ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.08:
ಚೆನ್ನೈನ ಎಸ್ಆರ್ಎಂ ವಿಶ್ವವಿದ್ಯಾಾಲಯದಲ್ಲಿ ನಡೆಯಲಿ ರುವ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಾಲ ಯಗಳ ಮಹಿಳಾ ವಾಲಿಬಾಲ್ ಕ್ರೀೆಡಾಕೂಡಕ್ಕೆೆ ರಾಯಚೂರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದ ತಂಡಕ್ಕೆೆ ಸಿಂಧನೂರಿನ ಸರಕಾರಿ ಮಹಾವಿದ್ಯಾಾಲಯದ ಸಹನಾ ಹಾಗೂ ಸಾವಿತ್ರಿಿ ಆಯ್ಕೆೆಯಾಗಿದ್ದಾಾರೆ.
ಪಂದ್ಯಾಾವಳಿಯು ಡಿಸೆಂಬರ್- 8 ರಿಂದ 14 ರ ವರೆಗೆ ನಡೆಯಲಿದೆ. ಸಹನಾ ಪರಣಗೌಡ ಅವರು ಬಿಸ್ಸಿಿ ಮೊದಲ ಸೆಮ್ ಹಾಗೂ ಸಾವಿತ್ರಿಿ ಹನುಮಂತ ಬಿಸ್ಸಿಿ 3ನೇ ಸೆಮ್ನಲ್ಲಿ ಅಧ್ಯಯನ ಮಾಡುತ್ತಿಿದ್ದಾಾರೆ.
ಅಮೀನಸಾಬ್, ತಿಮ್ಮಣ್ಣ ಆಯ್ಕೆೆ : ಡಿ-10 ರಿಂದ 14ರವರೆಗೆ ಆಂಧ್ರಪ್ರದೇಶದ ಕಾಕಿನಾಡದ ಜೆಎನ್ಟಿಯು ವಿಶ್ವವಿದ್ಯಾಾಲಯದಲ್ಲಿ ನಡೆಯಲಿರುವ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಾಲಯ ಪುರುಷರ ವಾಲಿಬಾಲ್ ಕ್ರೀೆಡಾಕೂಟಕ್ಕೆೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯ ತಂಡಕ್ಕೆೆ ಸಿಂಧನೂರಿನ ಸರಕಾರಿ ಮಹಾವಿದ್ಯಾಾಲಯದ ಅಮೀನಸಾಬ್ ಹಾಗೂ ತಿಮ್ಮಣ್ಣ ಆಯ್ಕೆೆಯಾಗಿದ್ದಾಾರೆ.
ವಿದ್ಯಾಾರ್ಥಿಗಳ ಸಾಧನೆಗೆ ಮಹಾವಿದ್ಯಾಾಲಯದ ಪ್ರಾಾಂಶುಪಾಲ ಪ್ರೋೋ.ಪಾಂಡು, ಸಹಾಯಕ ಪ್ರಾಾಧ್ಯಾಾಪಕರಾದ ವೈಜನಾಥ ಸಗರಮಠ, ಜಯಶ್ರೀ ಪಾಟೀಲ್, ರವಿಕಿರಣ, ಪತ್ರಾಾಂಕಿತ ವ್ಯವಸ್ಥಾಾಪಕ ಮೊಹ್ಮದ್ ಸಿದ್ದಿಕಿ, ಕ್ರೀೆಡಾ ಸಂಯೋಜಕ ಡಾ.ಲವಕುಮಾರ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಶಿವು ವಿದ್ಯಾಾರ್ಥಿನಿಯರಿಗೆ ಶುಭಕೋರಿದ್ದಾಾರೆ.
ದಕ್ಷಿಣ ಭಾರತ ಅಂತರ್ ವಿವಿ ಮಹಿಳಾ ವಾಲಿಬಾಲ್ : ರಾಯಚೂರು ವಿವಿ ತಂಡಕ್ಕೆ ಸಹನಾ, ಸಾವಿತ್ರಿ ಆಯ್ಕೆ

