ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ರಾಯಚೂರು ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಿನಿಂದ ಜ. 25ರಂದು ಬೆಳಿಗ್ಗೆೆ 10:30ಕ್ಕೆೆ ರಾಯಚೂರು ನಗರದ ಕನ್ನಡ ಭವನದಲ್ಲಿ ಪೃಥ್ವಿಿರಾಜ್ ಎನ್. ಸಾದಲಿ ಅವರ ನದಿ ಸೇತುವೆ ಗಜಲ್ ಕವನ ಸಂಕಲನ ಜನಾರ್ಪಣೆ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿದೆ.
ಬಿಇಓ, ಸಾಹಿತಿ ಡಾ. ಈರಣ್ಣ ಕೋಸಗಿ ಕೃತಿ ಲೋಕಾರ್ಪಣೆ ಮಾಡಲಿದ್ದುಘಿ, ಲೇಖಕ ಮಂಡಲಗಿರಿ ಪ್ರಸನ್ನ ಕೃತಿ ಪರಿಚಯಿಸಲಿದ್ದಾರೆ.ಅಧ್ಯಕ್ಷತೆಯನ್ನು ಪರಿಷತ್ ತಾಲೂಕಾಧ್ಯಕ್ಷ ಡಾ.ಬಿ.ವಿಜಯರಾಜೇಂದ್ರ ವಹಿಸಲಿದ್ದುಘಿ, ಕೃತಿಕಾರ ಪೃಥ್ವಿಿರಾಜ್ ಎನ್. ಸಾದಲಿ ಇತರರು ಭಾಗವಹಿಸಲಿದ್ದಾಾರೆ ಎಂದು ಗೌರವ ಕಾರ್ಯದರ್ಶಿಗಳಾದ ರಾವುತರಾವ್ ಬರೂರ, ಪ್ರತಿಭಾ ಗೋನಾಳ ತಿಳಿಸಿದ್ದಾರೆ.

