ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.01:
ಬಳ್ಳಾರಿ ಜಿಲ್ಲಾಾ ನೂತನ ಪೊಲೀಸ್ ವರಿಷ್ಠಾಾಧಿಕಾರಿಯಾಗಿ ಪವನ್ ನೆಜ್ಜೂರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದ್ದಾಾರೆ.
ಡಾ. ಶೋಭಾರಾಣಿ ವಿ.ಜೆ. ಅವರಿಂದ ಅಧಿಕಾರ ಸ್ವೀಕರಿಸಿದ ಪವನ್ ನೆಜ್ಜೂರ್ ಅವರು, ಬಳ್ಳಾಾರಿ ಮತ್ತು ವಿಜಯನಗರ ಜಿಲ್ಲೆೆಯ ಲೋಕಾಯುಕ್ತ ಪೊಲೀಸ್ ವರಿಷ್ಠಾಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾಾರೆ.
ಡಾ. ಶೋಭಾರಾಣಿ ವಿ.ಜೆ. ಅವರು ಮಂಡ್ಯ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿಯಾಗಿ ವರ್ಗಾವಣೆಯಾಗಿದ್ದು, ಜಿಲ್ಲೆೆಯ ಜನಪ್ರತಿನಿಧಿಗಳ ಒತ್ತಡ ಮತ್ತು ಇಲಾಖೆಯ ಆಂತರಿಕ ಕಚ್ಚಾಾಟಗಳ ಕಾರಣ ಸ್ವಯಂ ವರ್ಗಾವಣೆ ಪಡೆದಿದ್ದಾಾರೆ ಎಂದು ಹೇಳಲಾಗಿದೆ.
ಪವನ್ ನೆಜ್ಜೂರ್ ಅಧಿಕಾರ ಸ್ವೀಕಾರ

