Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

40ನೇ ಉಪಕಾಲುವೆ ಸೇವಾ ರಸ್ತೆಯಲ್ಲಿ ವಾಸಿಸುವ ನಿವಾಸಿಗಳು ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ನಗರಸಭೆಗೆ ಮುತ್ತಿಗೆ

ಸುದ್ದಿಮೂಲ ವಾರ್ತೆ ಸಿಂಧನೂರು, ಜ.29:
ನಗರದ 40ನೇ ಉಪಕಾಲುವೆ ಸೇವಾ ಮತ್ತು ಪರಿವೀಕ್ಷಣಾ ರಸ್ತೆೆಯಲ್ಲಿ ಕಟ್ಟಿಿಕಟ್ಟಿಿಕೊಂಡಿರುವ ಮನೆಗಳು, ಶೆಡ್‌ಗಳು, ಜೋಪಡಿಗಳಲ್ಲಿ ವಾಸಿಸುವ ನಿರಾಶ್ರಿಿತರಿಗೆ ಪರ್ಯಾಯ ವಸತಿ ಸೌಲಭ್ಯಗಳನ್ನು ಕಲ್ಪಿಿಸಿಕೊಡಬೇಕು ಎಂದು ಆಗ್ರಹಿಸಿ ಗುರುವಾರ ನಗರಸಭೆಗೆ ಮುತ್ತಿಿಗೆ ಹಾಕಿ ಪ್ರತಿಭಟನೆ ನಡೆಸಿದರು.
40ನೇ ಉಪಕಾಲುವೆಯ ಸೇವಾ ರಸ್ತೆೆಗಳ ಮೇಲೆ ಸುಮಾರು ವರ್ಷಗಳಿಂದ ಶೆಡ್‌ಗಳನ್ನು, ಜೋಪಡಿಗಳನ್ನು ಹಾಕಿಕೊಂಡು ಬದುಕುತ್ತಾಾ ಬಂದಿದ್ದೇವೆ. ನಮಗೆ ಪರ್ಯಾಯ ವ್ಯವಸ್ಥೆೆ ಕಲ್ಪಿಿಸಿಕೊಡಬೇಕು ಎಂದು ಹಲವಾರು ಬಾರಿ ನಗರಸಭೆಗೆ ಮನವಿಪತ್ರ ನೀಡಿದ್ದೇವೆ. ಪ್ರತಿಭಟನೆ ಮಾಡಿದ್ದೇವೆ. ಇಲ್ಲಿಯವರೆಗೆ ಅಧಿಕಾರಿಗಳು, ಜನಪ್ರನಿಧಿಗಳು ಬರೀ ಭರವಸೆಗಳನ್ನು ನೀಡುತ್ತಾಾ ಬಂದಿದ್ದಾಾರೆ. ಕಾಲುವೆ ದುರಸ್ಥಿಿ ಕಾರ್ಯ ಮಾಡಲು ಈಗ ನೀರಾವರಿ ಇಲಾಖೆಯಿಂದ ಜಾಗ ತೆರವು ಮಾಡುವಂತೆ ನೋಟೀಸ್ ನೀಡಿದ್ದಾಾರೆ. ನಾವುಗಳು ಎಲ್ಲಿ ಹೋಗಬೇಕು. ಕೂಡಲೇ ಪರ್ಯಾಯ ವ್ಯವಸ್ಥೆೆ ಕಲ್ಪಿಿಸಿಕೊಡಬೇಕು. ಪರ್ಯಾಯ ವ್ಯವಸ್ಥೆೆ ಕಲ್ಪಿಿಸುವವರೆಗೂ ತೆರವು ಮಾಡಬಾರದು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಮಾತನಾಡಿ, ಪ್ರಸ್ತುತ ಕಾಲುವೆ ಸ್ಥಳದಲ್ಲಿ ವಾಸಿಸುವವರು ದಾಖಲೆ ಪತ್ರಗಳನ್ನು ನೀಡಿ, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಜೀನೂರು, ಶಿವಬಸನಗೌಡ, ಹೆಚ್.ಎನ್.ಬಡಿಗೇರ, ರಾಮಮೂರ್ತಿ ನಾಯ್‌ಕ್‌, ಶಮೀಡ ಅಲಿ, ಮಾನಪ್ಪ, ನಾರಾಯಣ ಬೆಳಗುರ್ಕಿ, ನಿರಾಶ್ರಿತರಾದ ಗಿರಿಯಪ್ಪ, ಅಮರಪ್ಪ, ಈಶಪ್ಪ ಜಾಧವ, ರವಿ ರಾಠೋಡ್, ನಟರಾಜ್, ಗಂಗಾಧರ್,ಚನ್ನಪ್ಪ, ರಮೇಶ್ ಮಡಿವಾಳ, ವೀರಭದಪ್ಪ ಮಲ್ಲಮ್ಮ, ಮಂಜುಳಾ, ಮಹಾನದಮ್ಮ, ರಾಜಾಬಿ, ಬಿಬಿ, ಲಕ್ಷ್ಮಿಿ, ರೇಣಕಮ್ಮ, ಶಿವಕುಮಾರ, ಮೈಬು, ಮೊಹಮ್ಮದ್ ಹುಸೇನ್, ಬಸವ ಡೆ್ರೈೈವರ್, ಮರಿಸ್ವಾಾಮಿ, ಕಾಶೀಮ್ ಪಟೇಲ್ ಹಾಗೂ ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ