Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಕ್ರಮ ಚಟುವಟಿಕೆ ಮತ್ತು ಕಳ್ಳತನ ಪತ್ತೆ ಹಚ್ಚಲು ಸಿಸಿ ಕ್ಯಾಾಮೆರಾ ಪೊಲೀಸರಿಗೆ ಅನುಕೂಲ ; ಎಸ್.ಪಿ ಅದ್ದೂರು ಶ್ರೀನಿವಾಸಲು

 ಸುದ್ದಿಮೂಲ ವಾರ್ತೆ ಚಿಂಚೋಳಿ, ೆ.06:
ತಾಲೂಕು ಗಡಿಭಾಗವಿರುವುದರಿಂದ ಅಪರಾಧ ಪ್ರಕರಣಗಳು,ಅಕ್ರಮ ಚಟುವಟಿಕೆಗಳು,ಕಳ್ಳತನಗಳು ಪತ್ತೆೆ ಹಚ್ಚಲು ಸಿಸಿ ಕ್ಯಾಾಮೆರಾಗಳು ಪೊಲೀಸರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಾಧಿಕಾರಿ ಅದ್ದೂರು ಶ್ರೀನಿವಾಸಲು ಹೇಳಿದರು.
ಪಟ್ಟಣದ ಪುರಸಭೆ ವ್ಯಾಾಪ್ತಿಿಯ ಪ್ರಮುಖ ಸ್ಥಳಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ, ಪ್ರಮುಖ ವೃತ್ತಗಳು ಗುರುತಿಸಿ ಓಟ್ಟಾಾರೆ 10ಕಡೆಗಳಲ್ಲಿ 36ಸಿಸಿ ಕ್ಯಾಾಮರಾಗಳು ಅಳವಡಿಕೆ ಪ್ರಗತಿ ಕಾಮಗಾರಿಗಳು ಪರೀಶೀಲಿಸಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಗಹ ಇಲಾಖೆ ವತಿಯಿಂದ
(ಸಿಟಿಆರ್‌ಎಸ್) ಅಡಿಯಲ್ಲಿ ಸಿಸಿ ಕ್ಯಾಾಮೆರಾ ಕಾಮಗಾರಿ ಪ್ರಗತಿಯಲ್ಲಿದೆ.
ಪಟ್ಟಣದ ವ್ಯಾಾಪ್ತಿಿಯಲ್ಲಿ ಪ್ರಮುಖ ಸ್ಥಳಗಳು ಗುರುತಿಸಿ ನೂತನ ತಾಂತ್ರಿಿಕವುಳ್ಳ ಡೇ-ನೈಟ್ ಸ್ವಚ್ಚವಾಗಿ ಕಾಣುವ ಹೈ ಕ್ವಾಾಲಿಟಿವುಳ್ಳ ಸಿಸಿ ಕ್ಯಾಾಮರಾಗಳು ಅಂದಾಜು 100-200ಮೀಟರ್‌ವರೆಗೆ ಸ್ವಷ್ಟವಾಗಿ ಕಾಣುವ ಕ್ಯಾಾಮರಾಗಳು ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.
ಎತ್ತರ ಹೆಚ್ಚಿಿಸಬೇಕು ಕಡಿಮೆ ಮಾಡಬೇಕು ಎಂಬುವುದು ಮತ್ತು ಸಿಸಿ ಕ್ಯಾಾಮೆರಾಗಳಲ್ಲಿ ರಸ್ತೆೆಗೆ ಹೋಗುವ ವಾಹನಗಳ ನಂಬರ್ ಪ್ಲೇಟ್ ಚೆನ್ನಾಾಗಿ ಕಾಣುವಂತೆ ಕಾಮಗಾರಿ ನಡೆಸುವಂತೆ ಈಗಾಗಲೇ ಕಾಮಗಾರಿ ವೀಕ್ಷಿಸಿ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು.
ಡಿವೈಎಸ್ಪಿಿ ಸಂಗಮನಾಥ ಹಿರೇಮಠ, ಸಿ ಪಿ ಐ ಕಪಿಲದೇವ,ಪಿಎಸ್ಐ ಗಂಗಮ್ಮ ಜೀನಕೇರಿ,ಪಿಎಸ್‌ಐ ಅಮರ ಕುಲಕರ್ಣಿ ಮತ್ತು ಶಿವಶಂಕರ ಸುಭೇದಾರ, ಮಿರಿಯಾಣ ಪಿಎಸ್‌ಐ ಮಡಿವಾಳಪ್ಪ ಬಾಗೋಡಿ, ಮಲ್ಲಿಕಾರ್ಜುನ ಕಲಬುರ್ಗಿ ಸೇರಿದಂತೆ ಪೋಲಿಸರು ಸಿಬ್ಬಂದಿಗಳು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ