ಸುದ್ದಿಮೂಲ ವಾರ್ತೆ ರಾಯಚೂರು, ಸೆ.29:
ರಾಯಚೂರಿನ ಗೋವಿಂದರಾವ್ ಪೆಟ್ರೋೋಲ್ ಬಂಕ್ ಬಳಿಯ ಮುಖ್ಯ ರಸ್ತೆೆಯಲ್ಲಿ ಎರಡೂ ಬದಿ ಇರುವ ಕಟ್ಟಡ, ಅಂಗಡಿ ಬೃಹತ್ ಮಳಿಗೆಯವರು ವಾಹನ ನಿಲುಗಡೆಗೆ ವ್ಯವಸ್ಥೆೆ ಮಾಡದ ಕಾರಣ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ.
ನಗರದ ಹೃದಯ ಭಾಗ, ಜನ ನಿಬೀಡ ಆಸ್ಪತ್ರೆೆಗಳು, ಕ್ಲಿಿನಿಕ್ಗಳು, ಮೆಕಾನಿಕ್ ಶಾಪ್, ಬೃಹತ್ ಶಾಪಿಂಗ್ ಮಳಿಗೆಗಳು, ವಿವಿಧ ಸರ್ಕಾರಿ, ಖಾಸಗಿ ಬ್ಯಾಾಂಕ್ಗಳು, ಹೊಟೇಲ್ ಮತ್ತಿಿತರ ವ್ಯಾಾಪಾರಿ ಪ್ರದೇಶವಾಗಿರುವ ಮಹಾತ್ಮ ಗಾಂಧಿ ವೃತ್ತದ ಬಳಿ ಸೋಮವಾರ , ಹಬ್ಬದ ದಿನಗಳಲ್ಲಂತೂ ಮೂಲಕ ಸಂಚರಿಸುವವರಿಗೆ ಧೈರ್ಯ ಬೇಕು, ತಾಳ್ಮೆೆಯೂ ಇರಬೇಕು ಆ ಮಟ್ಟಿಿಗೆ ಟ್ರಾಾಫಿಕ್ ಜಾಮ್ ಆಗಿ ಗಂಟೆ ಗಟ್ಟಲೆ ವಾಹನ ಸವಾರರು ಪರದಾಡುವಂತಾಗುತ್ತಿಿದೆ.
ಎರಡೂ ಬದಿ ಬೃಹತ್ ಶಾಪಿಂಗ್ ಮಾಲ್ಗಳು ತಲೆ ಎತ್ತಿಿದ್ದು ಅಲ್ಲಿ ಖರೀದಿಗೆ ಬರುವವರು ತಮ್ಮ ಕಾರು, ದ್ವಿಿಚಕ್ರ ವಾಹನಗಳನ್ನು ರಸ್ತೆೆ ಮೇಲೆಯೇ ನಿಲ್ಲಿಸಿ ಹೋಗುತ್ತಿಿರುವುದರಿಂದ ಆ ಮೂಲಕ ದೊಡ್ಡ ಗಾತ್ರದ ಲಾರಿಗಳು, ಕಂಟೆನರ್ಗಳು ಬಂದು ರಸ್ತೆೆ ಮಧ್ಯೆೆ ನಿಲ್ಲುವ ಮೂಲಕ ವಾಹನ ಸವಾರರು ಪರದಾಡಿ ಪೇಚಿಗೆ ಸಿಲುಕುವಂತಾಗುತ್ತಿಿದೆ.
ಇಂತಹ ಸಂಚಾರ ದಟ್ಟಣೆ ಗಮನಿಸುವ ಜನರು ವಾಹನ ನಿಲುಗಡೆಗೆ ವ್ಯವಸ್ಥೆೆಯೇ ಮಾಡುತ್ತಿಿಲ್ಲಘಿ, ಬೃಹತ್ ಕಟ್ಟಡ ನಿರ್ಮಿಸಿದವರಿಗೆ ವಾಹನ ನಿಲ್ಲಿಸಲು ವ್ಯವಸ್ಥೆೆ ಮಾಡಬೇಕು ಎಂಬ ಅರಿವಿಲ್ಲಘಿ. ಕೆಲವೆಡೆ ಹೆಸರಿಗೆ ನೆಲಮಹಡಿಯಲ್ಲಿ ಪಾರ್ಕಿಂಗ್ ತೋರಿಸಿದರೂ ಅಲ್ಲಿ ಕಾರು ಇಳಿಯುವ ಸಾಹಸ ಮಾಡಬೇಕು ಎನ್ನುವಂತಿದೆ. ಮತ್ತೊೊಂದೆಡೆ ವಾಹನ ಮಾಲೀಕರು ಸಹಿತ ನಿಲುಗಡೆಗೆ ಇರುವ ನೆಲಮಹಡಿಯ ಪಾರ್ಕಿಂಗ್ಗೆ ವಾಹನ ಒಯ್ಯದೆ ಸಂಚಾರಕ್ಕೆೆ ಅಡ್ಡಿಿ ಪಡಿಸುವ ರೀತಿ ನಿಲ್ಲಿಸಿ ಶಾಪಿಂಗ್ಗೆ ಹೋಗುವ ಚಾಳಿ ಬೆಳೆಸಿಕೊಂಡಿದ್ದು ನಿತ್ಯ ಒಂದಲ್ಲ ಎರಡ್ಮೂರು ಬಾರು ದಟ್ಟಣೆ ಉಂಟಾಗುತ್ತಿಿದೆ.
ಅಲ್ಲದೆ, ಅಲ್ಲಿ ಸಂಚಾರ ಪೊಲೀಸರು ಬಂದರೆ ಮಾತ್ರವೆ ದಟ್ಟಣೆ ನಿಯಂತ್ರಿಿಸಲು ಸಾಧ್ಯಘಿ. ಒಮ್ಮೆೆಮ್ಮೊೊ ಸಂಚಾರಿ ಪೊಲೀಸರು ಬರುವುದು ತಡವಾದರಂತೂ ಸಾಲುಗಟ್ಟಿಿ ಸಂಚಾರ ದಟ್ಟಣೆಯಾಗಿ ಜಗಳಗಳಾಗುತ್ತಿಿವೆ. ಹೀಗಾಗಿ, ಸೋಮವಾರ, ಹಬ್ಬದ ಸಂದರ್ಭದಲ್ಲಿ ನಾಲ್ಕೈದು ಜನ ಸಂಚಾರಿ ಪೊಲೀಸರನ್ನು ಅಲ್ಲಿ ನಿಯೋಜಿಸಬೇಕು ಎಂಬ ಒತ್ತಾಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.
ಈ ಬಗ್ಗೆೆ ಸಂಚಾರಿ ಪೊಲೀಸರು ಸಹಿತ ಕಿರಿಕಿರಿ ಅನುಭವಿಸು ವಂತಾಗಿದ್ದು ಎಷ್ಟೆೆ ಬಾರಿ ವಾಹನ ವ್ಯವಸ್ಥಿಿತವಾಗಿ ನಿಲ್ಲಿಸಲು ಜನರಿಗೆ ಹೇಳಿದರೂ ಕೇಳುತ್ತಿಿಲ್ಲಘಿ. ಇದಕ್ಕಾಾಗಿ ದಂಡ ಹಾಕಿದರೂ ಜಗ್ಗುತ್ತಿಿಲ್ಲ ಎನ್ನುವ ಬೇಸರ ವ್ಯಕ್ತಪಡಿಸುತ್ತಿಿದ್ದಾಾರೆ. ಜನರಿಗೂ ಪ್ರಜ್ನೆೆ ಇರಬೇಕು ಸಂಚಾರಿ ನಿಯಮದ ತಿಳುವಳಿಕೆ ಬರಬೇಕು ಅಂದಾಗ ಸಂಚಾರ ಸುಗಮ ಸಾಧ್ಯವಾಗಲಿದೆ ಎಂಬ ಮಾತು ಪೊಲೀಸರದ್ದಾಾಗಿದೆ.
ಮಹಾತ್ಮಗಾಂಧಿ ವೃತ್ತದ ರಸ್ತೇಲಿ ಸಂಚಾರ ಹರೋಹರ
