Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಜ.21ರಿಂದ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆ ಪ್ರಾರಂಭ

ಸುದ್ದಿಮೂಲ ವಾರ್ತೆ ರಾಯಚೂರು, ಜ.19:
ಇಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುತ್ತಿಿರುವ ಕ್ರೀಡಾ ಶಾಲೆ ಮತ್ತು ವಸತಿ ನಿಲಯಗಳಿಗೆ 2026-27ನೇ ಸಾಲಿನ ಪ್ರವೇಶಕ್ಕೆೆ ಜಿಲ್ಲೆಯ ವಿವಿಧ ತಾಲ್ಲೂಕು ಮಟ್ಟಗಳಲ್ಲಿ ಆಯ್ಕೆೆ ಪ್ರಕ್ರಿಿಯೆ ಹಮ್ಮಿಿಕೊಳ್ಳಲಾಗಿದ್ದು, ಹೆಚ್ಚಿಿನ ಸಂಖ್ಯೆೆಯಲ್ಲಿ ಅರ್ಹ ಅಭ್ಯರ್ಥಿಗಳು ಭಾಗವಹಿಸಬೇಕೆಂದು ಕೋರಲಾಗಿದೆ.
ಕಿರಿಯರ ವಿಭಾಗದ ಕ್ರೀಡಾ ವಸತಿಶಾಲೆಗಳ ಆಯ್ಕೆೆಯನ್ನು ಪ್ರಸ್ತುತ 7ನೇ ತರಗತಿ ಅಭ್ಯಾಾಸ ಮಾಡುತ್ತಿಿರುವ ಬಾಲಕ/ಬಾಲಕಿಯರಿಗಾಗಿ ಅಥ್ಲೆೆಟಿಕ್‌ಸ್‌, ಬಾಸ್ಕೆೆಟ್ಬಾಾಲ್, ುಟ್ಬಾಾಲ್, ಜಿಮ್ನಾಾಸ್ಟಿಿಕ್, ಹಾಕಿ, ಜುಡೋ, ವಾಲಿಬಾಲ್ ಮತ್ತು ಕುಸ್ತಿಿ ವಿಭಾಗಗಳಲ್ಲಿ ಆಯ್ಕೆೆ ನಡೆಸಲಾಗುವುದು.
ಆಯ್ಕೆೆಯಲ್ಲಿ ಭಾಗವಹಿಸುವವರು ದಿನಾಂಕ : 01-06-2026 ರಂದು 14 ವರ್ಷದೊಳಗಿರಬೇಕು ಮತ್ತು 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರಬೇಕು. ಮತ್ತು ತಾವು ವ್ಯಾಾಸಾಂಗ ಮಾಡುತ್ತಿಿರುವ ಶಾಲಾ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣಪತ್ರ ಹಾಗೂ ವ್ಯಾಾಸಂಗ ಮಾಡುತ್ತಿಿರುವ ತರಗತಿಯ ವಿವರಗಳ ನ್ನೊೊಳಗೊಂಡ ದೃಢೀಕರಣ ಪತ್ರವನ್ನು ಆಯ್ಕೆೆ ದಿನದಂದು ಕಡ್ಡಾಾಯವಾಗಿ ತರಬೇಕು.
ವೇಳಾಪಟ್ಟಿಿ: ಜನವರಿ 21ರ ರಾಯಚೂರು ತಾಲ್ಲೂಕು ಮಟ್ಟದ ಆಯ್ಕೆೆಯು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ರಾಯಚೂರಿನಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ಚಂದ್ರಶೇಖರ್ ಅವರ ಮೊಬೈಲ್ ಸಂಖ್ಯೆೆ: 9886551214ಗೆ ಸಂಪರ್ಕ ಮಾಡಬಹುದಾಗಿದೆ.
ಮಾನ್ವಿಿ ತಾಲ್ಲೂಕು ಮಟ್ಟದ ಆಯ್ಕೆೆಯು ತಾಲ್ಲೂಕು ಕ್ರೀೆಡಾಂಗಣ ಮಾನವಿಯಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ರಾಮಚಂದ್ರ ಮೊಬೈಲ್ ಸಂಖ್ಯೆೆ: 8861487321 ಮೆಹಬೂಬ್: 9611181539 ಅಥವಾ ಮುಕ್ಕಣ್ಣ: 9483042741ಗೆ ಸಂಪರ್ಕ ಮಾಡಬಹುದಾಗಿದೆ.
ಜ.22 ರಂದು ದೇವದುರ್ಗ ತಾಲ್ಲೂಕು ಮಟ್ಟದ ಆಯ್ಕೆೆಯು ಕರ್ನಾಟಕ ಪಬ್ಲಿಿಕ್ ಶಾಲೆಯಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ರಂಗನಾಥ್ ಮೊಬೈಲ್ ಸಂಖ್ಯೆೆ: 701945947 ಅಥವಾ ಚನ್ನಪ್ಪ ಮೊಬೈಲ್ ಸಂಖ್ಯೆೆ: 7338647270ಗೆ ಸಂಪರ್ಕ ಮಾಡಬಹುದಾಗಿದೆ.
ಸಿಂಧನೂರು ತಾಲ್ಲೂಕು ಮಟ್ಟದ ಆಯ್ಕೆೆಯು ತಾಲ್ಲೂಕು ಕ್ರೀಡಾಂಗಣ ಸಿಂಧನೂರಿನಲ್ಲಿ ನಡೆಯಲಿದೆ. ಆಸಕ್ತರು ಸಂಘಟಕರಾದ ರಾಮಚಂದ್ರ ಮೊಬೈಲ್ ಸಂಖ್ಯೆೆ: 8861487321, ಸೋಮಲಿಂಗಪ್ಪ: 9448418871, ಕಳಸಪ್ಪ: 8496987237ಗೆ ಸಂಪರ್ಕ ಮಾಡಬಹುದಾಗಿದೆ.
ಜ.23 ರಂದು ಅರಕೇರಾ ತಾಲ್ಲೂಕು ಮಟ್ಟದ ಆಯ್ಕೆೆಯು ಬಾಲಕರ ಪ್ರೌೌಢಶಾಲೆ ಆಟದ ಮೈದಾನ ಅರಕೇರಾದಲ್ಲಿ ನಡೆಯಲಿದೆ. ಆಸಕ್ತರು ಸಂಘಟಕರಾದ ಸಾಬಣ್ಣ ಮೊಬೈಲ್ ಸಂಖ್ಯೆೆ: 9731493679ಗೆ ಸಂಪರ್ಕ ಮಾಡಬಹುದಾಗಿದೆ.
ಮಸ್ಕಿಿ ತಾಲ್ಲೂಕು ಮಟ್ಟದ ಆಯ್ಕೆೆಯು ಕೆ.ಪಿ.ಎಸ್ ಶಾಲೆ (ಹಳೇ) ಮಸ್ಕಿಿಯಲ್ಲಿ ನಡೆಯ ಲಿದೆ. ಆಸಕ್ತರು ಸಂಘಟಿಕರಾದ ರಾಮಚಂದ್ರ ಮೊಬೈಲ್ ಸಂಖ್ಯೆೆ: 8861487321 ಅಥವಾ ರಾಮಪ್ಪ: 9632963017ಗೆ ಸಂಪರ್ಕ ಮಾಡಬಹುದಾಗಿದೆ.
ಜ.24ರಂದು ಸಿರವಾರ ತಾಲ್ಲೂಕು ಮಟ್ಟದ ಆಯ್ಕೆೆಯು ಸರಕಾರಿ ಹಿರಿಯ ಬಾಲಕೀಯರ ಪ್ರೌೌಢಶಾಲೆ ಪಿಡ್ಲೂಡಿ ಕ್ಯಾಾಂಪ್ ಸಿರವಾರದಲ್ಲಿ ನಡೆಯಲಿದೆ. ಆಸಕ್ತರು ಸಂಘಟಿಕರಾದ ಮಹಿಬೂಬ್ ಪಾಷ ಮೊಬೈಲ್ ಸಂಖ್ಯೆೆ:9980472040ಗೆ ಸಂಪರ್ಕ ಮಾಡಬಹುದಾಗಿದೆ.
ಲಿಂಗಸುಗೂರು ತಾಲ್ಲೂಕು ಮಟ್ಟದ ಆಯ್ಕೆೆಯು ತಾಲ್ಲೂಕು ಕ್ರೀಡಾಂಗಣ ಲಿಂಗಸೂಗೂರಿನಲ್ಲಿ ನಡೆಯಲಿದೆ. ಆಸಕ್ತರು ಸಂಘಟಕರಾದ ರಾಮಚಂದ್ರ ಮೊಬೈಲ್ ಸಂಖ್ಯೆೆ: 8861487321, ಸುನೀಲ್ : 8971828923, 9731946223ಗೆ ಸಂಪರ್ಕ ಮಾಡಬಹುದಾಗಿದೆ.
ಹೆಚ್ಚಿಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಚೇರಿ ಮಹಾತ್ಮಗಾಂಧಿ ಜಿಲ್ಲಾ ಕ್ರೀೆಡಾಂಗಣ ರಾಯಚೂರು ಇಲ್ಲಿಗೆ ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ