Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಿ.ಡಾ.ಹೆಚ್.ಎಸ್.ತೋಟದ್ ಸ್ಮರಣಾರ್ಥ ಪಂದ್ಯಾವಳಿ ಆಯೋಜನೆ ಇಂದಿನಿಂದ ಮೂರು ದಿನ ಟೆನ್ನಿಸ್ ಪಂದ್ಯಾವಳಿ - ಪಾಟೀಲ್

ಸುದ್ದಿಮೂಲ ವಾರ್ತೆ ಸಿಂಧನೂರು, ಜ.29:
ಕಲ್ಯಾಾಣ ಕರ್ನಾಟಕ ಟೆನ್ನಿಿಸ್ ಅಸೋಶಿಯೇಶನ್ ಹಾಗೂ ಸಿಂಧನೂರಿನ ಎ್ಆರ್‌ಸಿಎಸ್‌ನ ಸಂಯುಕ್ತಾಾಶಯದಲ್ಲಿ ನಗರದ ಮಸ್ಕಿಿ ರಸ್ತೆೆಯ ಎ್ಆರ್‌ಸಿಎಸ್‌ನ ಮೈದಾನದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಕಲ್ಯಾಾಣ ಕರ್ನಾಟಕ ಟೆನ್ನಿಿಸ್ ಪಂದ್ಯಾಾವಳಿ ನಡೆಯಲಿವೆ ಎಂದು ಕಲ್ಯಾಾಣ ಕರ್ನಾಟಕ ಟೆನ್ನಿಿಸ್ ಅಸೋಶಿಯೇಶನ್‌ನ ಅಧ್ಯಕ್ಷ ಸಿ.ಟಿ.ಪಾಟೀಲ್ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಿ ನಡೆಸಿ ಅವರು ಮಾತನಾಡಿದರು. ಸಿಂಧನೂರಿನಲ್ಲಿ ಟೆನ್ನಿಿಸ್ ಅಕಾಡಮಿ ಮಾಡುವ ಉದ್ದೇಶ ಹೊಂದಿದ್ದೇವೆ. ಇತ್ತೀಚೆಗೆ ನಿಧನರಾದ ಡಾ.ಹೆಚ್.ಎಸ್.ತೋಟದ್ ಅವರು ಸಿಂಧನೂರಿನಲ್ಲಿ ಟೆನ್ನಿಿಸ್ ಬೆಳೆಯಲು ಅಭೂತಪೂರ್ವ ಕೊಡುಗೆ ನೀಡಿದ್ದಾಾರೆ. ಹೀಗಾಗಿ ಅವರ ಸ್ಮರಣಾರ್ಥ ಪಂದ್ಯಾಾವಳಿ ಆಯೋಜಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಟೆನ್ನಿಿಸ್ ಟೂರ್ನಾಮೆಂಟ್‌ಗಳನ್ನು ಮಾಡಲಾಗುತ್ತಿಿದೆ. ಎರಡು ವರ್ಷಗಳಿಂದ ಉತ್ತರ ಕರ್ನಾಟಕ ಮಟ್ಟದ ಪಂದ್ಯಾಾವಳಿಗಳನ್ನು ಆಯೋಜಿಸಲಾಗಿದೆ. ನಮ್ಮ ಅಸೋಶಿಯೇಶನ್‌ನಲ್ಲಿ 400 ಜನ ಕ್ರೀೆಡಾಪಟುಗಳು ಸದಸ್ಯತ್ವ ಪಡೆದಿದ್ದಾಾರೆ. ಈ ಪಂದ್ಯಾಾವಳಿಯಲ್ಲಿ 250 ಜನ ಭಾಗವಹಿಸಲಿದ್ದಾಾರೆ. 35 ಪ್ಲಸ್, 45 ಪ್ಲಸ್, 55 ಪ್ಲಸ್, 65 ಪ್ಲಸ್ ಹಾಗೂ 70 ಪ್ಲಸ್ ವಯೋಮಾನದ ಸ್ಪರ್ಧೆಗಳು ನಡೆಯಲಿವೆ. 115 ತಂಡಗಳು ಈಗಾಗಲೇ ವಿವಿಧ ವಯೋಮಾನದಲ್ಲಿ ಸ್ಪರ್ಧಿಸಲು ನೋಂದಣಿ ಮಾಡಿಕೊಂಡಿವೆ. ಪಂದ್ಯಾಾವಳಿಗೆ ಕೆಎಸ್‌ಐಎಲ್ ಪ್ರಾಾಯೋಜಕತ್ವ ನೀಡಿದೆ. ಐದು ಮೈದಾನಗಳಿದ್ದು, ಶುಕ್ರವಾರ ಸಿಂಗಲ್‌ಸ್‌, ಶನಿವಾರ ಡಬಲ್‌ಸ್‌ ಹಾಗೂ ರವಿವಾರ ಅಂತಿಮ ಹಂತದ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಕ್ಲಬ್‌ನ ಉಪಾಧ್ಯಕ್ಷ ಬಾಬುಗೌಡ, ಎಸ್.ಶರಣೇಗೌಡ, ಆರ್.ಸಿ.ಪಾಟೀಲ್, ಬಸವರಾಜ ಸಿದ್ದಾಾಂತಿಮಠ, ಬಾಲಾಜಿ, ಕೇಶವರೆಡ್ಡಿಿ, ನಿಸ್ಸಾಾರ್ ಬೇಗ ಹಾಗೂ ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ