ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.28:
ಪಿಎಸ್ಐ ನೇಮಕಾತಿ ಹಗರಣದ ಕಿಂಗ್ಪಿನ್ ಆರ್.ಡಿ. ಪಾಟೀಲ್ ಕೇಂದ್ರ ಕಾರಾಗೃಹದಲ್ಲಿ ಪದೇ ಪದೇ ಜೈಲು ನಿಯಮಗಳನ್ನು ಉಲ್ಲಂಘಿಸುತ್ತಿಿದ್ದು, ಶನಿವಾರ ಸಾಯಂಕಾಲ ಬ್ಯಾಾರಕ್ ತಪಾಸಣೆಗೆ ಬಂದ ಸಿಬ್ಬಂದಿ ಜತೆ ವಾಗ್ವಾಾದ ನಡೆಸಿ ಕರ್ತವ್ಯಕ್ಕೆೆ ಅಡ್ಡಿಿಪಡಿಸಿದ್ದಾನೆ.
ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಜೈಲು ಸಿಬ್ಬಂದಿ ಬ್ಯಾಾರಕ್ ತಪಾಸಣೆಗೆ ಮುಂದಾದಾಗ, ಆರ್.ಡಿ. ಪಾಟೀಲ್, ನನ್ನ ಬ್ಯಾಾರಕ್ ತಪಾಸಣೆ ಮಾಡಲು ನಿಮಗೆ ಅನುಮತಿ ಇದೆಯೇ? ಅನುಮತಿ ಪತ್ರವಿಲ್ಲದೆ ಒಳಗೆ ಬಿಡುವುದಿಲ್ಲ ಎಂದು ಏರುಧ್ವನಿಯಲ್ಲಿ ಕಿರುಚಾಡಿ ಸಿಬ್ಬಂದಿಯೊಂದಿಗೆ ತಗಾದೆ ತೆಗೆದಿದ್ದಾನೆ. ಈ ಹಿನ್ನೆೆಲೆಯಲ್ಲಿ ಜೈಲಿನ ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊೊಂದು ಜೈಲಿಗೆ ಸ್ಥಳಾಂತರ..?
ಕೇವಲ ಎರಡು ವಾರಗಳ ಹಿಂದೆಯೂ ಸುಪ್ರೀೀಂ ಕೋರ್ಟ್ ಆದೇಶದ ಮೇರೆಗೆ ಜೈಲಿನಿಂದ ಹೊರಬರುವ ಸಂದರ್ಭದಲ್ಲಿ ಆರ್.ಡಿ ಪಾಟೀಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದ. ಈಗ ಮತ್ತೆೆ ಜೈಲಿನೊಳಗೆ ದರ್ಪ ತೋರುತ್ತಿಿರುವುದು ಅಧಿಕಾರಿಗಳ ಕೆಂಗಣ್ಣಿಿಗೆ ಗುರಿಯಾಗಿದೆ. ಜೈಲಿನಲ್ಲಿ ಸತತವಾಗಿ ಅಶಿಸ್ತು ಪ್ರದರ್ಶಿಸುತ್ತಿಿರುವ ಕಾರಣ, ಭದ್ರತಾ ದೃಷ್ಟಿಿಯಿಂದ ಆತನನ್ನು ಬೇರೆ ಜಿಲ್ಲೆಯ ಕಾರಾಗೃಹಕ್ಕೆೆ ಸ್ಥಳಾಂತರಿಸುವ ಸಾಧ್ಯತೆಗಳಿವೆ ಎಂದು ಮೂಲ

