ಸುದ್ದಿಮೂಲ ವಾರ್ತೆ ಬಳಗಾನೂರು, ಜ.05:
ಸಮೀಪದ ಮಸ್ಕಿಿ ತಾಲ್ಲೂಕಿನ ಶಂಕರನಗರ ಕ್ಯಾಾಂಪಿನ ನಿವಾಸಿಗಳಾದ ರತ್ನಮ್ಮ ಗಂ/ವೆಂಕಟಸ್ವಾಾಮಿ ಗುತ್ತೇದಾರ (63) ಸೋಮವಾರ ನಿಧನರಾದರು. ಪತಿ ವೆಂಕಟಸ್ವಾಾಮಿ ಗುತ್ತೇದಾರ, ಇಬ್ಬರು ಪುತ್ರರು, ಓರ್ವ ಪುತ್ರಿಿ ಸೇರಿ ಅಪಾರ ಬಳಗವನ್ನು ಅಗಲಿದ್ದಾಾರೆ.
ಮೃತರ ಅಂತ್ಯಕ್ರಿಿಯೆ ಜ. 6 ಮಂಗಳವಾರ ಬೆಳಿಗ್ಗೆೆ 11-30 ಗಂಟೆಗೆ ಮಸ್ಕಿಿ ತಾಲ್ಲೂಕಿನ ಶಂಕರನಗರ ಕ್ಯಾಾಂಪಿನಲ್ಲಿ ಜರಗುವುದು ಎಂದು ಕುಟುಂಬದವರು ತಿಳಿಸಿದ್ದಾಾರೆ. ಸಮುದಾಯದ ಮುಖಂಡರು ಗಣ್ಯರು ಸಂತಾಪ ಸೂಚಿಸಿದ್ದಾಾರೆ.
ರತ್ನಮ್ಮ ವೆಂಕಟಸ್ವಾಮಿ ನಿಧನ

