ಸುದ್ದಿಮೂಲ ವಾರ್ತೆ ರಾಯಚೂರು, ಜ.18:
ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ರಾಯಚೂರು ಗ್ರಾಾಮಾಂತರ ವಿಧಾನಸಭೆ ಕ್ಷೇತ್ರದ ಅಧ್ಯಕ್ಷರಾಗಿ ರಾಘವೇಂದ್ರ ಬೋರೆಡ್ಡಿಿ ಆಯ್ಕೆೆಯಾಗಿದ್ದಾಾರೆ.
ನಗರದ ಮನೋರಂಜನ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಗ್ರಾಾಮಾಂತರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ನೇಮಕ ಹಾಗೂ ಸೇವಾ ಸಮಿತಿಯ ಕಾರ್ಯ ಯೋಜನೆಗಳು ಮತ್ತು ಚಟುವಟಿಕೆಗಳ ಬಗ್ಗೆೆ ವಿಸ್ತಾಾರವಾಗಿ ಚರ್ಚಿಸಲಾಯಿತು.
ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಜೆ.ಎಂ. ಮೌನೇಶ್ ಗ್ರಾಾಮಾಂತರ ಪದಾಧಿಕಾರಿಗಳು ಪಟ್ಟಿಿಯನ್ನು ಘೋಷಿಸಿದರು.
ರಾಜ್ಯ ಗೌರವ ಸಲಹೆಗಾರ ರವೀಂದ್ರ ಜಲ್ದಾಾರ ರಾಜ್ಯ ಉಪಾಧ್ಯಕ್ಷ ಜೆ.ಎಂ.ವೀರೇಶ ನಗರಾಧ್ಯಕ್ಷ ಮಂಚಾಲ ಭೀಮಣ್ಣ , ಹಿರಿಯ ಮುಖಂಡ ಡಿ. ಲಕ್ಷ್ಮಣ, ಶರಣಪ್ಪ ನಾಮಾಲಿ, ನವೀನ್ ಕುರ್ಡಿ, ಚಂದ್ರಬಂಡ ಗ್ರಾಾಮ ಪಂಚಾಯಿತಿ ಅಧ್ಯಕ್ಷ ಸಂಪತ್ ಕುಮಾರ, ಜಾಗೀರ ವೆಂಕಟಪುರ ಗ್ರಾಾಮ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ಮಾಜಿ ತಾಲೂಕು ಪಂಚಾಯತ್ ಸದಸ್ಯ ವೆಂಕಟೇಶ್ ಶಕ್ತಿಿನಗರ ಸೇವಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ರೆಡ್ಡಿಿ ಜಿಲ್ಲಾ ಖಜಂಚಿ ನರಸಿಂಹಲು ಎಂ. ಸದಸ್ಯರಾದ ಶಂಕರ ಬಾಬು, ವೀರೇಶ್ ಶಕ್ತಿಿನಗರ ಗ್ರಾಾಮಾಂತರ ಪ್ರಧಾನ ಕಾರ್ಯದರ್ಶಿ ನರಸಪ್ಪ ಸಿಂಗನೊಡಿ , ಒಡೆಯರಾಜ ಅರೋಲಿ ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ರಾಯಚೂರು ಗ್ರಾಮಾಂತರ ಅಧ್ಯಕ್ಷರಾಗಿ ರಾಘವೇಂದ್ರ ಆಯ್ಕೆ

