Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಗಾಣದಾಳ ಗ್ರಾಾಮಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜ್ ಮಂಜೂರಾತಿ ನೀಡಲು ಮುಖ್ಯಮಂತ್ರಿಗೆ ಶ್ರೀದೇವಿ ನಾಯಕ ಮನವಿ

ಸುದ್ದಿಮೂಲ ವಾರ್ತೆ ಜಾಲಹಳ್ಳಿ, ೆ.21:
ಇಲ್ಲಿಗೆ ಹತ್ತಿಿರ ಇರುವ ಗಾಣದಾಳ ಗ್ರಾಾಮಕ್ಕೆೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಬೇಕು ಎಂದು ಪ್ರದೇಶ ಕಾಂಗ್ರೆೆಸ್ ಮಾಹಿಳಾ ರಾಜ್ಯ ಉಪಾಧ್ಯಕ್ಷರಾದ ಶ್ರೀ ದೇವಿ ರಾಜಶೇಖರ್ ನಾಯಕ ಮುಖ್ಯ ಮಂತ್ರಿಿ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಿದ್ದಾಾರೆ.
ದೇವದುರ್ಗ ಮತ್ತು ನೂತನ ಅರಕೇರಾ ತಾಲೂಕಿನಲ್ಲಿ ಜಾಲಹಳ್ಳಿಿ , ಗಲಗ, ಮಸರಕಲ್, ಮತ್ತು ಅರಿಕೇರಾ ದಲ್ಲಿ ಮಾತ್ರ ಸರಕಾರಿ ಪದವಿ ಪೂರ್ವ ಕಾಲೇಜುಗಳು ಇವೆ.
ಆದರೆ, ಕಳೆದ 20 ವರ್ಷಗಳಿಂದ ನಮ್ಮ ತಾಲೂಕಿನಲ್ಲಿ ಯಾವುದೇ ಸರಕಾರಿ ಪದವಿ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಲ್ಲ.
ಈಗ ಗಾಣದಾಳ ಗ್ರಾಾಮಕ್ಕೆೆ ಸರಕಾರಿ ಪದವಿ ಪೂರ್ವ ಕಾಲೇಜು ಬಹಳ ಅವಶ್ಯವಾಗಿದೆ ಏಕೆಂದರೆ ಗಾಣದಾಳ ಸರಕಾರಿ ಪ್ರೌೌಢಶಾಲೆಯಲ್ಲಿ 84 ವಿದ್ಯಾಾರ್ಥಿಗಳು ಹತ್ತನೇ ತರಗತಿ ಅಭ್ಯಾಾಸ ಮಾಡುತ್ತಿಿದ್ದಾರೆ.
ಅದೇ ರೀತಿಯಲ್ಲಿ ಸೋಮನ ಮರಡಿ ಶಾಲೆಯಲ್ಲಿ 70 ವಿದ್ಯಾಾರ್ಥಿಗಳು ಹತ್ತನೇ ತರಗತಿಯಲ್ಲಿ ಇದ್ದಾರೆ ಮತ್ತು ಕಮ್ಮಲದಿನ್ನಿಿ ಸರಕಾರಿ ಪ್ರೌೌಢಶಾಲೆ ಯಲ್ಲಿ 37 ವಿದ್ಯಾಾರ್ಥಿಗಳು ಹತ್ತನೇ ತರಗತಿಯಲ್ಲಿ ಇದ್ದಾರೆ.
ಈ ವರ್ಷದಲ್ಲಿ ಸುಮಾರು 160 ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಎಸ್ ಎಸ್‌ಎಲ್‌ಸಿ ಉತ್ತಿಿರ್ಣರಾದರೆ ಅವರೆಲ್ಲಾ ಎಲ್ಲಿಗೆ ಕಾಲೇಜ್ ಶಿಕ್ಷಣ ಕ್ಕೆೆ ಹೋಗಬೇಕು ಈ ಮೂರು ಪ್ರೌೌಢಶಾಲೆ ಗಳಲ್ಲಿ ಉತ್ತೀರ್ಣರಾಗುವ ವಿದ್ಯಾಾರ್ಥಿಗಳು ಕಡುಬಡ ವಿದ್ಯಾಾರ್ಥಿಗಳು ಜೊತೆಗೆ ಹೆಚ್ಚಿಿನ ಸಂಖ್ಯೆೆಯಲ್ಲಿ ಬಾಲಕಿಯರೆ ಇದ್ದಾರೆ ಈ ಎಲ್ಲಾ ವಿದ್ಯಾಾರ್ಥಿಗಳಿಗೆ ಗಾಣದಾಳ ಗ್ರಾಾಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಾರಂಭ ಮಾಡಿದರೆ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಮನವಿಯನ್ನು ರಾಜ್ಯದ ಮುಖ್ಯ ಮಂತ್ರಿಿಯವರಿಗೆ ಸಲ್ಲಿಸಿ ವಿನಂತಿಸಿ ಕೊಂಡಿದ್ದಾರೆ,
ಮಾರ್ಚ್‌ನಲ್ಲಿ ಮಂಡಿಸುವ ಅಯವ್ಯಯದಲ್ಲಿ ಗಾಣದಾಳ ಗ್ರಾಾಮದಲ್ಲಿ ಪದವಿ ಪೂರ್ವ ಕಾಲೇಜು ಸೇರಿಸಿ ಬರುವ ಶೈಕ್ಷಣಿಕ ವರ್ಷದಲ್ಲಿ ಪ್ರಾಾರಂಭಿಸಬೇಕು ಎಂದು ಕೋರಿದ್ದಾರೆ.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ