ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.13:
ಶಾಲಾ ಮಕ್ಕಳಿಗೆ ನೀಡುವ ಬಿಸಿಯೂಟ ಅನ್ನದಲ್ಲಿ ನುಶಿ ಹುಳುಗಳು ಕಂಡು ಬಂದಿದ್ದು, ಅಡುಗೆ ಸಹಾಯಕರು ಹಾಗು ಮುಖ್ಯೋೋಪಾಧ್ಯಾಾಯರ ವಿರುದ್ದ ಗ್ರಾಾಮಸ್ಥರು ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾಾರೆ.
ಕೊಪ್ಪಳ ತಾಲೂಕಿನ ಹಳೆ ಲಿಂಗಾಪುರದ ಸರಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಬಿಸಿಯೂಟ ಮಾಡುವಾಗ ವಿದ್ಯಾಾರ್ಥಿಗಳ ತಟ್ಟೆೆಯಲ್ಲಿ ಹುಳು ಕಂಡು ವಿದ್ಯಾಾರ್ಥಿಗಳು ಊಟವನ್ನು ಬಿಟ್ಟಿಿದ್ದಾಾರೆ. ಊಟದಲ್ಲಿ ನುಶಿ ಹುಳ ಬಂದಿರುವದನ್ನು ಪಾಲಕರಿಗೆ ತಿಳಿಸಿದ್ದರಿಂದ ಪಾಲಕರು ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆೆ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ವಿದ್ಯಾಾರ್ಥಿಗಳ ತಟ್ಟೆೆಯಲ್ಲಿ ನುಶಿ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಂಬರಿನಲ್ಲಿ ಹುಳು ಇದೆ. ಅಕ್ಕಿಿಯೊಂದಿಗೆ ಹುಳು ಸಹ ಜೊತೆ ಬೆಂದಿದ್ದ ನುಸಿ ಹುಳು ಕಂಡು ವಿದ್ಯಾಾರ್ಥಿಗಳು ಊಟ ಮಾಡಲು ಹಿಂಜರಿದಿದ್ದಾಾರೆ. ಇದನ್ನು ಪ್ರಶ್ನಿಿಸಿದ ಪಾಲಕರು ಬಿಸಿ ಊಟ ತಯಾರಿಕೆಗೂ ಮುನ್ನ ಅಕ್ಕಿಿ ಅನ್ನ ಮಾಡಲು ಯೋಗ್ಯವೇ ಎಂದು ಪರಿಶೀಲಿಸದ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಿಿ ಎಂದು ಬಿಸಿಯೂಟ ಸಿಬ್ಬಂದಿ ವಿರುದ್ಧ ಕ್ರಮಕ್ಕೆೆ ಪೋಷಕರು ಒತ್ತಾಾಯಿಸಿದ್ದಾಾರೆ.
ಬಿಸಿಯೂಟದಲ್ಲಿ ನುಸಿ, ಗ್ರಾಾಮಸ್ಥರ ಆಕ್ರೋಶ

