದಂತೆ ಇನ್ನುಳಿದ ಎಲ್ಲ ನಿರ್ದೇಶಕರು,ನನ್ನ ಗೆಳೆಯರ ಬಳಗದ ಬೆಂಬಲ. ನೌಕರರ ಪ್ರೋೋತ್ಸಾಾಹ, ಪ್ರೀತಿ, ಅಭಿಮಾನವೇ ಈ ಮಟ್ಟಕ್ಕೆೆ ತಂದಿದೆ ಎಂದು ಹೇಳಿದರು.
ಜಿಲ್ಲಾಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಜಿಲ್ಲಾಾ ಕುಷ್ಟರೋಗ ನಿವಾರಣಾ ಅಧಿಕಾರಿ ಡಾ. ಅರ್ಚನಾ ಕುಲಕರ್ಣಿ, ಭಾರತೀಯ ರೆಡ್‌ಕ್ರಾಾಸ್ ಸಂಸ್ಥೆೆಯ ನಿರ್ದೇಶಕ ಸಂಗಣ್ಣ ಜಿ ಮುರನಾಳ, ಪ್ರಯೋಗಶಾಲಾ ತಾಂತ್ರಿಿಕ ಅಧಿಕಾರಿ ಸೋಮಶೇಖರ ಹಣಮಶೆಟ್ಟಿಿ ಮಾತನಾಡಿದರು.
ಡಾ.ಪರಶುರಾಮ ಹಿಟ್ನಳ್ಳಿಿ, ಡಾ.ರಾಜೇಶ್ವರಿ ಗೋಲಗೇರಿ, ಡಾ.ಅಪ್ಪಾಾಸಾಹೇಬ ಇನಾಮದಾರ, ಡಾ.ಕೆ.ಡಿ ಗುಂಡಬಾವಾಡಿ, ಡಾ.ಜಾನ್ ಕಟುವಟೆ, ಡಾ.ಸಿ.ಎಂ.ತಾಳಿಕೋಟಿ, ಡಾ.ಅನಿಲಕುಮಾರ ಶೇಗುಣಸಿ, ಇಲಾಖೆ ಎಲ್ಲ ವೃಂದಗಳ ಜಿಲ್ಲಾಾಧ್ಯಕ್ಷ ಮಹ್ಮದಯಾಸೀನ ಮೋಮಿನ, ಆನಂದಗೌಡರ ಗೆಳೆಯರ ಬಳಗದ ಸಂತೋಷ್ ಯರಗಲ್, ರಾಜಕುಮಾರ್ ಶಿಂಧೆ, ಮೋತಿಲಾಲ್ ಚವ್ಹಾಾಣ, ಬಿ.ಪಿ. ಜಕ್ಕನಗೌಡ್ರ, ಎಸ್.ಕೆ. ಪೂಜಾರ್, ಸುರೇಶ್ ಒಂಟಗೋಡಿ, ಶಿವಾನಂದ ಮಾಳಜಿ, ಸಿದ್ದು ಹೊಸೂರು, ಸಿದ್ದು ಕುಬಕಡ್ಡಿಿ, ವಿನೋದ್ ಮಹಜಾನ್, ನಬಿ ಗದ್ಯಾಾಳ, ಶಾಂತಗೌಡ ಅಲ್ಯಾಾಳ, ಪ್ರಕಾಶ್ ಅಂಬಿಗೇರ, ವಿದ್ಯಾಾ ಭೋಪಾಳೆ ಆರೋಗ್ಯ ಇಲಾಖೆಯ ಎಲ್ಲ ವೃಂದದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನೌಕರರ ಬಾಂಧವರು ಇದ್ದರು. ಜಿಲ್ಲಾಾ ಆಸ್ಪತ್ರೆೆ ಆಪ್ತ ಸಮಾಲೋಚಕ ರವಿ ಕಿತ್ತೂರ ನಿರೂಪಿಸಿ ವಂದಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ