Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗುತ್ತೇದಾರ ಕಂಪನಿಯಿಂದ 5219 ಕೋ.ರೂ ಪರಿಹಾರಕ್ಕೆ ಅರ್ಜಿ : ತಳ್ಳಿ ಹಾಕಿದ ನ್ಯಾಯಾಲಯ ಆನೆಗೊಂದಿ ಸೇತುವೆ ಕುಸಿತ ಪ್ರಕರಣ; ದಂಡದಿಂದ ಪಾರಾದ ರಾಜ್ಯ ಸರಕಾರ

ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.20:
ಆನೆಗೊಂದಿ ಹಾಗೂ ಹಂಪಿ ಮಧ್ಯೆೆ ದೂರ ಕಡಿಮೆ ಮಾಡುವ ಉದ್ದೇಶದಿಂದ ತಳವಾರಘಟ್ಟ ಬಳಿಯಲ್ಲಿ ತೂಗು ಸೇತುವೆ ಕಾಮಗಾರಿ ನಡೆದಿತ್ತು. 4.12 ಕೋಟಿ ವೆಚ್ಚದ ಕಾಮಗಾರಿ ಚಾಲನೆ ನೀಡಲಾಗಿತ್ತು.ಆದರೆ ಆ ಸೇತುವೆ ಪೂರ್ಣ ಗೊಳ್ಳಲಿಲ್ಲ. ಬದಲಾಗಿ ಆ ಸೇತುವೆ ಎಂಟು ಜನರ ಜೀವ ಬಲಿ ಪಡೆಯಿತು.ಅದೇ ಯೋಜನೆ ಕಳೆದ ವರ್ಷ ಸರ್ಕಾರಕ್ಕೆೆ 5219 ಕೋಟಿ ನಷ್ಟ ಪರಿಹಾರ ನೀಡಬೇಕಾದ ಸ್ಥಿಿತಿ ತಂದಿತ್ತು. ಗುತ್ತಿಿಗೆದಾರ ಕಂಪನಿ ಹೈದ್ರಾಾಬಾದ್ ಮೂಲದ ಬಿ.ವಿ,ರೆಡ್ಡಿಿ ಅಂಡ್ ಕ್ರೋೋ ಇವರಿಗೆ ಕೋಟಿ ರೂಪಾಯಿ ಪರಿಹಾರ ನೀಡಲು ವಿಳಂಭ ಮಾಡಿದ್ದು, ಇದೀಗ 5219 ಕೋಟಿ ರೂಪಾಯಿಗೆ ಬಂದಿತ್ತು.ಸರ್ಕಾರ ಇದರಿಂದ ಆತಂಕ ಎದುರಾಗಿತ್ತು.ಇದೀಗ, ಧಾರವಾಡ ಹೈಕೋರ್ಟ್ ತ್ರಿಿ ಸದಸ್ಯ ಪೀಠ ಸರ್ಕಾರಕ್ಕೆೆ ಬಿಗ್ ರಿಲ್‌ೀ ನೀಡಿದೆ.ಹೀಗಾಗಿ ಸರ್ಕಾರ ಇದೀಗ ನಿರಾಳವಾಗಿದೆ.
16 ವರ್ಷಗಳ ಕಾಲ ನ್ಯಾಾಯಾಲಯದಲ್ಲಿ ಹೋರಾಟ ನಡೆದಿತ್ತು.ಇದೀಗ ಕೊನೆಗೂ ಪರಿಹಾರ ಅರ್ಜಿಯನ್ನ ತ್ರಿಿ ಸದಸ್ಯ ಪೀಠ ತಳ್ಳಿಿ ಹಾಕಿದೆ
ಒಟ್ಟಾಾರೆ 4.12 ಕೋಟಿ ಕಾಮಗಾರಿಗೆ 5219.76 ಕೋಟಿ ಪರಿಹಾರ ಕೇಳಿದ್ದು, ಲೆಕ್ಕ ಪತ್ರ ಇಲಾಖೆಗೆ ಶಾಕ್ ಗೆ ಒಳಗಾಗಿತ್ತು. ಇದೀಗ ಹೈಕೋರ್ಟ್ ತ್ರಿಿ ಸದಸ್ಯ ಪೀಠ ಪರಿಹಾರದ ಅರ್ಜಿ ತಳ್ಳಿಿ ಹಾಕಿರೋ ಕಾರಣ, ಸರ್ಕಾರಕ್ಕೆೆ ನೆಮ್ಮದಿ ಸಿಕ್ಕಂತಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ