Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಂಜಿನೇಯ ದೇವಸ್ಥಾನದ ಪ್ರಾಾಂಗಣದಲ್ಲಿ ಮಾಂಸದ ತುಂಡುಗಳು ಪತ್ತೆ ; ಬಿಗುವಿನ ವಾತಾವರಣ

ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.06:
ಬಳ್ಳಾಾರಿಯಲ್ಲಿ ಇರುವ ಐತಿಹಾಸಿಕ ಪ್ರಸಿದ್ಧ ಏಕಶಿಲಾ ಬೆಟ್ಟದ ಪಕ್ಕದಲ್ಲಿ ಇರುವ ನಾಗಲಕೆರೆಯ ವೀರ ಬಾಲಾಂಜನೇಯ ಸ್ವಾಾಮಿ ದೇವಸ್ಥಾಾನದ ಒಳಭಾಗದ ಪ್ರಾಾಂಗಣದಲ್ಲಿ ಕಪ್ಪುು ಬಣ್ಣದ ಪ್ಲಾಾಸ್ಟಿಿಕ್ ಕವರ್‌ನಲ್ಲಿ ಮಾಂಸದ ತುಂಡುಗಳು ಶುಕ್ರವಾರ ನಸುಕಿನಲ್ಲಿ ಸಿಕ್ಕಿಿದ್ದು, ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಶುಕ್ರವಾರ ಬೆಳಿಗ್ಗೆೆ 5:30ರ ವೇಳೆಗೆ ದೇವಸ್ಥಾಾನಕ್ಕೆೆ ಆಗಮಿಸಿದ ಅರ್ಚಕರು ಪ್ರಾಾಂಗಣದಲ್ಲಿ ಸುತ್ತಾಾಡುತ್ತಿಿದ್ದಾಾಗ, ಕಪ್ಪುು ಬಣ್ಣದ ಕವರ್ ನೋಡಿ, ಅದರಲ್ಲಿ ಮಾಂಸದ ತುಂಡುಗಳು ಇರುವುದನ್ನು ಗಮನಿಸಿ, ತಕ್ಷಣವೇ ಕೌಲ್‌ಬಜಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾಾರೆ.
ಸ್ಥಳಕ್ಕೆೆ ತಕ್ಷಣವೇ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿರು. ಸ್ಥಳಕ್ಕೆೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಐಜಿಪಿ ಹರ್ಷ ಅವರು, ‘ಆಂಜಿನೇಯ ದೇವಸ್ಥಾಾನದಲ್ಲಿ ಮಾಂಸದ ಕವರ್ ಪತ್ತೆೆಯಾಗಿದೆ. ಕ್ರಿಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡು ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತದೆ. ತನಿಖೆ ಪೂರ್ಣಗೊಳ್ಳುವವರೆಗೂ ಕಾಯಬೇಕು. ಯಾರೊಬ್ಬರೂ ಬೇರೆ ಯಾವುದೇ ಘಟನೆಗಳನ್ನು (ಬ್ಯಾಾನರ್ ಗಲಭೆ) ಈ ವಿಷಯಕ್ಕೆೆ ಹೋಲಿಸಬಾರದು ಎಂದು ಅವರು ಮನವಿ ಮಾಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ