Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮನರೇಗಾ ಬದಲಾಗಿ ವಿಬಿಜೀ ರಾಮ್‌ಜೀ ಯೋಜನೆ ಸಂಘಪ್ಪ ಬೇಡ, ನುಂಗಪ್ಪರ ಬಗ್ಗೆ ಮಾತಾಡಿ - ನಾರಾಯಣ ಸ್ವಾಮಿ

ಸುದ್ದಿಮೂಲ ವಾರ್ತೆ ಸಿಂಧನೂರು, ೆ.09:
ಕಾಂಗ್ರೆೆಸ್ಸಿಿಗರಿಗೆ ಗಾಂಧಿ ಹೆಸರು ಇಟ್ಟಕೊಂಡೇ ಭ್ರಷ್ಟಾಾಚಾರ ಮಾರ್ಗ ಹಿಡಿಯುವ ಕೌಶಲ್ಯ ಸಿದ್ಧಿಿಸಿದೆ. ನರೇಗಾ ಹೆಸರು ಬದಲಾವಣೆ ಉದ್ದೇಶ ಅಲ್ಲ. ಗಾಂಧಿ ಹೆಸರಿನ ಮೇಲೆ ನಡೆಯುತ್ತಿಿದ್ದ ಭ್ರಷ್ಟಾಾಚಾರ ನಿಯಂತ್ರಿಿಸುವ ಉದ್ದೇಶವಿದೆ. ಆರ್‌ಎಸ್‌ಎಸ್ ಎಂದಾದರೂ ರಾಜಕಾರಣ ಮಾಡಿದೆಯಾ? ಸಂಘಪ್ಪನ ಯಾಕೆ ಪ್ರಶ್ನೆೆ ಮಾಡುತ್ತೀರಿ ನುಂಗಪ್ಪನ ಬಗ್ಗೆೆ ಮಾತನಾಡಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಾಮಿ ಕಾಂಗ್ರೆೆಸ್ ಸರಕಾರದ ವಿರುದ್ದ ಹರಿಹಾಯ್ದರು.
ನಗರದ ಬಿಜೆಪಿ ಮುಖಂಡ ಹಾಗೂ ಉದ್ಯಮಿ ರಾಜೇಶ ಹಿರೇಮಠ ನಿವಾಸಕ್ಕೆೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಕಸಿತ ಭಾರತದ ಭಾಗವಾಗಿ ವಿಬಿಜಿ ರಾಮ್‌ಜೀ ಹೆಸರಿಡಲಾಗಿದೆ. ಅದರಲ್ಲಿ ರಾಮ್ ಹೆಸರು ಕೇಳುತ್ತಿಿದ್ದಂತೆ ಕಾಂಗ್ರೆೆಸ್‌ಗೆ ಉರಿ ಆರಂಭವಾಗಿದೆ. ಬದಲಾದ ನರೇಗಾ ಕಾಯಿದೆಯಲ್ಲಿ ಈ ಹಿಂದೆ 100 ದಿನ ಇದ್ದ ಕೂಲಿ ಖಾತ್ರಿಿಯನ್ನು 125 ದಿನಗಳಿಗೆ ಹೆಚ್ಚಿಿಸಲಾಗಿದೆ. ಈ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ 7 ರಿಂದ 15 ದಿನದೊಳಗೆ ಕೂಲಿ ಹಣ ಸಿಗುವ ವ್ಯವಸ್ಥೆೆ ಮಾಡಲಾಗಿದೆ. ಈ ಹಿಂದೆ ಕೇಂದ್ರ ಸರಕಾರವೇ ಶೇ.90 ರಷ್ಡು ಹಣ ಕೊಡುತ್ತಿಿತ್ತು. ಆಗ ರಾಜ್ಯ ಸರಕಾರಗಳಿಗೆ ಜವಾಬ್ದಾಾರಿ ಇರಲಿಲ್ಲ. ಬೇಕಾಬಿಟ್ಟಿಿಯಾಗಿ ಭ್ರಷ್ಟಾಾಚಾರ ಮಾಡಿದರು. ಈಗ ಶೇ.60-40 ಹಣಕಾಸಿನ ವ್ಯವಸ್ಥೆೆ ಮಾಡಲಾಗಿದೆ. ಇದರಿಂದ ಭ್ರಷ್ಟಾಾಚಾರ ಕಡಿಮೆಯಾಗಿ ರಾಜ್ಯ ಸರಕಾರಗಳು ನಿಗಾವಹಿಸಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದರು.
ದಲಿತರಿಗೆ ಅನ್ಯಾಾಯ:
ರಾಜ್ಯದಲ್ಲಿ ಆಡಳಿತ ಕುಸಿದಿದೆ. ಅಭಿವೃದ್ದಿ ಶೂನ್ಯವಾಗಿದೆ. ಐದು ಗ್ಯಾಾರಂಟಿ ಯೋಜನೆಗಳೇ ಅಭಿವೃದ್ದಿ ಎಂದು ಕಾಂಗ್ರೆೆಸ್ ಭಾವಿಹಿಸಿದೆ. ಗ್ಯಾಾರಂಟಿ ಯೋಜನೆಗಳ ಮೂಲಕ ದಲಿತರಿಗೆ ಅನ್ಯಾಾಯ ಮಾಡಲಾಗುತ್ತಿಿದೆ. ದಲಿತರಿಗೆ ಮೀಸಲಿಟ್ಟ ಎಸ್‌ಸಿಪಿ, ಟಿಎಸ್‌ಪಿ ಹಣ ಗ್ಯಾಾರಂಟಿ ಯೋಜನೆಗಳಿಗೆ ವರ್ಗಾಯಿಸಿ ದಲಿತರಿಗೆ ಅನ್ಯಾಾಯ ಮಾಡಲಾಗಿದೆ. ಗ್ಯಾಾರಂಟಿ ಯೋಜನೆಯಿಂದ ಯಾವುದೇ ಸ್ಥಿಿತ ಸೌಲಭ್ಯಗಳು ದೊರೆಯುವುದಿಲ್ಲ. ಗ್ಯಾಾರಂಟಿಯ ಪ್ರಯೋಜನ ತಾತ್ಕಾಾಲಿಕ ಶಮನ ಅಷ್ಟೇ. ಮುಂಬರುವ ಬಜೆಟ್‌ನಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅನುದಾನ ಗ್ಯಾಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಬಾರದು ಎಂದು ನಾನು ಮುಖ್ಯಮಂತ್ರಿಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಸಿದ್ದರಾಮಯ್ಯನಿಂದ ಕಾಂಗ್ರೆೆಸ್:
ಕಾಂಗ್ರೆೆಸ್ ದೇಶದಲ್ಲಿ ಮುಳುಗುತ್ತಿಿರುವ ಪಕ್ಷ. ಬಿಜೆಪಿ ಬೆಳಗುತ್ತಿಿರುವ ಪಕ್ಷ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಿಂದ ಮಾತ್ರ ಕಾಂಗ್ರೆೆಸ್ ಬದುಕಿದೆ. ಸಿದ್ದರಾಮಯ್ಯ ಅವರನ್ನು ಬಿಟ್ಟರೆ, ರಾಜ್ಯದಲ್ಲೂ ಕಾಂಗ್ರೆೆಸ್ ಶೂನ್ಯವಾಗಲಿದೆ. ಕಾಂಗ್ರೆೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ. ಇತ್ತೀಚೆಗೆ ಸಿದ್ದರಾಮಯ್ಯ ಅಧಿಕಾರಕ್ಕೆೆ ಏನೂ ಬೇಕಾದರೂ ಮಾಡಲು ಸಿದ್ದರಿದ್ದಾಾರೆ. ವೋಟು ಬ್ಯಾಾಂಕ್‌ಗಾಗಿ ಮುಸ್ಲಿಿಮರಲ್ಲಿ ಭಯ ಹುಟ್ಟಿಿಸುವ ಕೆಲಸ ಮಾಡುತ್ತಾಾರೆ. ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾಾರೆ. ಅದು ಸಾಧ್ಯವೇ? ದೇಶ ಆಳುತ್ತಿಿರುವವರು ನಾವೇ ಅಲ್ಲವೇ? ಯಾವುದನ್ನ ಬದಲಾವಣೆ ಮಾಡಿಲ್ಲ. ಆದರೂ, ಸುಳ್ಳು ಹೇಳಿ ಹೇಳಿ ಮುಸ್ಲಿಿಮರ ವೋಟುಗಳಿಸುವ ಕೆಲಸ ಕಾಂಗ್ರೆೆಸ್ ಮಾಡಿದೆ ಎಂದರು.
ಬಿಜೆಪಿ ಮುಖಂಡ ರಾಜೇಶ ಹಿರೇಮಠ, ನಗರ ಯೋಜನಾ ಪ್ರಾಾಧಿಕಾರ ಮಾಜಿ ಅಧ್ಯಕ್ಷ ಮಧ್ವರಾಜ್ ಆಚಾರ್, ಬಿಜೆಪಿ ನಗರ ಮಂಡಲ ಮಾಜಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಅರಸೂರು, ಬಿಜೆಪಿ ಮುಖಂಡರಾದ ಸಿರಾಜ್ ಪಾಷಾ, ಶಿವಕುಮಾರ್ ಹಿರೇಮಠ, ಶರಣು ಗೊರೇಬಾಳ, ಮಲ್ಲಿಕಾರ್ಜುನ ಕಾಟಗಲ್, ರಾಮಮೂರ್ತಿ, ಆನಂದ ಹಿರೇಮಠ, ಅಮರೇಶ ಕಾನಿಹಾಳ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಹನಾ ಹಿರೇಮಠ, ಯೋಗಿತಾ ಹಿರೇಮಠ ಸೇರಿದಂತೆ ಇತರರು ಇದ್ದರು.ಕಸ ವಿಲೇವಾರಿಗೆ ಆಸ್ಪತ್ರೆೆ ನಿರ್ಲಕ್ಷ್ಯ ; ಪಾಲಿಕೆ ಸಿಬ್ಬಂದಿಗಳ ಆಕ್ರೋೋಶ
? ಸುದ್ದಿಮೂಲ ವಾರ್ತೆ ಬಳ್ಳಾಾರಿ, ೆ.04:
ಬಳ್ಳಾಾರಿ ನಗರದ ಪಾರ್ವತಿನಗರದ ಪದ್ಮಾಾವತಿ ಕಿಡ್ನಿಿಕೇರ್ ಆಸ್ಪತ್ರೆೆ ಬಸವೇಶ್ವರ ನಗರದ ದ್ವಾಾರಕಾ ಆಸ್ಪತ್ರೆೆ (ಶಾಂತಾ ಸೀತಾರಾಂ ಆಸ್ಪತ್ರೆೆ)ಯವರು ಮೆಡಿಕಲ್ ವೇಸ್‌ಟ್‌ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆೆಯನ್ನು ಕೈಗೊಳ್ಳದೇ, ತೀವ್ರ ನಿರ್ಲಕ್ಷ್ಯಕ್ಕೆೆ ಒಳಗಾಗಿದ್ದರು. ಇದರಿಂದ ಬೇಸತ್ತಿಿದ್ದ ಮಹಾನಗರ ಪಾಲಿಕೆಯ ಅಧಿಕಾರಿ - ಸಿಬ್ಬಂದಿಗಳು, ಬುಧವಾರ ಬೆಳಗ್ಗೆೆ, ಮೆಡಿಕಲ್ ವೇಸ್‌ಟ್‌ ಅನ್ನು ಆಸ್ಪತ್ರೆೆಯ ಮುಂಭಾಗದಲ್ಲಿ ಹಾಕಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಮೇಯರ್ ಪಿ. ಗಾದೆಪ್ಪ ಅವರು, ಪರಿಸ್ಥಿಿತಿ ಹೀಗೇ ಮುಂದುವರೆದಲ್ಲಿ ಲೈಸೆನ್‌ಸ್‌ ರದ್ದತಿಗೆ ಮುಂದಾಗುತ್ತೇವೆ ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಸಿ. ಮಂಜುನಾಥ್ ಅವರು, ಎರಡು ಆಸ್ಪತ್ರೆೆಗಳು ಮೆಡಿಕಲ್ ವೇಸ್‌ಟ್‌ ಅನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಅನೇಕಸಲ ಮನವಿ ಮಾಡಲಾಯಿತು. ಆದರೆ, ಆಸ್ಪತ್ರೆೆಗಳ ಸಿಬ್ಬಂದಿಗಳು ನಿರ್ಲಕ್ಷ್ಯವಹಿಸಿದರು. ಕಾರಣ, ನಮ್ಮ ಸಿಬ್ಬಂದಿಗಳು ಕಸವನ್ನು - ಮೆಡಿಕಲ್ ವೇಸ್‌ಟ್‌ ಅನ್ನು ಆಯಾ ಆಸ್ಪತ್ರೆೆಗಳ ಮುಂದೆ ಹಾಕಿ, ತಮ್ಮ ಸಿಟ್ಟನ್ನು ತೋರಿಸಿರುವುದು ಸ್ವಾಾಗತಾರ್ಹ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ