ಸುದ್ದಿಮೂಲ ವಾರ್ತೆ ರಾಯಚೂರು, ಜ.05:
ಜೆಡಿಎಸ್ ಗ್ರಾಾಮಾಂತರ ಘಟಕದ ವಕ್ತಾಾರರಾಗಿ ಸೇತುರಾವ್ ನರಸಿಂಗರಾವ್ ಬುಡದಿನ್ನಿಿ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾಾಧ್ಯಕ್ಷ ಎಂ.ವಿರೂಪಾಕ್ಷಿಿ ಹಾಗೂ ಗ್ರಾಾಮಾಂತರದ ಮುಖಂಡ ಕೆ.ಸಣ್ಣ ನರಸಿಂಹ ನಾಯಕ ಅವರ ಶಿಾರಸ್ಸಿಿನ ಮೇರೆಗೆ ಇಂದು ನೇಮಕಾತಿ ಪತ್ರವನ್ನು ಸೇತುರಾವ್ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖಂಡ ಸಣ್ಣ ನರಸಿಂಹ ನಾಯಕ, ಅಮರೇಶಗೌಡ ಆಶಾಪೂರು, ತಾಲೂಕಾಧ್ಯಕ್ಷ ಡಿ.ಎಂ. ನಾಗರಾಜಗೌಡ ಸೇರಿ ಇತರರಿದ್ದರು.
ರಾಯಚೂರು : ಜೆಡಿಎಸ್ ವಕ್ತಾರರಾಗಿ ಸೇತುರಾವ್

