Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಶೌಚಾಲಯ ಸಮಸ್ಯೆಗೆ ಸ್ಪಂದಿಸುವವರಾರು? ಯರದೊಡ್ಡಿ : ಶೌಚಾಲಯ ಇಲ್ಲದ ಸರಕಾರಿ ಶಾಲೆ, ಮಕ್ಕಳಿಗೆ ಮೂತ್ರ ವಿಸರ್ಜನೆಗೆ ಬಯಲೇ ಗತಿ

ಅಮರೇಶ ಪತ್ತಾರ ಮಸ್ಕಿ, ಡಿ.13:

ಸರಕಾರ ಪ್ರತಿಯೊಬ್ಬರಿಗೂ ವೈಯಕ್ತಿಿಕ ಶೌಚಾಲಯಗಳನ್ನು ಕಟ್ಟಿಿಸಿಕೊಳ್ಳಿಿ.ನಮ್ಮ ದೇಶ, ರಾಜ್ಯ ಮತ್ತು ಜಿಲ್ಲೆ ಬಯಲು ಮುಕ್ತ ಗ್ರಾಾಮವನ್ನಾಾಗಿ ಮಾಡೋಣ ಇದಕ್ಕಾಾಗಿ ಸರಕಾರ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತಿಿದೆ. ಅದರೆ ಈ ಸರಕಾರಿ ಶಾಲೆಯಲ್ಲಿ ವಿದ್ಯಾಾರ್ಥಿಗಳಿಗೆ ಶೌಚಾಲಯವೇ ಇಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸುವ ಅಗತ್ಯವಿದೆ.

ಮಸ್ಕಿಿ ತಾಲೂಕಿನಲ್ಲಿ ತಲೇಖಾನ ಗ್ರಾಾ.ಪಂ. ವ್ಯಾಾಪ್ತಿಿಗೆ ಬರುವ ಯರದೊಡ್ಡಿಿ ಗ್ರಾಾಮದ ಸರಕಾರಿ ಪ್ರಾಾಥಮಿಕ ಶಾಲೆ ಮಕ್ಕಳಿಗೆ ಶೌಚಾಲಯ ವ್ಯವಸ್ಥೆೆ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ಬಯಲೇ ಶೌಚಾಲಯವಾಗಿದೆ.

ಈ ಶಾಲೆಯಲ್ಲಿ 1-5ನೇ ತರಗತಿಯವರೆಗೆ ಒಟ್ಟು 78 ವಿದ್ಯಾಾರ್ಥಿಗಳಿದ್ದಾರೆ. ಒಬ್ಬರು ಖಾಯಂ ಶಿಕ್ಷಕರೂ ಹಾಗೂ ಇನ್ನಿಿಬ್ಬರು ಅತಿಥಿ ಶಿಕ್ಷಕರಿದ್ದಾರೆ. 20ಕ್ಕೂ ಹೆಚ್ಚು ವಿದ್ಯಾಾರ್ಥಿನಿಯರು ಇದ್ದಾರೆ. ಆದರೆ ಶಾಲೆಯಲ್ಲಿ ಮೂತ್ರ ವಿಸರ್ಜನೆಗೆ ವ್ಯವಸ್ಥೆೆ ಇಲ್ಲದಿರುವುದರಿಂದ ವಿದ್ಯಾಾರ್ಥಿಗಳು ಅನಿವಾರ್ಯವಾಗಿ ಬಯಲಿಗೆ ಹೋಗಬೇಕಾಗಿದೆ.ಆದರೆ ಈ ಶಾಲೆಯ ವಿದ್ಯಾಾರ್ಥಿನಿಯರ ಪಾಡು ಹೇಳತೀರದು.

ಒಟ್ಟು 20ಕ್ಕೂ ಹೆಚ್ಚು ವಿದ್ಯಾಾರ್ಥಿನಿಯರು ಅಭ್ಯಾಾಸ ಮಾಡುತ್ತಿಿದ್ದು,ವಿದ್ಯಾಾರ್ಥಿನಿಯರಿಗೆ ಶೌಚಾಲಯಗಳ ಸಮಸ್ಯೆೆ ಇದೆ. ಇವರು ಶೌಚಾಲಯಕ್ಕೆೆ ಹೋಗಬೇಕೆಂದರೆ ಮನೆಗೆ ಹೋಗಿ ಬರುತ್ತಾಾರೆ.ಇದೊಂದು ದುರಾದೃಷ್ಟಕರ ಸಂಗತಿ.
ಈ ಶಾಲೆಗೆ ಶೌಚಾಲಯ ಕಟ್ಟಿಿಸಿಕೊಡಿ ಎಂದು ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆೆ ಹೇಳುತ್ತಿಿದ್ದಾಾರೆ. ಈ ಶಾಲೆಯಲ್ಲಿ ಶೌಚಾಲಯ ಇಲ್ಲದಿರುವುದು ವಿದ್ಯಾಾರ್ಥಿಗಳಿಗೆ ಮತ್ತು ಶಿಕ್ಷಕಿಯರು ತೊಂದರೆ ಅನುಭವಿಸುತ್ತಿಿದ್ದು, ಇದು ಗೌರವದ ಪ್ರಶ್ನೆೆಯಾಗಿದೆ. ಶಾಲೆಗೆ ಒಂದು ಶೌಚಾಲಯ ಕಟ್ಟಿಿಸಿ ಕೊಡಲು ಶಾಲೆಯ ಮುಖ್ಯೋೋಪಾಧ್ಯಾಾಯರು ಗ್ರಾಾ.ಪಂ.ಗೆ ಈಗಾಗಲೇ 4-5 ಪತ್ರಗಳು ಬರೆದು, ಅಲೆದಾಡುತ್ತಿಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಜಿಲ್ಲಾ ಪಂಚಾಯಿತಿಯ ಸಿಇಓ ಅವರಿಗೆ ಶಾಲಾ ಮಕ್ಕಳ ಬಗ್ಗೆೆ ಅಪಾರ ಗೌರವವಿದೆ. ಹೀಗಾಗಿ ಈ ಶಾಲೆಯ ವಿದ್ಯಾಾರ್ಥಿಗಳ ಕಷ್ಟ ಕೇಳುತ್ತಾಾರೆಯೇ ಎಂಬುದು ಕಾದು ನೋಡಬೇಕಾಗಿದೆ. ಇನ್ನಾಾದರೂ ಇಂತಹ ಸಮಸ್ಯೆೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಶಾಲೆಗೆ ಒಂದು ಹೈಟೆಕ್ ಶೌಚಾಲಯ ಕಟ್ಟಿಿಸಿಕೊಡಬೇಕು ಎಂಬುವುದು ಪ್ರಜ್ಞಾವಂತರ ಕಳಕಳಿಯಾಗಿದೆ.
ಸದ್ಯ ಉದ್ಯೋೋಗ ಖಾತ್ರಿಿ ಯೋಜನೆಯಲ್ಲಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆೆ ಅವಕಾಶ ಇದೆ. ತಾಲೂಕಿನ ಅನೇಕ ಶಾಲೆಗಳಲ್ಲಿ ಶೌಚಾಲಯಗಳು ಇದ್ದರೂ ನರೇಗಾ ಯೋಜನೆಗಳಲ್ಲಿ ಇನ್ನೊೊಂದು ಶೌಚಾಲಯ ಕಟ್ಟಿಿಸಿರುವುದು ಕಂಡುಬರುತ್ತದೆ. ಆದರೆ ಈ ಶಾಲೆಯಲ್ಲಿ ಮಕ್ಕಳಿಗೆ ಇನ್ನೂ ಸರಿಯಾದ ಶೌಚಾಲಯ ವ್ಯವಸ್ಥೆೆ ಇಲ್ಲದಿರುವುದು ಏಕೆ? ಗ್ರಾಾ.ಪಂ.ನವರು ಶೌಚಾಲಯ ಕಟ್ಟಿಿಸಲು ಮುಂದಾಗುತ್ತಿಿಲ್ಲ ಯಾಕೆ? ಎಂಬುದು ಪ್ರಶ್ನೆೆಯಾಗಿದೆ.ಹೊಸ ಶೌಚಾಲಯ ನಿರ್ಮಿಸಿ, ವಿದ್ಯಾಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಗ್ರಾಾಮಸ್ಥರ ಒತ್ತಾಾಯವಾಗಿದೆ.

ನಮ್ಮ ಶಾಲೆಯಲ್ಲಿ ಶೌಚಾಲಯ ಇಲ್ಲ. ಇದರಿಂದ ನಮಗೆ ಬಹಳಷ್ಟು ಸಮಸ್ಯೆೆಯಾಗಿದೆ. ಈ ಬಗ್ಗೆೆ ಶಿಕ್ಷಕರ ಗಮನಕ್ಕೆೆ ತಂದಿದ್ದೇವೆ. ಗ್ರಾಾಮ ಪಂಚಾಯತಿಗೆ ಮನವಿಯನ್ನೂ ಸಲ್ಲಿಸಿದ್ದೇವೆ. ಆದರೂ, ಶೌಚಾಲಯ ನಿರ್ಮಿಸಿಲ್ಲ. ಶೌಚಾಲಯದ ಅವಶ್ಯಕತೆ ತುಂಬಾ ಇದ್ದು ಕೂಡಲೇ ಕ್ರಮ ವಹಿಸಬೇಕು’ ಎಂದು ವಿದ್ಯಾಾರ್ಥಿನಿಯರು ಒತ್ತಾಾಯಿಸಿದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ