ಸುದ್ದಿಮೂಲ ವಾರ್ತೆ ರಾಯಚೂರು, ಜ.13:
ರಾಯಚೂರು ತಾಲೂಕಿನ ಯರ್ರಗುಂಟಾ, ಮಾಮಿಡದೊಡ್ಡಿಿಘಿ, ಕೋರ್ತಕುಂದಾ ಗ್ರಾಾಮಗಳಿಗೆ ಸಾರಿಗೆ ಬಸ್ ಸಮಯಕ್ಕೆೆ ಓಡಿಸಲು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಾಯಿಸಿದೆ.
ಇಂದು ಕಕರಸ್ತೆೆ ಸಾರಿಗೆ ಸಂಸ್ಥೆೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಮೂರು ಗ್ರಾಾಮಗಳಿಂದ ನಿತ್ಯವೂ ಸಗಮಕುಂಟಾಕ್ಕೆೆ ವಿದ್ಯಾಾರ್ಥಿಗಳು, ವಿಕಲಚೇತನರು ನಡೆದೇ ಬರುವಂತ ದುಸ್ಥಿಿತಿ ಇದೆ. ಸುಮಾರು 8 ಕಿ ಮೀ ದೂರ ಕ್ರಮವಹಿಸುವುದರಿಂದ ಸಂಜೆ ಸಮಯ ಮೀರುವುದರಿಂದ ಪಾಲಕರು ಬಾಲಕಿಯರನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ತಕ್ಷಣ ಬೆಳಿಗ್ಗೆೆ 8ಕ್ಕೆೆ ಹಾಗೂ ಸಂಜೆ 5ಕ್ಕೆೆ ಸಗಮಕುಂಟಾದಿಂದ ಬಸ್ಸು ಯರ್ರಗುಂಟಾ, ಮಾಮಿಡದೊಡ್ಡಿಿಘಿ, ಕೋರ್ತಕುಂದಾ ಗ್ರಾಾಮಗಳಿಗೆ ಓಡಿಸಿ ಅಗತ್ಯ ಅನುಕೂಲ ಮಾಡಿಕೊಡಲು ಕೋರಿದರು.
ಒಂದೊಮ್ಮೆೆ ಸರ್ಕಾರಿ ಬಸ್ಗಳ ಸಂಚಾರ ಸಮಯಕ್ಕೆೆ ಸರಿಯಾಗಿ ಓಡಿಸಿ ವ್ಯವಸ್ಥೆೆ ಮಾಡದೆ ಹೋದರೆ ಹೋರಾಟ ಮಾಡಲಾಗುವುದ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಾಧ್ಯಕ್ಷ ನರಸಿಂಹ ನಾಯಕ, ಉಪಾಧ್ಯಕ್ಷ ಈರಣ್ಣ ಸರ್ಜಾಪೂರು, ಜಂಗ್ಲಿಿಪೀರ್ ಖಾನ್, ಮಲ್ಲನಗೌಡ, ನರಸಿಂಹರೆಡ್ಡಿಿ ಗಾಜರಾಳ, ತಾಯಪ್ಪ ನಾಯಕ, ಹನುಮೇಶ ನಾಯಕ, ಶಿವಪ್ಪ ಇತರರಿದ್ದರು.
ರೈತ ಸಂಘದಿಂದ ಮನವಿ ಯರ್ರಗುಂಟಾ, ಮಾಮಿಡದೊಡ್ಡಿ, ಕೊರ್ತಕುಂದಾಕ್ಕೆ ಬಸ್ ಓಡಿಸಲು ಒತ್ತಾಯ

