ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ಏ್ಸ್ ನಿಯಂತ್ರಣ ಮತ್ತು ತಡೆಗಾಗಿ ಸಲ್ಲಿಸಿದ ಜಾಗೃತಿ ಸೇವೆಗಾಗಿ ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಗೆ ರಾಜ್ಯ ಪ್ರಶಸ್ತಿಿ ಒಲಿದಿದೆ.
ಮೈಸೂರಿನ ಜೆ ಕೆ ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿಿವೆನ್ಷನ್ ಸೊಸೈಟಿ, ಅವರು ಈ ವರ್ಷದ ಘೋಷ ವಾಕ್ಯ ಹೆಚ್ಐವಿ. ಏಡ್ಸ್ ಹರಡುವಿಕೆಯನ್ನು ನಿಯಂತ್ರಿಿಸಲು ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ ಅಡಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಆರ್ಆರ್ಸಿ ಸಂಯೋಜಕ ಹಾಗೂ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ರವರಿಗೆ ಪ್ರಶಸ್ತಿಿ ಪ್ರದಾನ ಮತ್ತು ಗೌರವ ಸನ್ಮಾಾನ ಮಾಡಿದರು.
ಶಾಸಕರಾದ ಹರೀಶ್ ಗೌಡ, ಸಿ ಎನ್ ಮಂಜೇಗೌಡ, ಕನ್ನಡ ಪುಸ್ತಕ ಪ್ರಾಾಧಿಕಾರದ ಅಧ್ಯಕ್ಷೆೆ ಡಾ. ಮಾನಸ, ಕೆಸ್ಯಾ್ಸಾ್ೃ ಅಧಿಕಾರಿಗಳಾದ ಪದ್ಮ ಬಸವಂತಪ್ಪ, ಡಾ. ಕುಮಾರಸ್ವಾಾಮಿ ಪಿ ಸಿ, ಡಾ. ಮೊಹಮ್ಮದ್ ಸಿರಾಜ್ ಅಹಮದ್ ಸೇರಿದಂತೆ ಗಣ್ಯರು ಉಪಸ್ಥಿಿತರಿದ್ದರು.
ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ರೆಡ್ ರಿಬ್ಬನ್ ಕ್ಲಬ್ ರಾಜ್ಯ ಪ್ರಶಸ್ತಿ ಪ್ರದಾನ

