ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.10:
ಬೆಂಗಳೂರಿನ ವಿಧಾನಸೌಧದಲ್ಲಿ ರೇಷ್ಮೆೆ ಸಚಿವರಾದ ಕೆ.ವೆಂಕಟೇಶ ಅವರನ್ನು ಲಿಂಗಸಗೂರು ಮಸ್ಕಿಿ ರೇಷ್ಮೆೆ ಬೆಳೆಗಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ್ ಭೇಟಿಯಾಗಿ ಎರಡು ತಾಲೂಕಿನ ರೇಷ್ಮೇ ಬೆಳೆಗಾರರ ಸಮಸ್ಯಗಳ ಕುರಿತು ಮನವಿ ಪತ್ರ ಸಲ್ಲಿಸಿದರು. ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದರು. ಈ ವೇಳೆ ಮಾಜಿ ಶಾಸಕ ಡಿಎಸ್ ಹೂಲಗೇರಿ ಹಾಗೂ ರೇಷ್ಮೆೆ ಬೆಳೆಗಾರರಿದ್ದರು.
ರೇಷ್ಮೆ ಬೆಳೆಗಾರರ ಸಂಘದಿಂದ ಸಚಿವರಿಗೆ ಮನವಿ

