ಸುದ್ದಿಮೂಲ ವಾರ್ತೆ ಮಾನ್ವಿ, ಡಿ.02:
ಮಾನ್ವಿಿಯ ದಲಿತ ಕುಟುಂಬದ ಇಂದ್ರಮ್ಮ ಮತ್ತು ಡಿ.ಬಾಲಪ್ಪ ದಂಪತಿಗಳ ಮಗ ಹಾಗೂ ಉಪನ್ಯಾಾಸಕ ಡಿ.ರವಿರಾಜ ಇವರಿಗೆ ಸನ್ ರೈಸ್ ವಿಶ್ವವಿದ್ಯಾಾಲಯ ಅಲ್ವಾಾರದಿಂದ ಪಿ.ಹೆಚ್. ಡಿ ಪ್ರದಾನ ಮಾಡಲಾಗಿದೆ.
ಗಣಿತಶಾಸ ವಿಭಾಗದಲ್ಲಿ ಡಾ. ಗೌತಮ್ ಕುಮಾರ್ ರಜಪೂತ ರವರ ಮಾರ್ಗದರ್ಶನದಲ್ಲಿ ಅಔಎಉಆ್ಕಅಐಇ ಎಉಉ್ಕ್ಗ ಅಘೆಈ ಇಈಐಘೆಎ ಏಉ್ಕ್ಗ: ಉ್ಕ್ಕ್ಕ – ಇ್ಕ್ಕಉಇಐಘೆಎ ಇಈಉಖ ಅಘೆಈ ಅಔಎಉಆ್ಕಅಐಇ ಇಖ್ಕ್ಖಿಿಉಖ ಎಂಬ ವಿಷಯದ ಶೀರ್ಷಿಕೆ ಅಡಿಯಲ್ಲಿ ರಾಜಸ್ಥಾಾನದ ಅಲ್ವಾಾರ ದಲ್ಲಿರುವ ಸನ್ ರೈಸ್ ವಿಶ್ವವಿದ್ಯಾಾಲಯದಲ್ಲಿ ಪಿ.ಹೆಚ್.ಡಿ ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರಿಂದ ಡಿ.ರವಿರಾಜು ಇವರಿಗೆ ಪಿ.ಹೆಚ್ ಡಿ ಪ್ರದಾನ ಮಾಡಲಾಗಿದೆ.
ರವಿರಾಜ ಇವರಿಗೆ ಪಿ ಹೆಚ್.ಡಿ ಪದವಿ

