ಸುದ್ದಿಮೂಲ ವಾರ್ತೆ ಲಿಂಗಸೂಗೂರು, ೆ.12:
ತಾಲೂಕಿನ ಅಂಗನವಾಡಿಗಳಲ್ಲಿ ಸಿಲೆಂಡರ ಹಣ, ಮೊಟ್ಟೆೆ ಹಣ ಸೇರಿ ವಿವಿಧ ಸಮಸ್ಯೆೆಗಳ ಕುಂದು ಕೊರತೆಗಳನ್ನು ಕೂಡಲೇ ಪರಿಹರಿಸಬೇಕೆಂದು ಅಂಗನವಾಡಿ ನೌಕರರ ತಾಲೂಕಾಧ್ಯಕ್ಷೆ ಸರಸ್ವತಿ ಈಚನಾಳ ನೇತೃತ್ವದಲ್ಲಿ ಸಿಡಿಪಿಓ ನಾಗರತ್ನ ಅವರಿಗೆ ಮನವಿ ಸಲ್ಲಿಸಿ ಒತ್ತಾಾಯಿಸಿದರು.
2023ರಿಂದ ಮಾತೃವಂದ್ಙನಾ ಪ್ರೋೋತ್ಸಾಾಹಧನ ಬಂದಿಲ್ಲ, ಜನವರಿ 2025ರಿಂದ ಅಂಗನವಾಡಿಗಳಿಗೆ ಸಿಲೆಂಡರುಗಳೆ ಬಂದಿಲ್ಲ ಅಂಗನವಾಡಿ ಕಾರ್ಯರ್ತೆಯರೆ ಖರೀದಿಸಿದ್ದು ಸಿಲೆಂಡರ ನೀಡಬೇಕು ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಖಾಲಿ ಹುದ್ದೆೆ ತುಂಬಬೇಕು, ಹಲವಾರು ವರ್ಷಗಳಿಂದ ಇಲಾಖೆಯಲ್ಲಿರುವ ನೌಕರರನ್ನು ಕೂಡಲೇ ವರ್ಗಾವಣೆ ಮಾಡಬೇಕು, ಮೊಟ್ಟೆೆ ಖರೀದಿಸಲು ಬಾಲವಿಕಾಸ ಸಮಿತಿಗೆ ಒಪ್ಪಿಿಸಬೇಕು ಕಾರ್ಯಕರ್ತೆಯರೆ ಸ್ವತಃ ಖರೀದಿಸಿ ತರಲು ಹಣಕಾಸಿನ ತೊಂದರೆಯಾಗುತ್ತದೆ ಕಳುವಾದ ಸಿಲೆಂಡರ್ ಬಗ್ಗೆೆ ಮಾಹಿತಿ ನೀಡಿದರು ಇದುವರೆಗೆ ಪೂರೈಕೆಯಾಗಿಲ್ಲ 2024-25ರಿಂದ ನಿವೃತ್ತಿಿಯಾದ ಕಾರ್ಯಕರ್ತೆ ಸಹಾಯಕಿಯರಿಗೆ ಎನ್ಪಿಎಸ್ಹಣ ಗ್ರ್ಯಾಾಚುಟಿಹಣ ಮರಣ ಹೊಂದಿದವರಿಗೆ ಕೆಲಸಕ್ಕೆೆ ರಾಜೀನಾಮೆ ನೀಡಿದವರಿಗೆ ಬರಬೇಕಾದ ಹಣ ಬೇಗನೆ ನೀಡಬೇಕು ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಆಹಾರ ವಿತರಣೆ ಮಾಡಬೇಕು ಬಾಡಿಗೆ ಹಣ ಹೆಚ್ಚಿಿಸಬೇಕು ವೈೈ ನೀಡಬೇಕೆಂದು ತಾಲೂಕಾಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷತೆ ಬಸಮ್ಮ, ಲಕ್ಷ್ಮೀನಗನೂರು, ಮಹೇಶ್ವರಿ, ಮಲ್ಲನಗೌಡ ಮುದಗಲ್, ಸಂಗಯ್ಯಸ್ವಾಾಮಿ ಚಿಂಚರಕಿ, ನಾಗರತ್ನ, ಸೇರಿ ಇತರರು ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ

