ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.11:
ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ರೀದ್ ಅವರು ಡಿಸೆಂಬರ್ 14 ರ ಭಾನುವಾರ ಬಳ್ಳಾಾರಿ ಜಿಲ್ಲೆೆಯ ಕುರುಗೋಡುಗೆ ಭೇಟಿ ನೀಡಲಿದ್ದಾಾರೆ.
ಅಂದು ಬೆಳಿಗ್ಗೆೆ 09.50 ಗಂಟೆಗೆ ಬೆಂಗಳೂರಿನಿಂದ ಹೊರಟು, ಬೆಳಿಗ್ಗೆೆ 10.40 ಕ್ಕೆೆ ಸಂಡೂರಿನ ತೋರಣಗಲ್ಲಿನ ಜಿಂದಾಲ್ ಏರ್ಪೋರ್ಟ್ ಗೆ ಆಗಮಿಸಿ, ಜಿಂದಾಲ್ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಮಾಡುವರು.
ಬಳಿಕ ಮಧ್ಯಾಾಹ್ನ 03 ಗಂಟೆಗೆ ಅಲ್ಲಿಂದ ಹೊರಟು ಸಂಜೆ 04 ಗಂಟೆಗೆ ಕುರುಗೋಡು ಪಟ್ಟಣಕ್ಕೆೆ ಆಗಮಿಸಿ, ಪಟ್ಟಣದಲ್ಲಿ ಏರ್ಪಡಿಸಿರುವ 4ನೇ ಉರ್ಸ್-ಎ-ಷರ್ೀ ಹಜರತ್ ಖ್ವಾಾಜಾ ಸೈಯದ್ ಶಾ ಸಾಹಿಬ್ ಪೀರ್ ಥೇರ್ ಉರ್ಸ್-ಎ ಷರ್ೀನಲ್ಲಿ ಪಾಲ್ಗೊೊಳ್ಳಲಿದ್ದಾಾರೆ.
ನಂತರ ಸಂಜೆ 05 ಗಂಟೆಗೆ ಧಾರವಾಡಕ್ಕೆೆ ಪ್ರಯಾಣಿಸುವರು ಎಂದು ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾಾರೆ.

